ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-88 ಅರವತ್ತೈದನೇ ಅಧ್ಯಾಯ. ರಾಣೀಕನು ಶೌನಕಾದಿ ಋಷಿಗಳಿಗೆ ವಿಸ್ತರಿಸಿ ಪೇಳಿದನೆಂಬತ್ತಿಗೆ ಆಧ್ಯಾ ದಾರ್ಥ * * * * ಟಾರ್ಥ ಆಂತು ಶ್ರೀಮತ್ಸವಸ್ಸಭೂಮಂಡಲೇತಾದಿ ಬಿರುದಾಂಕಿತರಾದ ಮಹೀಶರಪು ರವರಾಧೀಶ ಶ್ರೀಕೃಷ್ಣರಾಜಪಿಡೆಯರವರು ಲೋಕೋಪ ಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪುರಾಣೋ ಕ್ಯ ಕಾಶೀಮಹಿಮಾರ್ಥದಕ್ಷಣದಲ್ಲಿ ಕಂತುಕೇಶರ ವ್ಯಾಫ್ ಶೈರನಮ ಹಿಮೆಯಂ ಪೇಳ ಅರವತ್ತೈದನೆ ಅಧ್ಯಾಯಾರ್ಥ ನಿರೂಪಣಕ್ಕೆಂವೆಂ ಗಳಮಹಾ * * * * ಅರವತ್ತಾರನೇ ಅಧ್ಯಾಯ ಶೈಲೇಶ್ಚರನಪ್ರಸಂಗ ಶ್ರೀವಿಶ್ವೇಶ್ಚರಾಯನಮಃ ! ಅನಂತರದಲ್ಲಿ ಕುಮಾರಸ್ವಾಮಿ ಯು ಆಗಸ್ಯ೦ಗಿಂತೆಂದನು ಕೇಳೆ ಅಗಸ್ಯನ ಜೀವೈಶ್ಚರನ ದಕ್ಷಿ ಣದಲ್ಲಿ ಅಪ್ಪ ರೇಶ್ಚರನೆಂಬ ಒಂದುಲಿಂಗವಿದ್ದಿತು ಆ ಸಮೀಪದಲ್ಲಿ ಸಭಾ ಗೋದಕವೆಂಬ ತೀರ್ಥವಿದ್ದಿತು ಅಲ್ಲಿ ಸ್ನಾನವಮಾಡಿದವರ ಅಪ್ಪ ರೇ ಶ್ರನ ಪೂಜಿಸಿದ ಸ್ತ್ರೀಯರಿಗೂ ಪುರುಷರುಗಳಿಗೂ ಸೌಭಾಗ್ಯವಹು ದು, ಆ ಸವಿಾಪದಲ್ಲಿದ್ದ ಕುಕ್ಕುಟೀಶ್ರನ ಪ್ರಖಜಿಸಲು ಕುಟುಂಬವೃದ್ಧಿ ಯಹುದು, ಜೈಶ್ಚರನ ಸಮೀಪದಲ್ಲಿ ನಿತಾಮಹತೀರ್ಥದಲ್ಲಿ ಸ್ನಾನ ದಾನ ಶಾ)ವಾದಿಗಳಂ ಮೂಡಲೂ ಪಿತೃಗಳಿಗೆ ಅತ್ಯಂತ ಪ್ರಿಯಹುದು ಆತೀರ್ಥದ ನೈಋತ್ಯದಲ್ಲಿ ಪಿತಾಮಣೇಶ್ವರನ ಪೂಜಿಸಲೂ ಒತ್ಯಗಳಿಗೆ ಮು ಕಿಯುಂಟು, ಜೈವೆರನ ನೈಋತ್ಯದಲ್ಲಿರುವ ವಾಸುಕೀಶ್ವರನ ಪೂಜೆ ನಿವಾಸುಕಿತೀರ್ಥದಲ್ಲಿ ನಾಗರಪಂಚಮಿಯಲ್ಲಿ ಸ್ನಾ ಸವಂಮಾಡಿ ವಾಸುಕೀ ಶರನಪೂಜಿಸಲು ಅವರವಂಶದಲ್ಲಿ ಆರಿಗೂ ಸರ್ದಬಾಧೆಯಿಲ್ಲ ಆ ತೀರ್ಥ ಕೈ ಪಡುವಲನ್ತೀರ್ವ ಕಕಕೇಶ್ಚರನಪೂಜಿಸಲು ಸರಸಿದ್ಧಿಯಹುದು, ಆ ಉತ್ತರದಲ್ಲಿಹ ಕಾಲಭೈರವನ ಸಾನ್ನಿಧ್ಯದಲ್ಲಿ ಆವವಂತ )ವಜನಿಸಿದರೂ ಆ ರುತಿಂಗಳಿಗೆ ಸಿದ್ಧಿಯಹುದು ಆಸಮೀಪದ ಮಹಾತುಂಡಿಯಬ ಶಕ್ತಿ ಯಂ ಪೂಜಿಸಲು ಪುತ್ರ ಮಿತ್ರ ಕಳತ್ರವಂತನಾಗಿ ಸುಖದಲ್ಲಿ ಇಹನು, ಆ ಶಕ್ತಿಗೆ ಪಡುವಲಲ್ಲಿ ಚತುಸ್ಥಾಗರತೀರ್ಥವಿಹುದು, ಅದರಲ್ಲಿ ಸ್ಪ್ಯಾನವಂ