Y೩ರಿ ಅರವತ್ತನಾಲ್ಕನೇ ಅಧ್ಯಾಯ ನೆಂಬ ತೀರ್ಥವಾಯಿತು, ಆ ತೀರ್ಥಡ ಬಳಸಿನಲ್ಲಿ ಲಿಂಗಗಳ ಪ್ರತಿ ಯಂಮಾಡಿಕೊಂಡು ಪರಶ್ಚರನು ಯಾವಾಗ ಬಂದಾನೋ ಎಂದು ಇ ದಿರುನೋಡುತ್ತಾ ಈಶ್ಚರಾರಾಧನೆಯಂ ಮಾಡಿಕೊಂಡು ಪರಮಶ್ರನ ಪಾದಪದ್ಯ ಧ್ಯಾನದಲ್ಲಿ ತಾತ್ಸರವುಳ್ಳವರಾಗಿ ವೀಭೂತಿ ರುವ ಕ್ಷಿಗಳಂಧ ರಿಸಿನಿತ್ಯವೂತ್ರಿ ಕಾಲದಲ್ಲಿಯೂ ಆಲಿಂಗಪಚೆ ಶತರುದ್ರೀಯ ಜವನಿವ್ಯರಾಗಿ ತಸವಂ ಮಾಡಿಕೊಂಡು ಇದ್ದ ಮಂದರಾವಿಯಿಂ ಪರಮೇZರಸು ಬಂದ ನೆಂಬುದಂ ಕೇಳಿ, ಆನಂದದಿಂ ಬಹುಕಾಲ ತಪವಮಾಡಿದ ಬಳಲಿಕದಲ ಬಿಟ್ಟು ಪರಮಪ್ಪನ ದರ್ಶನತಾತ್ಸರದಿಂದ ಸಕಲ ತೀರ್ಥವಾಸಿಗಳು ಬಂದರು, ಅವರಾಲೆನೆ- ದಂಡಖಾತತೀರ್ಘದಲ್ಲಿ ಉಗ್ರತವವಿದ- ಬ್ರಾಹ್ಯ ಇರುಐದುಸಾವಿರ ಮಂದಿಕಿನೀತೀರ್ಥದಿಂದ ಈgತಾರಾಧನೆಯಮ ಇವಾಗಿವುಳ್ಳ ಪಾಳುವತಿಗಳು ಹತ್ತು ಸಾವಿರ, ಸಕಲ ತೀರ್ಥದಿಂದ ಹತ್ತು ಸಾವಿರದ ಐನೂರು ಮೊರಾಸತೀರ್ಥವಾಸಿಗಳು ಸಾವಿರದ ನೂರ, ಮತ್ತೊ,ದಕದಿಂದ ಆರುಸವಿರ, ಕಪಿಲಾವಿಮೋಚನ ತೀರ್ಥದಿಂದಳು ನೂರು, ಪಣ ವಿಮೋಚನತೀರ್ಥದಿಂ ಸಾವಿರದ ಇನ್ನೂರು, ಮೈತರಿಸಿ ಪಾಪಹರತೀರ್ಘದಿಂದ ಐದುಸಾವಿರ, ತೃತೀರ್ಥದಿಂ ಸಾವಿರದ ಇನ್ನೂ ರು, ಮೇನಕಾ ತೀರ್ಥದಿಂದ ಇನ್ನೂರು, ಊರಸೀತರ್ಘ ದಿಂ ಸಾವಿರದ ಮುನ್ನೂರು, ಐರಾವತತೀರ್ಥದಿಂದ ಮುನ್ನೂರು, ಗಂಧರತೀರ್ಥದಿಂ ಏಳನೂರು, ವಿಶೇಷತೀರ್ಥದಿಂದ ಮುನ್ನೂರಂಭತ್ತು, ಯಕ್ಷಿಣೀತೀರ್ ದಿಂದ ಸಾವಿರದ ಮುನ್ನೂರು ಲಕ್ಷ್ಮಿ ತೀರ್ಥದಿಂದ ಸಾವಿರದ ಆರುನೂರ, ಪಿಶಾಚ ವಿಮೋಚನತೀರ್ಥದಿಂದ ಏಳುಸಾವಿರ, ಧವತೀರ್ಥದಿಂದ ಐನೂ ಪು, ಮಾಸಸತೀರ್ಥವಿ ಸವಿರದ ಮುನ್ನೂರು, ವಾಸುಕಿತೀರ್ಥದಿಂ ಹತ್ತುಸಾವಿರ, ಜಾನಕೀತೀರ್ಥವಿಂ ಏಳನೂರು ಗೌತಮಿಾತೀರ್ಥದಿ ಒಂಭೈನೂರು, ದುರ್ಗತಿ ಸಂಹಾರ.ತೀರ್ಥ ೧೦ ಸಾವಿರದ ಐನೂರು, ಅಸಿ ಗುಗಾಸಂಗಮಆರಭ ವಾಗಿ ಸಂಗಮೇಶರರ ಒಳಗಾಗಿ ಇದ್ದ ಗಂಗಾತೀ ದನಿವಾಸಿಗಳಾದ, ಪಧಾರಿಗಳಾದ ಮುನಿಗಳು ಹದಿನಾರು ಸಾವಿರ ಐನೂರ ಐವತ್ತೈದು, ಅಂತು ಎಂಭತ್ಯೆ ಧರಿಸಾವಿರದ ಒಂಭೈನೂರಸ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೩೪
ಗೋಚರ