ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8೩೬ ಅರವತ್ತನಾಲ್ಕನೇ ಅಧ್ಯಾಯ 3 | 66). ವದಾನವೆಮಾಡಿವರು ಇಲ್ಲಿ ಒಬ್ಬ ಯತಿಗೆ ಅನ್ನ ವಿಕ್ಕಿದುದಕ್ಕೆ ಸರಿಬಾರದು ಇಲ್ಲಿ ಎನ್ನ ದರ್ಶನ ಸ್ಪರ್ಶನದಿಂದಲೂ ಮರಣಕಾಲದಲ್ಲಿ ಜ್ಞಾನ ಪುಟ್ಟ ಮೋಕ್ಷವನ್ಯಮವರು, ಇಲ್ಲಿ ಎನ್ನ ಪ್ರಜೆಯಂಮಾಡಿ ಜೈಲಾಂತರಕ್ಕೆ ಬೋಗಿ ದೇಹವಬಿಟ್ಟರೂ ಮತ್ತೊಂದು ಜನ್ಮದಲ್ಲಿ ಪುಟ್ಟ ಈ ಕ್ಷೇತ್ರ) ವಾಸವಮಾಡಿ ಅಂತ್ಯದಲ್ಲಿ ತನ್ನಿಂದ ತಾರಕಕ್ಕೋಪದೇಶ ಪಡೆದು ಮೋಹವನೈದವರು. ಈ ಮರಾದೆಯುಬಾಹ್ಮಣರಿಗೆ ಕ್ಷೇತ್ರವಹಾ ತೈಯುಂ ನಿರೂಪಿಸಿ ಪರಮೇಶ್ವರನು ಪಟ್ಟಣದವೇಶವಂ ಮಾಡಲುದ್ಯೋ ಗಿಸಲು? ಆ ಬ್ರಾಹ್ಯರು ಪ್ರತ್ಯಕ್ಷವಾಗಿ ಪರಮೇಶ್ವರನ ಪಾದಾರವಿಂದದು ಕರಂವವಾಗಿ ಈಶ್ವರನ ವಾಕ್ಯಾಮೃತದಾನ ಸಂತೋಷದಿಂದ ಸಾಷ್ಟಾಂ ಗನಮಸ್ಕಾರವಂವಾಡಿ, ಕಳುಹಿಸಿಕೊಂಡು ತಮ್ಮ ತಮ್ಮ ಆಶ್ರಮಗಳಿಗೆ ಪ್ರೊಗಿ ಪರಮೇಶ್ಚರಾನುಗ್ರಹದಿಂ ಸಕಲ ಕ್ರಿಯೆಗಳ೦ ಬಿಟ್ಟು ಎಲ್ಲಾ ಪ್ರತ್ಯೇಕ ಒಂದೊಂದು ಲಿಂಗದ ಕಿವೆ ಯುಂ ಮಾಡಿಕೊಂಡು ಪೂಜಿಸು ಇ ಪರಮೇಶ್ಚರನ ಪಾದಾರವಿಂದದಲ್ಲಿ ಭಕ್ತಿಯುಳ್ಳವರಾಗಿ ಇರುತಿರ್ದರು ಎಮ ಕುಮಾರಸ್ವಾಮಿ ಇಂತನನು, ಈ ಅಧಾವಂ ಭಕ್ತಿಯಿಂದ ಓದಿದರೂ ಕೇಳಿದರೂ ಬರದರೂ ಸಕಲ ಬಾವ ದರಿಹರನಾಗಿ ಶಿವಲೋಕ ವನ್ನೆ ಮವರು ಎಂದು ಕುಮಾರಸ್ಕಿಮಿ ಅಗಸ್ಎಗೆ ನಿರೂಪಿಸಿದನೆಂದು ವ್ಯಾಸರು ಸೂತರಿಗೆ ಬುದ್ದಿ ಗಲಿಸಿದರೆಂದು ಸೂತರು ಶೌನಕಾದಿಗಳಿಗೆ ವೇ ಆದಲ್ಲಿಗೆ ಅಧ್ಯಾಯ || ೬ಳ | *

  • * ಇಂತು ತಿ ವುತ್ತಮಭೂವುಂಡಲೀತ್ಯಾದಿ ಬಿರುದಾಂಕಿತರಾದ ಮಹೀಶರಪುರವರಾಧೀಶ ಶ್ರೀಕೃಷ್ಯರಾಜವಡೆಯರವರು ಲೋಕೋ

ನಕಾರಾರ್ಥವಾಗಿ ಕರ್ನಾಟಕಭಾಷೆಯಿಂ ವಿರಚಿಸಿದ ಕೃತ್ಯರಾಜವಾ ಜೀವಿಲಾಸವೆಂಬ ಸ್ಕಂದಪುರಾಣೋಕ್ತ ಕಾಶೀಮಹಿಮಾರ್ಥದರ್ದಣದಲ್ಲಿ ಪರಮೇಶ್ವರನು ಈ ಕ್ಷೇತ್ರವಾಸಿಗಳಾದ ಬ್ರಾಹ್ಮಣರಿಗೆ ಕಾಶೀಕ್ಷೇತ) ಮಹಿಮಾರ್ಥ ಪೇಳಿರುವ ೬೪ ನೆ ಅಧ್ಯಾಯಕ್ಕೆ ಮಂಗಳಮಹಾ.