ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ೩೩ಂಡೆ 8ಳ ಕೊಟ ತೊಲೆ ವು ವ್ಯರಾಗೆ, ..: ಭತಕ ತೊಲೆ ಗರುಡಪಚ್ಚೆ ಮಣಿ, ಮೂವಸಾವಿರ ತೋಲೆ ಹವಳ ವ್ರ, ೧೦ಭತ್ತು ಕೋಟ ತೊಲೆ ಶಿರಸ್ಸು ಕರ್ಣ ನಾಸಿಕ ಭುಜ ಕಂಠ - -: ಈ ನಡುವು ಪಾದಂಗಳೆಂಬ ಎಂಟು ಸ್ಥಾನಂಗಳಲ್ಲಿ ಧರಿಸುವ ಆಭರಣಂಗಳು ೯೦ಖ್ಯೆಯಿಲ್ಲ, ಮತ್ತು ವಿಚಿರ್ತವಾದ ನಾನಾವಸ್ತುಗಳ, ಸ್ತ್ರಗಳ, ಬಿಳಿಯರಲ್ಲ, ಚತು ರಿ, ಕದರ, ಕ ೧ರಿ, ಜವಾಜಿ, ಪು ಣಗು ಭಾವನ್ನ ಯಕ್ಷ ಕರ್ರನು ಮೊದಲಾಗಿ ಪರಿವಳೆದ ವ೦ಗಳು, ಸುವರ್ಣ ರಜತ ಮೊದಲಾದ ವಸ್ತು , ನೃತರೂ, ದಾಸಿದರೂ ಮೊದಲಾದ ಅನಂತಾನಂತಸಂಖ್ಯೆಗಳನ್ನು ಹೊರಿಸಿಕೊಂಡ, ಕಾಶೀ ಪಟ್ಟಣಕ್ಕೆ ಹೋಗಿ, ಆ ವಟ್ಟಣದ ಸವಿಾಪದ ವರುಣಾನದಿ ತೀರದಲ್ಲಿ ನಿಂತು ದೂರದಿಂದಲೇ ಕಾಶೀಪಟ್ಟಣದ ವಿಸ್ತಾರ ವೈಭವವಂ ನೆಡಲು, ಗಿರಿರಾಜನಕಣ್ಣೆ ವಟ್ಟಣವೆಂತೆಸೆದುದೆನೆ? ಅಪರಿ ಮಿತ ರತ್ನ ಸಿ ಡಂಗಳಿ೦ರಚಿಸಲ್ಪಟ್ಟ ಪ್ರದಕ್ಷಿಣವಂ ವಾಳ್ಳ ಕಿರಣಗಳನ್ನತಿಕ್ರಮಿಸಿದ ಉಪ್ಪರಿಗೆಯು ಸಾ೪೦, ಆ ಉಪ್ಪರಿಗೆಗಳ ಫಿ ಸ್ಥಾಪಿಸಿದ ನಾನಾರತ್ನ ಕಾ೦ತಿಗಳಿ೦ ದಿಕ್ಕುಗಳಲ್ಲಿ ಪ್ರಕಾಶವಾಗುತ್ತಾ ಇದ್ದಂಥಾ ಅರಮನೆಗಳ ಶಿರಂಗಳಲ್ಲಿ ಅಲಂಕರಿಸಿದ ಸುವರ್ಣ ಕಲಶಗಳ ಪ್ರಭೆಗ೪೦ ದಿಗಂತಳಲ್ಲಿ ಪ್ರಕಾಶಮಾಗತ್ತಾ ಇದ್ದಂಥಾ ಅನೇಕ ವಿಚಿತ್ರ, ಧ್ವಜವಟಂಗಳಿ೦ದ 4ುರವಂ ಜರಿವುತ್ತಿದ್ದಂಥಾ ಅಪ್ಪಮಹಾಸಿಗಳಿಗೆ ಕ್ರೀಡಾ ಸ್ಥಾನವಾದ ಕಲ್ಪವೃಕ್ಷಗಳು ತಿರಸ್ಕರಿಸುವ ಫಲವೃಹಗಳಿ೦ ಚತುದ “ಶಭುವನದವರಿಗೂ ಬಳಲಿಕೆಯಂ ಪರಿಹ .ಸವ ಮುಕ್ತಿಯನೀ ವಂಥಾ ಕಾಶೀವಟ್ಟಣದ ಸೌಭಾಗ್ಯವ ನೋಡಿ, ಗಿರಿರಾಜನು ತನ್ನ ಮನ ದಣ್ಣನಾಚಿ ತನ್ನೊಳಿಂತೆಂದನು.ಈ ಪಟ್ಟಣದಲ್ಲಿ ಹ ಉಪ್ಪರಿಗೆಗಳಲ್ಲಿ, ರಾಜ ಬೀದಿಗಳಲ್ಲಿ ಕೋಟಿಗಳಲ್ಲಿ ಮನೆಗಳಲ್ಲಿ, ಪು ರದ್ಘಾರ, ಕವಾಟ, ದಾರುಬಂ ಧದ ವತಾಮಂದಿರಗಳಲ್ಲಿ, ಗೋವು ರಗಳಲ್ಲಿ, ಸ್ವಶಿವ ನಾನಾವಿಧ ರತ್ನ೦ಗಳ ಕಾ೦ತಿಗಳಿಂದ ಈ ಭೂಮಿ ಆಕಾಶಗಳೆಂಬ ಭೇದವಕಾಣೆನು. ಇಂಥ ಐತ್ಸರವು ಕುಬೇರನಲ್ಲಿಯೂ ಇಲ್ಲ, ಈ ಏಣವಂಥ `ಭ ವವು ಕುಂತರ ಇಲ್ಲ, ಇಂಥಾ ಐSಈ ಮಿಕ್ಕಾದವರಿಗೆ ಎಲ್ಲಿ ?)