ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಕರ ೪೧೯ ನಾಥ ಭಕ್ತವತ್ಸೆ! 'ಭಕ್ತರ ಸಂಸಾರದುಃಖವು ಪರಿಹರಿಸುವ ಪರಮೇ ಶರಸೇ! ನಿನ್ನ ಸಮಾಜದಲ್ಲಿರ್ದ ಈ ತೀರ್ಥಂ ನಮಗೆ ಆತ್ಯಂತ ತೃಪ್ತಿ ಯನಿತ್ತೆ, ಆದರೂ ನಿಮ್ಮ ಪಾದಪದ್ಯದರ್ಶನವಾದಬಳಿಕ ನಮಗೆ ಇನ್ನೊ? ದು ವರವಕೊಡಬೇಕೆಂದು ನುಡಿದ ಪಿತೃಗಳ ವಾಕ್ಯವಂಕೇಳಿ, ಅವರ ಅಭೀಪ್ಪವ ಮನೋಜ್ಞಾನರೂಪದಿಂ ತಿಳಿದು ಸಕಲರೂ ಕೇಳುತ್ತಿರಲು ಪರಮೇಶ್ಚರನಿಂತೆಂದನು. ಕೇಳಿರೈ, ಬ್ರಹ್ಮ, ವಿಷ್ಣು ಮೊದಲಾದ ದೇವ ತೆಗಳಿರಾ! ಈ ಧೇನುಗಳ ಹೀರದಿಂವಾದ ಕಪಿಲಾಹದ ತೀರ್ಥದಲ್ಲಿ ಆರು ಪಿಂಡಪ್ರದಾನವ ಮಾಡುವರೋ? ಅವರ ಪಿತೃಗಳಿಗೆ ಅತ್ಯಂತತೃಪ್ತಿಯಾ ಗಲೀ, ಇವರಲ್ಲಿ ಮತ್ತೊಂದು ವಿಶೇಷವುಂಟು; ಅದಾವುದೆನೆ ಅಮಾವಾ ಸ್ಥೆಯು ಸೋಮವಾರ ಬಂದಾಗ ಈ ತೀರ್ಥದಲ್ಲಿ ಶ್ರಾದ್ಧ ವಂಮಾಡಲು, ಅಕ್ಷಯಫಲವುಂಟು. ಪ್ರಳಯುವಲ್ಲಿ ಸವಸಮದಗಳ ಉವಕ ಬತ್ತಿ ಹೋದರೂ ಈ ತೀರ್ಥ ಕೆಡದು, ಈ ತೀರ್ಥದಲ್ಲಿ ಮಾಡಿದ ಶ್ರಾದ್ಧಫಲ ಕೆಡದು, ಈ ಕಪಿಲಾಹವ ತೀರ್ಥದಲ್ಲಿ ಅಮಾವಾಸ್ಯೆಯೂ ಸೋಮವಾರ ವಿಂಡಪ್ರದಾನ ಮಾಡಲು ಗಯಾಶಾಫಲವುಂಟು.ಗದಧರನಾದ, ನೀನು ಪಿತಾಮಹನಾದ ಬ್ರಹ್ಮನೂ, ವೃಷಭಜನಾದ ನಾನು ಮಿಕ್ಕಾದ ದೇವ ತೆಗಳೂ, ಸಕಲ ಖುಷಿಗಳೂ, ಸ್ನಾನವಂ ಮಾಡಿದ ಮೇಲೆ ಈ ತೀರ್ಥದ ಮಹಿಮೆ ಕೇಳುವದೇನು ? ಅಮಾಸೋಮವಾರದಲ್ಲಿ ದಿವಿ ಭೂಮಿ ಅಂತ ರಿಕದಲ್ಲಿರ್ದ ಮೂರುಕೋಟಿಯೂ ಐವತ್ತುಲಹ ತೀರ್ಥಂಗಳು ಈ ಕವಿ ಲಾಹ್ನದ ತೀರ್ಥದಲ್ಲಿ ಬಂದಿರಲಿ, ಅವಾಸೋಮವಾರ ಈ ತೀರ್ಥದಲ್ಲಿ ಸ್ಯಾನವಮಾಡಲು, ಸೂರ್ಯಗ್ರಹಣದಲ್ಲಿ ಕುರುಕ್ಷೇತ) ಸೃಮಿಷ ಗಂ ಗಾಸಾಗರ ಸಂಗಮ, ಇವರಲ್ಲಿ ಸ್ಕಾನವಂ ಮಾರಿದ ಫಲವಾಗಲಿ, ಕಳೆ ಪಿತೃಗಳಿರಾ ? ನಿಮಗೆ ತೃಪ್ತಿಕರವಾರ ಈ ತೀರ್ಥವು ಹತ್ತು ಪಸರಿ ಸಿಂ ಪ್ರಸಿದ್ಧವಾಗಲಿ, ಆ ಹೆಸರುಗಳಾವಾವನೆ- ಕಏಲಹದ ಮಧುಸ) ವ, ಮೃತಕೊಲೆ, ಕ್ಷೀರಸಾಗರತೀರ್ಥ, ವೃಷಭಧ್ವಜತೀರ್ಥ, ಏತಾವ ಹತೀರ್ಥ, ಪಿತೃತೀರ್ಥ, ಸುಧಾ ತೀರ್ಥ, ಶಿವನದತೀರ್ಥ, ಅಂತಂಬ ಹ ತುಜೆಸರುಗಳ೦ ಪ್ರಸಿದ್ಧಿಯಾಗಲಿ, ಆರೊಬ್ಬರೂ ಈ ತೀರ್ಥದಲ್ಲಿ ಸನ್ನ