ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ .. 8x; ಧ್ಯವಾವುದೆಂದು ನುಡಿದು ಮತ್ತಿ೦ತಂದನು-ಧಾರ್ಥಕಾಮಂಗಳಂ ಜಯಿಸಿದವನು ಈ ಲಿಂಗವ ಪೂಜಿಸಿ,: ಈ ಸ್ತೋತ್ರವಂ ಜಪಿಸಬೇಕು ರದೇಶದಲ್ಲಿರ್ದರೂ ಈ ಜೈಗೀಷವ್ಯಲಿಂಗವಂ ಸ್ಮರಿಸಲೂ, ಈ ಸ್ತೋತ್ರ ವಂ ಭಕ್ತಿಯಿಂ ವಠಿಸಲು ಮೋಕ್ಷ ಉಂಟೆಂದು ಈ ರೀತಿಯಲ್ಲಿ ಜೆಗೀನ ಪ್ರಮುನಿಗೆ ವರಮೇಶ್ವರ ವರವನಿತ್ತ ಕಾಶೀಕ್ಷೇತ್ರದಲ್ಲಿದ್ದ ಬ್ರಾಹ್ಮಣರಂ ಕೃಪೆಯಿಂದ ನೋಡಿದನೂ ಎಂದು ಕುಮಾರಸ್ವಾಮಿಯು ಅಗಸ್ಯಂಗೆ ಹೇಳಿದರ್ಥವನ್ನೇ ವ್ಯಾಸರು ಸೂತರಿಗೆ ನಿರೂಪಿಸಿದರೆಂದು ಸೂತರು ಶ್ಲಾ ನಕಾದಿಗಳಿಗೆ ಬುದ್ದಿ ಗಲಿಸಿದರನ್ನು ವಧಿಗೆ ಅಧ್ಯಾಯ ೬೩ # ಇುತು ಶ್ರೀಮತ್ಸಮಸ್ತಭೂಮಂಡಲ ಮಂಡನಾಯಮಾನೇತ್ತಾವಿ ಬಿರುವಾಂಕಿತರಾದ ಮಹೀಶರಪು ರವರಾಧೀಶ ಶ್ರೀಕೃಷ್ಣರಾಜವಡೆಯ ರವರು ಲೋಕೆ.ಪಕಾರಾರ್ಥವಾಗಿ ಕರ್ನಾಟಕಭಾಷೆಯಿಂ ವಿರಚಿಸಿದ ಶ್ರೀಕೃಷ್ಣರಾಜವಾಣಿವಿಲಾಸವೆಂಬ ಸ್ಕಂದಪುರಾಣೋಕ್ತ ಕಾಶೀಮಹಿ ಮಾರ್ಥ ವಶ ಣದಲ್ಲಿ ಪರಮೇಶ್ವರನು ತೆಗೀಷವ್ಯಮುನಿಗೆ ಪ್ರಸನ್ನನಾಗಿ ವವನ್ನಿತನೆಂಬಲ್ಲಿಗೆ ಅಧ್ಯಾಯ ಅರವತ್ತಮೂರಕ್ಕಂ ಮಂಗಳಮಹಾ. - ಅರವತ್ನಾಲ್ಕನೆ ಅಧ್ಯಾಯದಲ್ಲಿ ಕಾಶೀಕ್ಷೇತ್ರ ಮಹಿಮೆ ಶ್ರೀ ಮಹಾಗಣಪತಯೇನಮ88 # ಅನಂತರ ಕುಮಾರಸ್ವಾಮಿ ಗೆ ಅಗನಿತೆಂದನು.- ಎರೈ ಕುಮಾರಸ್ವಾಮಿಯ ಪರಮೇಶ್ವರನು ಕಾಶೀ ವಾಸಿಗಳಾದ ಬಾ ಹಣರಂ ನೋಡಿಏನೆಂದು ಬುದ್ದಿ ಗಲಿಸಿದನು. ಆ ಜೆಗಿವವ್ಯಮುನಿ ಇದ್ದ ಸ್ಥಳದಲ್ಲಿ ಆವರಿವಲಿಂಗಗಳಿದ್ದವು, ಮತ್ತೇನಾ ಶೃರವುಂಟು, ಬ್ರಾಹ್ಮಣರು ಆವತೀರ್ಥಗಳಿಂದ ಬಂದರು, ಇವೆಲ್ಲವಂ ಸವಿಸ್ತಾರವಾಗಿ ಬುದ್ದಿ ಗಲಿಸಬೇಕೆಂದು ಬಿನ್ನಿಸಿದ ಅಗಸ್ತ್ರವಾಕ್ಯವಂ ಕೇಳಿ, ಕುಮಾರಸಮಿ ಇಂತೆಂದನು.• ಕೇಳ್ಮೆ ಅಗಸ್ತ್ರನೆ ? ಪರಮೇ ಶರನು ಮಂದರಾದಿಗೆ ಹೋದದ್ದು ಮೊದಲಾಗಿ ಕಾಶಿಯಲ್ಲಿ ವಾಸವಾಗಿದ್ದ ಬ್ರಾಹ್ಮಣರೆಲ್ಲಾ ನಿರಾಲಂಬವಾಗಿ ಪತಿಗೃಹಗಳಂ ಬಿಟ್ಟು ತಮ್ಮ ತಮ್ಮ ದಡಕೋಲುಗಳಿಂದ ಭೂಮಿಯಂ ಅಗದು ಆಗದು ಕೌದಮೂಲ ಘವನ್ನಾಹಾರ ಮಾಡಿಕೊಂಡಿರಲು, ಆ ಅಗದಸ್ಥಳದಲ್ಲಿ ದಂಡಫಾತ