ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಂಧ್ರ ೩. ಅರವತ್ತೈದನೇ ಅಧ್ಯಾಯದಲ್ಲಿ ಜೈಶ್ಚರ ಕಂತುಕೇಶ್ವರ ಎಫ್‌ಕ್ಟರರ ಪ್ರಸಂಗನಿರೂಪಣ. - ಶ್ರೀ ರಾಮಾಯನಮಃ | ಗಿ ಅನಂತರ ಮತ್ತೂ ಅಗಸ್ಯ೦ಗೆ ಕುಮಾರಸ್ವಾಮಿ ಇಂತೆಂದನು, ಕೇಳ್ಮೆ ಅಗಸ್ಯನೆ ! ಜೈಶ್ರನ ಬಳಶಿಶು ಮುನಿಗಳು ಪ್ರತಿಮೆಯಂಮಾಡಿದ ಸಕಲರನ್ನು ಪವಿತ್ರವರಿ ಮಾಳೂ ಲಿಂಗಗಳು ಅರ್ಬುದ ಸಾವಿರವಿದ್ದಾವು, 'ಅವಾವುದೆನೆ- ಜೈ ಸ್ಥಾನದಲ್ಲಿ ಬೃಗು ನಾರಾಯಣನ ಪೂಜಿಸಲು ಸಕಲ ಸಿದ್ದಿಯಹುದು. ಆ ಸವಿಾಪದ ಜಾಬಾಲೇಶ್‌ರನ ಪೂಜೆಯಿಂ ದುರ್ಗತಿಯಿಲ್ಲ, ಸುಮಂತ ನೆಂಬ ಖುಷಿಯಿಂದ ವತಿಸಿತವಾದ ಸೂರನಂಪೂಜಿಸಲು ಕುಸ್ಥವಾ ಧಿ ಪರಿಹರ, ಆ ಸವಿಾಪದ ಭೀಮಣಾದೇವಿಯಂ ಪೂಜಿಸಲು ಸಕಲಭಯ ನಿವಾರಣ, ಆ ಸವಿಾಪದ ಉವಲಿಂಗವ ಪೂಜಿಸಲು ಕರ್ಮಬಂಧಹರ. ಭಾರದ್ವಾಜೇಶ್ವರ ಮಾಂಡವೇಶ್ವರರೆಂದು ಒಂದು ಕಡೆಯಲ್ಲಿ ಇದ್ದ ಎರಡು ಲಿಂಗವಪೂಜಿಸಲು ಕೃತಕೃತ್ಯನಡನು, ಆ ಸಮಾಜದ ಲಿಂಗಪೂಜೆಯಿಂ ದ ಸರಸಿದ್ದಿಯಹುದು, ಆ ಸವಿತಾವದ ವಾಸವಲಿಂಗದ ಪೂಜೆಯಿಂದ ವಾ ಜಿಮೇಧಫಲ, ಕಯೇಶ್ವರ, ಕಾತ್ಯಾಯನೇಶ್ಚರ, ಔಚಥೇಶ್ವರ, ಹಾರಿಕೆ ಶರ, ಮಾಳವೇಶ್ಚರ, ಕುತ್ಸರ, ಆಂಶುಮೇಶ್ವರ, ಅಗ್ನಿ ಕರ್ಕಶ್ವರ, ಶಿವವರ್ತಿಶ್ಚರ, ಚೈವನೇಶ್ವರ, ಶಾಲಂಕಾಯನೇಶ್ಚರ, ಕಳಿಂಗೇಶ್ವರ, ಅ ಕೊಧನೇಶ್ವರ, ಕಪೋತವೃಶ್ಚರ, ಕಂಕೇಶ್ಚರ, ಕುಂತಲೇಶ್ವರ, ಕಂ ಠೇಶ್ವರ, ಕಕೊಲೇಕರ, ಮತಂಗೇಶ್ಚರ, ಮಾಗಧೇಶ್ವರ ಕಲಶೇಶ್ವರ, ಜಾತೂಕರ್ಣೆಶ್ವರ ಜಂಬುಕೇಶ್ವರ ಮಾತೃಕೇಶ್‌ರ ಜನ್ಮಶ್ರ ಜೀವಕ್ ಶೂರ ಇವು ಮೊದಲಾದ ಐದುಸಾವಿರ ಲಿಂಗಗಳು ಇದ್ದಾವು, ಈ ಲಿಂಗ ಗಳ 'ಸರಣೆ, ಅರ್ಚನ್ನ ಸ್ಪರ್ಶನ, ದರ್ಶನ, ಕೀರ್ತನೆ ಸ್ತುತಿಗಳಿಂದಲೂ ಸಕಲ ಪಾಪಂಗಳೂ ಪರಿಹರಪಾಗಿ ಭಕ್ತಿ ಮುಕ್ತಿಯನೈದುವರು, ಈ ಜೈಸಸದಲ್ಲಿ ಒಂದು ವೃತ್ತಾಂತವುಂಟು, ಆ ವೃತ್ತಾಂತವರಿ ಕೇಳಿದವರಿಗೆ ಸಕಲ ಖಾಪಹರ, ಸಕಲ ಶ್ರೇಯಸ್ಸು ಗಳಹವು, ಆ ಕಥೆ ಇತಿಲ್ಲ ಕೇಳೆಂದು ಅಗಸ್ತ್ರ೦ಗೆ ಕುಮಾರಸ್ವಾಮಿ ನಿರೂಪಿಸಿದನು, ಅದೆಂ