ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩s ಅರವತ್ತನಾಲ್ಕನೇ ಅಧ್ಯಾಯ ಗಿ ಕ್ಷೇಮಕರವಸ್ತು ಈ ಮೂರುಲೋಕದಲ್ಲಿಯೂ ಇಲ್ಲ ಎಂದು ಈ ರೀತಿ ಯಲ್ಲಿ ಕಾಶೀಕ್ಷೇತ್ರದ ಮಹಿಮೆಯಂ ಕೊಂಡಾಡುವ ಬಾ ಹ್ಮಣರ ವಚ ನವಂ ಕೇಳಿ, ಪರಮೇಶ್ವರನು ಸಂತೋಷದಿಂ ಇಂತೆಂದನು - ಕೇಳಿರೈ, ಬ್ರಾಹ್ಮಣರಾ ! ಈ ಪವಿತ್ರವಾದ ಕಾಶೀಕ್ಷೇತ್ರದಲ್ಲಿ ನಿಮಗೆ ಭಕ್ತಿ ಸಿದ್ಧಿಸಿ ತಾಗಿ ನೀವು ಧನ್ನರು, ಈ ಕ್ಷೇತ್ರ ನಿವಾಸಫಲವಿಂದ ರಜೋಗುಣ ತಮೋ ಗುಣವಂ ಪರಿಹರಿಸಿಬಿಟ್ಟು ನತಗುಣಪ್ರಧಾನರಾಗಿ ಸಂಸಾರಸಾಗರವಂ ದಾಟರಿ, ಈ ಕಾಶಿಯಲ್ಲಿ ಉಳ್ಳವರೇ ಎನ್ನ ನಿಜಭಕ್ಕರು, ಅವರು ಜೀವ ನುಕ್ಕರು, ಮೋಕ್ಷಲಕ್ಷ್ಮೀಕಟಾಕ್ಷವುಳ್ಳವರು ಈ ಕಾಶಿಯಲ್ಲಿ ರ್ವ ಅಲ್ಪ ನೊಡನೆ ವಿರೋಧವಂಮಾಡಿದವನು ತಾಸಹಿತ ಈ ಮೂರುಲೋಕದೊಡೆ ವೆ ಮತ್ಸರಿಸಿದವನಹನ್ನು, ಈ ಕಾಶಿಯಲ್ಲಿದ್ದ ಒಬ್ಬನ ಸಂತೋಷಪಡಿಸಿದ ವನು ತಾಸಹಿತ ಈ ಬ್ರಹ್ಮಾಂಡವೆಲ್ಲವನ್ನೂ ಸುತೋಷಪಡಿಸಿವವನಹನು, ಕಾಶೀಕ್ಷೇತ್ರದಲ್ಲಿ ವಾಸವಾಗಿದ್ದವರು ಎನ್ನ ಅಂತಃಕರಣದಲ್ಲಿ ಹರು, ಆರ ಮನಸ್ಸಿನಲ್ಲಿ ಕಾಕೀಪ್ರವೇಶವಾಗಿ ಹದೋ ಅವರೂ ಮೊಕ್ಷಕೋಸ್ಕರ ಎನ್ನ ಮುಂದೆ ಪ್ರಕಾಶಿಸುವರು, ಆರಿಗೆ ಈ ಕಾಶೀಸೊಗಸದೊ ಅವರು ಮೋಕ್ಷವನೊಲ್ಲದ ವತಿತರು, ಈ ಕಾಶೀಪತಿಯಾದ ತನ್ನ ಬಯಸುವರಿಗೆ ಚತುರ್ವಿಧಪುರುಷಾರ್ಥoಗಳು ಎನ್ನ ಆಜ್ಞೆಯಂ ಸೇವಕರಂತೆ ಅವರು ವೇಳಿದಂತೆ ಮಾಡುವವು, ಈ ಕಾಕಿ ಕ್ಷೇತ್ರದಲ್ಟಿರ್ದ ಪ್ರಾಣಿಗಳ ಕರ್ದು ಬಿಜವ ತನ್ನ ಕೃಪೆಯಂಬ ಕಾಡ್ಡಿಚ್ಚು ಇದ್ದಲವಾಗಿ ದಹಿಸಿ ಮಗುಳೆ ಪುಟ್ಟಲೀಸರು, ಅಮಕಾರಣ ಈ ಕಾಶಿಯಲ್ಲಿಯೇ ಇರಬೇಕು ಎನ್ನ ನ್ನ ಪೂಜಿಸಬೇಕು, ಈಗಂಗೆಯಲ್ಲಿಯೇ ಸ್ನಾನವಂಮಾಡಬೇಕು, ಅದರಿ ಡ ಕಲಿಕಾಲಘಗದ್ದು ಮುಕ್ಕರಹರು, ಈ ಕಾಶೀಗೆ ಬಂದು ಈ ಗಂಗೆ ಯಲ್ಲಿ ಮಿಂದು ಎನ್ನಂ ಪೂಜಿಸಿದವರ್ಗೆ ಹಸ್ತಗತವಾದ ಮೋಕ್ಷ, ಎನ್ನ ಭಕ್ತರಾಗಿ ಈ ಕಾಶಿಯಲ್ಲಿ ವಾಸಮಾಡಿದವರು ಧನ್ಯರು. ಕೇಳಿರೈ, `ಬಾ ಹಣರಿರಾ ! ನಿಮಗಾನುರೂರವಲ್ಯ, ಈ ಕಾಶಿಯ ದೂರವಲ್ಲ, ಆದಕಾರಣ ನಿಮಗೇನು ವರವುಚ್ಕೊ ಆ ವರವಬೇಡಿಕೊಳ್ಳಿ, ನೀವು ಕ್ಷೇತ್ರ ಸನ್ಯಾಸವಮಾಡಿದಿತಾವಕಾರಣ ನೀವು ನಿಜಭಕ್ಕರೂ ವೆಂದು ಈ