ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ 88೩, 4. . . . - ಮಾಡಿದರೆ ಚತುಸ್ಸಮದ್ರದಲ್ಲಿ ಸಾನವವಾಡಿದ ಫಲ, ಆ ತೀರ್ಥದ ಪಶ್ಚಿ ಮದ ಗಂಧರ್ವ ತೀರ್ಥ ವಿಹುದು, ಅದರಲ್ಲಿ ಸ್ಕಾನವಂ ಮಾಡಿ ಗಂಧರೇ. ರ್ಕನೆ ಪೂಜಿಸಲೂ ಗಂಧರ್ವ ಲೋಕವುಂಟು, ಆ ಗಂಧರ್ವೆಸ್ಪರಸ ಮಡಲಕ್ಕಿಹ ಕರ್ಕೊಟಕವನಿಯಲ್ಲಿ ಮಿಂದ ಕರ್ಕೊಟಕೇಶ್ವರನ ಪೂಜಿಸಲ ಸರ್ಪಭಯವಿಲ್ಲ, ನಾಗಲೋಕವಾಗವಹುದು, ಅದಕ್ಕೆ ಸತ್ಯ ಮದಲ್ಲಿ ದುಂಧುವಾರೇಶ್ಚರನ ಪ್ರಜೆಯಿಂದ ಶತಭಯವಿಲ್ಲ, ಅದಕ್ಕೆ ಉತ್ತರದಲ್ಲಿನ ಪುರೂರವೇಶ್ವರನ ಪೂಜಿಸಲು ಚತುರ್ವಿಧವು ರುಸ್ತಾರ ವಹುದು ಆ ಸ್ವಾಮಿಯು ಮೂಡಲಲ್ಲಿಹ ಸುಪ್ರತೀಕೇಶರನ ಪೂಜಿಸಲು ಕೀರ್ತಿ~ ಬಲತ ಗಳಹವು, ಅಲ್ಲಿಯ ಸುಪ್ರತೀಕ ತೀರ್ಥದಲ್ಟಿಸ್ತಾನವು ಮಾಡಲು ಸಪಕಗದಕ್ಕೆ ಅಧಿಪತಿಯವನು, ಆ ಮಡಲಲ್ಲಿಹ ಮ ಹಾಭೈರವೀರಂಬ ಶಕ್ತಿಯು ಪೂಜಿಸಲು ಇಷ್ಟಸಿದ್ಧಿಯಹುದು, ವರ ಸಾನದೀತೀರದಲ್ಲಿ ಹುಂಡಮುಂಡರಂಬ ಶಿವಗಣಂಗಳಿಹರು,ಅವರಪೂಜಿ ಸಲು ಅತಿಸುಖವಹುದು, ಎಲೈ ವಾತಾಸೀ೬೨ ಶತ್ರವಾದ ಆಗಸ್ಸನೆ ! ಈ ವರಣಾನದೀ ತೀರ್ಥದಲ್ಲಿ ಇನ್ನೊಂದು ವೃತ್ತಾಂತವುಂಟು, ಆ ವೃತ್ತಾಂ ತವುಂ ಹೇಳುವೆನು ಕೇಳೂವ ದು ಕುಮಾರಸ್ವಾಮಿ ಹೇಳುತ್ತಿದ್ದನು. #ಳೆ: ಅಗಸ ! ಒಂದಾನೊಂದು ದಿನದಲ್ಲಿ ಗಿರಿರಾಜನ ರಾಣಿಯಾದ ಮೇನಕಾದೇವಿಯು ತನ್ನ ವಾಣನಾಯಕನಾದ ಗಿರಿರಾಜನುನೋಡಿ, ಸಂ ತೋಷದಿಂದ ತನ್ನ ಮಗಳಾದ ಪಾರ್ವತೀದೇವಿಯಂನೆನದು ಬಿಸುಸುಯಿದು ಇಂತೆಂದಳು. ಎರೈ ಸ್ವಾಮಿ! ನಿನ್ನ ಕುಮಾರ ತಿಯಾದ ಪಾರ್ವತೀದೇ ವಿಯ ವಿವಾಹವಾದದು ಮೊದಲಾಗಿ ಆಕೆಯು ಕೇವವಾರ್ತೆಭುಂ ಕೇಳಿ ದುದಿಲ್ಲ ನಿಮ್ಮ ಅಳಿಯುಸು ವೃಷಭವನ್ನೇರಿಕೊಂಡು ನೀಭೂತಿಧೂಳನವಂ. ಮಾಡಿಕೊಂಡು ಆಗಾವವಸ ಕಸರತವೂ ನಾವುಳಗಳನ್ನಲಂಕರಿಸಿ ಕೊಂಡು ದಿಗಂಒರನಾಗಿ ಶೃಶಾನದಲ್ಲಿ ತಿರುಗಾಡುವ ದೇವರು ಈಗ ಎಲ್ಲಿ ಇದ್ದಾನೆಯೋ ತಿಳಿಯಬಾರದು, ಬಾಹೀ ಮೊದಲಾದ ಅಸ್ತಮಾತೃಕೆ ಗಳು ಅತ್ತೆಗಳಾಗಿ ನಿತ್ಯವೂ ಬಾಧೆಪಡಿಸುತ್ತಾ ಇದ್ದಾರೂ, ಆ ಅಳಿಯನೂ ಒಂಟಗನು, ಆತಗೆ ಮತ್ಯಾರೂಯಿಲ್ಲ ಆತನ ಯೋಗಕ್ಷೇಮವೂ ತಿಳಿದು