ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ 828 ರಿಗೆ ಆಗುವಗತಿ ಈ ಕ್ಷೇತ್ರದಲ್ಲಿ ದೇಹತ್ಯಾಗವ ಮಾಡಿದವಂಗೆ ಅಹುದು, ಪ ಶಾವಿಗಳಿಗೆ ಮೊದಲಾಗಿ ಉತ್ತಮಗತಿಯುಂಟು. ಕಾಶೀಕ್ಷೇತ್ರ ವಂ ಸೇವಿ ಸಲರಿಯದವರು ಮಲಲಾಮಿತ್ರರೇತಸ್ಸುಗಳಲ್ಲಿ ನಿವಾಸಿಗರುವರು. ಇಲ್ಲಿ ಒಂದು ಲಿಂಗವಂಪ್ರತಿಷ್ಠೆಯ ಮಾಡಿದವರಿಗೆ ಕಕೊಟಿಗಳಲ್ಲಿಯ ವುನ ರ್ಜನನವಿಲ್ಲ. ಗ್ರಹನಕ್ಷತಾದಿಗಳಿಗೆ ಪತನವುಂಟು, ಕಾಶಿವಾಸಿಗಳಿಗೆ ಪತ್ರ ನವಿಲ್ಲ. ಬ್ರಹ್ಮಹತ್ಯಾ ಸಪವಂಮಾಡಿ ಪಶ್ಚಾತ್ತಾಪದಿಂ ಕಾಶಿಗೆ ಒಂದು ದೇಹತ್ಯಾಗಮಾಡಲೂ ಮುಕ್ಕರಹುರು, ಎನ್ನ ಭಕ್ತರಾಗಿದ್ದ ಪ್ರ? ಪುರುಷರು ಪ್ರತಿವತಾಸ್ಮಿಯರು ಇಲ್ಲಿ ದೇಹತ್ಯಾಗವಮಾಡಲು ಮು ಕರಹುರು, ಎನ್ನಿ೦ ಉಪದೇಶವಾದ ತಾರಕಮಂತ್ರದಿಂ ಚಿತ್ರಗಳು ಬಹನವಹುರು. ಅಂಥಾತಾರಕ ಟ್ರಸ್ಕೋಪದೇಶವನ್ನು ಪ್ರಾಣವಿ ಯೋಗ ಸಮಯದಲ್ಲಿ ಮಾಡುವೆನು, ಎನ್ನ ಭಕ್ತರಾಗಿ ಎನ್ನನ್ನೇ ಧ್ಯಾನಿಸು ತೃ ಸಕಲ ಕ್ರಿಯೆಗಳನು ಎನಗೆ ಸಮರ್ಪಣೆಯಮಾಡವವಗೆ ಆಗದಂಥಾ ಮುಕ್ತಿಯಿಲ್ಲ. ಸಕಲಮುಕ್ತಿಯೂ, ನಿರಾಯಾಸದಲ್ಲಿಯೇ ಅಹುದು, ಅದಾ ಗಿ ಆಯುಸ್ಸು ಚಂಚಲವರಣನಿಶ್ಚಯವೆಂದು ತಿಳಿದು ಕಾಶಿಯಲ್ಲಿ ವಾಸ ವಾಗಿ ಇರಲೂ ಒಂಜನ್ಮದಲ್ಲಿ ಮುಕ್ತ ನಹನು. ಸ೦ಸಾರಭಯಂಕರ, ಮೊಕ ದುರ್ಲಭವೆಂದು ತಿಳಿದು ಕಾಶೀಕ್ಷೇತ್ರಕ್ಕೆ ಬಂದು ಕಲ್ಲತೆಕೊ೦ ಡು ತನ್ನ ಎರಡೂ ಕಾಲನ್ನು ಮುರಿಯು ತಡಕಿಕೊಂಡು ಕಾಲವಾದಿರುನೋ ಡುತ್ತಾ ಇರಬೇಕು, 3 ಕ್ಷೇತ್ರಕ್ಕೆ ಬಂದು ತಿರುಗಿ ಪೋದರನೊಡಿ ಭೂ ತಗಣಂಗಳು ಕೈಹೋಯಿದು ಹೋಗುತ್ತಿಹವು, ನೈಲಾಂತರದಲ್ಲಿ ಮಾಡಿ ದ ಮಹಾದಾನವು ಈ ಕ್ಷೇತ್ರದಲ್ಲಿ ಮಾಡಿದ ಒಂದಕಾಣಿಗೆ ಸರಿಬರದು. ಸ್ಥಳಾಂತರದಲ್ಲಿ ಮಾಡಿದ ಮಹಾತಪಸ್ಸು ಇಲ್ಲಿ ಒಂದುವೇಳೆ ಮಾಡಿದ ಶಿವಪೂಜೆಗೆ ಸರಿಬಾರದು, ಪುಣ್ಯತೀರ್ಥ ತೀರದಲ್ಲಿ ಅನೇಕಕಾಲ ವಾಸವ ಮಾಡಿದ ಫಲವು ಈ ಕ್ಷೇತ್ರದಲ್ಲಿ ಒಂದು ದಿನವಿದ್ದದ್ದಕ್ಕೆ ಸರಿಬಾರದು, ಮತ್ತೊಂದು ಕಡೆಯಲ್ಲಿ ಕೋಟಿ ಭಾಹ್ಮಣಭೋಜನವಂ ಮಾಡಿಸಿದ ಫಲ ಇಲ್ಲಿ ಒಬ್ಬ ಬಾಹ್ಮಣನಿಗೆ ಅನ್ನ ವೃಸಿಕ್ಕಿದುದಕ್ಕೆ ಸರಿದಾರದು, ಕುರು ಕ್ಷೇತ್ರದಲ್ಲಿ ಸನ್ನಿ ಹತ್ಯಾತೀರ್ಥದಲ್ಲಿ, ಸೊರಗಡಣದಲ್ಲಿ ಕುಲಾ ಪುರು