ಕಾಶೀಮಠಡೆ 8೧೬ ಹೆಸರಾಯನ ಉಪದ್ರವವಾಡುವರೆ ಸಾಮರ್ಥವಿಲ್ಲದೆ ಹೋಯಿತು, ಪುಣ್ಯವಿರ್ದೊಡಲಿ ಸಮರ್ಥರಾದರು, ಅಪಕಾರ ಮಾಡುವದಕ್ಕೆ ಆಕೈವಾ, ಧರ್ಮೀಸ್ಯರಿಗೆ ವಿಘ್ನವ ಮಾಡಬಾರದೆಂದು ದೇವರೇ ಬುದ್ಧಿ ಗರಿಸಿದಿರಾ, ಅದಕಾರಣ ಪುಣ್ಣಮತನಾವ ಎಟ್ಟರಿಯೊಳು ದಿವ್ರ ದಾಸರಾಯನಲ್ಲಿ ಸ್ವಲ್ಪವಾದರೂ ವಿಘ್ನಗಳು ಮಾಡುವದಕ್ಕೆ ಸಾವು ರ್ಥವಿಲ್ಲದೆ ಹೋಯಿತು, ಹೀಗೆಂದು ಬಿನ್ನಿಸಿದ ಬ್ರಹ್ಮನ ವಾಕ್ಯಮ ಕೆ:೪, ಪರಮೇಶ್ವರನು ಮುಗುಳುನಗೆಯಿಂದ ಬ್ರಹ್ಮನಿಗಿಂತೆಂದನು. ಎ ಬ ಹನೇ? ನೀವು ವೃದ್ದ ಬ್ರಾಹ್ಮಣರೂಪದಿಂ ಬಂದು ಆ ರಾಯ, ನಲ್ಲಿ ರ್ದವಂತೆಗದುಕೊಂಡು ಹತ್ತು ಅಶ್ವಮೇಧಯಾಗವಂ ಮಾಡಿದೆ ಯಾಗಿ ನನಗೆ ಸಂತೋಷವಾಯಿತು, ನೀನು ತದಿಗೆ ಅತ್ಯಂತಹಿತನಾದೆ ಅದಲ್ಲದೆ ಬಾಹ್ಮಣನು ಸಾವಿರ ಅಪರಾಧಂಗಳು ಮಾಡಿದರೂ ದಂಡಿಸಬಾ ಗದು, ಪ್ರಮಾವದಿಂದಂಡಿಸಿದರೆ ಸಕಲೈಶ್ಚರ ಹಾನಿಯಹುದು. ಹೀಗೆಂ ದು ಪರಮೇಶ್ವರನು ನುಡಿಯುತ್ತಿರಲು, ಗಣಂಗಳು ಸುಲಿದು ತಮ್ಮೆ ೪ ತಾವು ಮುಖಗಳಂ ನೋಡಿಕೊಂಡರು, ಸಕಲಲೋಕ ಸಂಚಾರವು ಬಲ್ಲ ಸೂರನ್ನೂ ಸಮಯವನೋಡಿ ಪ್ರಸನ್ನ ಮುಖನಾದ ಪಾರ್ವತಿಯ ಕಾಂತಂಗೆ ಬಿನ್ನೈ ಸಿವನು, ಎರೈ ಸಮಿ? ಪರಮದಯಾಳುವಳಿದ ವು ಹಾಮಹಿಮರೇ ! ತಾನು ಮುಂವರಪರ್ವತದಲ್ಲಿ ನಿಮ್ಮ ಕೈಯಕಳುಹಿ ಸಿಕೊಂಡು ಕಾಶಿಪಟ್ಟಣಕ್ಕೆ ಬಂದು ಸಾವಿರಕರವುಳ್ಳವನಾದರೂ ದಿವೊ ದಾಸರಾಯನಲ್ಲಿ ಒಂದಿಷ್ಟಾದರೂ ಕಾರವಮಾಡಲಾರದೆ ಪೋದೆನು, ದೇವರು ಕಾಶೀಪಟ್ಟಣಕ್ಕೆ ಬಂದರು ಎಂದು ನಿಸಿ, ಇದಿರುನೋಡು' ತಾ ಇದ್ದೆನು, ಇಂದು ನಿಮ್ಮ ಪಾರದರ್ಶನದಿಂ ಎನ್ನ ಮನೋರಥಸಿದ್ಧಿ ಯಾಯಿತು ಎಂದು ಬಿನ್ನಹ ಮಾಡುವಸೂನಂ ಕೃಪಾದೃಷ್ಟಿಯಿಂದ ನೋಡಿ, ರವಿಲೋಚನನಾದ ಪರಮೇಶ್ವರನಿಂತೆಂವೆನು: ಎಲೈ ಸರನೇ, ಕೇಳು ? ನೀನು ಅಪರಾಧಿಯಾ, ಮುನ್ನ ದಿವೋದಾಸರಾಹುಸು ಆಳು ವ ರಾಜ್ಯದೊಳಗುಗಿ ದೇವತೆಗಳ ಪ್ರವೇಶಸಂಚಾರಗಳೇ ಇಲ್ಲ, ಹಾಗಾಗಿ ಇದ್ದು ಈ ಕಾ೫ದಟ್ಟಣದಲ್ಲಿ ನೀನು ಇದ್ದದು ನಮ್ಮ ಕಾರ್ಯಕ್ಕೂ ೫೩
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨೧
ಗೋಚರ