ಕಾಶಿಖಂಡ 88೭ ಮವನ್ನು ಮತ್ತೆ ಮತ್ತೆ ಶಿವಭಕ್ಕನಿಂದ ಕೇಳಿ ಸಂತೋಷಪಡುತ್ತಿರಲು, ಆ ಶಿವಭಕ್ಕನಿಂತೆಂದನು, ಕೇಳೆ ಗಿರಿರಾಜನೆ ! ಈಗ ವಿಶ್ವನಾಥನಿಗೊ ಸ್ವರ ವಿಪ್ಪ ಕರ ನಿಂದ ಒಂದು ಉಪ್ಪರಿಗೆಯು ನಿರ್ಮಿಸಲ್ಪಟ್ಟಿತು. ಅದೆ ತನೆ- ಚಂದ್ರಕಾಂತಶಿಲೆಗಳ ಜಗತಿ, ಅನೇಕಕೋಟ ವಿಚಿತ ಮದುವಾದ ರತ್ನಸುಭಗಳು, ಹರ ರಾಗೆ ಇಂದ್ರನೀಲಮಣಿಮಯವಾದ ಜಾಲಾಂಧ್ರಗಳ ಅಶೋರಾತ್ರವೂ ರತ್ನ ದೀವಿಗಳಿಪ್ರಕಾಶಮಾನವಾಗಿ ಸ್ಪಟಿಕದ ಬತ್ತಿಗ ಇಲ್ಲಿ ನಾನಾವಿಧ ಬಣ್ಣಗಳಿ೦ ರಚಿಸಲ್ಪಟ್ಟ ಚಿತ್ರರಂಗಳಂ ನವರತ್ನ ಮದು ಎಂದಥಾ ಅವಿಮುಕ್ಷೇತ್ರ'ಕ್ಷ್ಮಿ ಅಕರಗಳಂತೆಸೆವ ಕಂಭಗಳ ಸಾಲುಗಳಿ೦ ಒಪ್ಪುತ್ತಿಹ ಉಪ್ಪರಿಗೆಗೆ ಗಣಂಗಳು ನಾನಾಸವುದ ಂಗ ೪೦ದಲೂ ಪರ ತಾಕಾರವಾದ ನವರತ್ನ ರಾಶಿಗಳಂ ತಂದರು, ಪಾತಾಳದಿ ಸವಗಳು ದಿವ್ಯರತ್ನ ಗಳಂ ತಂದು ಸಮರ್ಪಿಸಿದರು, ಶಿವಭಕ್ತನಾದ ರಾ ವಣೇಶ್ವರನು ತನ್ನ ಪಟ್ಟಣವಾದ ಲಂಕಾದ ರಿಯಿಂದ ಚಿತ್ರ ಕಟಾವಿ ಯಿಂದ ಅಪರಿಮಿತವಾದ ಚಿನ್ನದ ಶಿಖರಗಳ೦ ತರಿಸಿ ಕಳುಹಿಸಿದನು. ೨ ೬ರಿಗೆಯಂ ಕೆಟ್ಟವರಂ ಕೆ೪ ಸಪ್ತದೀಪಾಂತರದವರೂ ತಂದ ರತ್ನಂ ಗಳಿಗೆ ಮಿತಿಯಿಲ್ಲ, ಇವಲ್ಲದೆ ಈ ಉಪ್ಪರಿಗೆಯಂ ನಿರ್ವಿಸುವ ವಿಶ್ವಕ೦ ಗೆ ಚಿಂತಾಮಣಿಯು ತಾನೆ ನಾನಾರತ್ನ ಮಣಿಗಳಂ ಒದಗಿಸಿಕೊಡುತ್ತಿಸು ದು, ಕಲ್ಪವೃಕ್ಷವೂ ನಾನಾರತ್ನ ಧ್ವಜವಟಂಗಳ ಇವುದು, ಆ ಉಪ್ಪರಿ ಗೆಯಲ್ಲಿ ಸಮದ ಗಳು ಪ್ರತಿದಿನವೂ ಪಂಚಾಮೃತಾಭಿಷೇಕವ ಮಾಡು ತಿಹವು, ಮಲಯಾಚುವು ತನ್ನಲ್ಲಿ ಇದ್ದ ಶ್ರೀಗಂಧವಂ ಸಮರ್ಪಿಸಿ ಹವು, ಕರ್ಪೂರವಾಳೆಗಳು ಕರ್ವರವಂ ಕುರು ೯೧ಡತ್ತಿದವು. ಇವು ಮೊದಲಾದ ಅಪೂವ-ಗಳು ಪರಮೇಶ್ವರಗೆ ಸವರ್ಪಿಸಿದ ಉಪ್ಪರಿಗೆಯಲ್ಲಿ ಇಹವು, ಅಂಥಾ ವಹಶ್ವರವುಳ್ಳ ಉಮಾಕಾ ತನಾದ ಪರಮೇಶ್ವರನ ಅರಿತದಿಲ್ಲವಲ್ಲಾ ಎಂದು ನುಡಿದ ಶಿವಭಕ್ಕನ ವಾಕ್ಕಮಂ ಕೇಳಿ, ಗಿರಿರಾ ಜನು ಮನದಲ್ಲಿ ನಾಂಚಿ ಆ ಶಿವಭಕ್ಷಗೆ ಉಡುಗರೆಯಂ ಕೊಟ್ಟು ಕಹಿ ಆ ಶಿವಭಕ್ಕೆ ಹೇಳಿದ ಕಾಶೀವಟ್ಟಣದ ವೈಭವವ ನೋಡಿ, ತನ್ನ ಮನದಲ್ಲಿ! ಚಿಂತೆವೆಳತು ತನ್ನೊಳಗಿಂತೆಂದನು. ಈಗ ತಾನು ಬಂದ ಪ್ರಯೋಜನ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೫೧
ಗೋಚರ