ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಅರವತ್ತಾರನೇ ಅಧ್ಯಾಯ. ಮದು ! ಇಂತೆಂದು ಗಿರಿರಾಜನು ತನ್ನ ಮಾನವ ಆಲೋಚನೆಯಂವಾ ಡಲು, ಅನಿತರೊಳು ಒಬ್ಬ ಶಿವಭಕ್ಕನು ಜಟಾಧಾರಿಯಾಗಿ ಬರಲು ಒತ ನು ಕಂಡು, ಬಹುಮಾನವಿದ ಆ ಶಿವಭಕ್ತನೊಡವೆ ಇಂತೆಂದನು. ವಿಲೈ ಶಿವಭಕ್ಕ ? ನೀವು ಬನ್ನಿ ಕುಳ್ಳಿರಿ, ಎಂದಂದಿರಿ. ಈ ಪಟ್ಟಣವ ತಾಂತವೇನು? ಈ ಪಟ್ಟಣಕ್ಕೆ ದೊರೆಯಾರು ; ಆ ಧೋರೆಯ ಚರಿತ್ರೆ ಯೇನು ? ನೀವು ಬಲ್ಲದುಂಟಾದರೆ ಹೇಳಿ ಎನು ಆ ಶಿವಭಕ್ಕನು ಗಿರಿ ರಾಜಗಿಂತೆಂದನು. ಎಲೈ ಗಿರಿರಾಜೇಂದ್ರನೆ ಕೇಳು? ದಿವೋದಾಸರಾ ಯನು ದಿವ್ಯವಿಮಾನದಿಂದ ಸಾ೦ಬಲೋಕವವಲು, ಮದರಾದಿಯಿಂ ದ ಪರಮೇಶ್ವರನು ಬಂದು ಈ ಪಟ್ಟಣಪ್ರವೇಶವಾಗಿ ಐದಾರು ದಿಸನಾ ಯಿತು; ಸಕಲ ಲೋಕಾಧಾರನಾದ, ಸಕಲ ಸಾಕ್ಷಿಯಾವ ಸಕಲವಸ್ತುವ) ಕಾಶಕನಾದ, ಸಮಸ್ತಜೀವಸ್ಸ ರೂಪನಾದ, ವರಮೇಶ್ಚರನು ಈ ಪಟ್ಟಣ ಕ್ಕೆ ದೊರೆಯಾಗಿ ಇದ್ದಾನು, ಈ ವೃತಾಂತವಂ ಆನು ತಿಳಿದಿಲ್ಲವೆ ? ನೀನು ಪಾಷಾಣವಾಗಿ ಕನಹೃದಯನಾದಕಾರಣ ಈ ಪಟ್ಟಣಕ್ಕೆ ಗಿರಿಜಾರಮಣನಾದ ಪರಮೇಶ್ವರನು ವಿಲಾಸದಿದಿರುವದಂ ನಾನುಬಲ್ಲೆನು ಅದಂತೆನೆ-ಈ ಜಗತ್ತೆಲ್ಲವೂ ಪರಮೇಶರನವಿಲಾಸವು, ಪರಮೇZರನೇ ಈ ಪುಣಕರೆಯನ್ನು ಈಗ ಏನಾದರೂ ಅಪ್ರರವುಂಟೆ ಎಂದು ಪೇಳಿದೆಯೆಲ್ಲಾ ಆದರೆ ಹೇಳೇನು-ಎಂದು ಶಿವಭಕ್ಕನಿಂತೆಂದನು. ಕೆಳ್ಳೆ ಗಿರಿರಾಜನೆ ? ಈಗ ಪರಮಪವಿತ್ರವಾದ ಜೈಸ್ಥಾನದಲ್ಲಿ ಗಿರಿಜಾರಮ ಣನಾದ ಮೇಓರನು ಆನಂದದಿಂದ ಇದ್ದನು ಎಂದು ನುಡಿದು, ಗಿರಿ ರಾಜನು ಆವಾಗ ಶಿವಭಕ್ತನು ಗಿರಿಗೆ ಎಂದು ನುಡಿದ ಅಮೃತಮಯವಾದ ಅಕ್ಷರಗಳ-ತೃ ವಾಕ್ಯವಂಕೇಳಿ, ಪುಳುಕಿತದೇಹದಿಂ ಸುತೋಷಪಟ್ಟನು ಕೇಳ್ಮೆ ಅಗಸ್ಯನೆ, ೮:ಕದಲ್ಲಿ ಆರು ಉಮೆಯಂಬ ನಾಮಾಮೃತವಾ ನವ ಮಾಡಿದವರು ಮರಳಿ ತಾಯಿ ಮೊಲೆಹಾಲನ್ನು ಣ್ಯರು, ಚಿತ್ರಗುಪ್ತಾ ದಿಗಳು ಅವರ ಪಾಪಮಂ ಸೈರಿಸಲರಿಯರೂ ಎಂದು ಕವಾರಸಾಮಿ ಮತ್ತಿಂತೆಂದನು, ಕೇಳ್ಳೆ ಅಗನೆ, ಹಿಮವಂತನು ತನ್ನ ಕುಮಾ ರ್ತಿ ಯಾದ ಪಾರ್ವತೀದೇವಿಯ ಪ್ರೇಮದಿಂದಲೂ ಪರಮೇಶ್ಚರನ ಯೋಗಕ್ಷೇ