88v - ರವತಾರನೇ ೨ಧ್ಯಾಯ ವಗಳ ನೋಡುವದಕ್ಕಾಗಿಯಷ್ಟೆ? ಪಾರ್ವತೀದೇವಿಯು ಸುಖದಲ್ಲಿದ್ದಾ ಳ್ಳು ಎಂಬ ಶುಭವಾರ್ತೆಯಂ ಕೇಳಿದೆನೆ., ಅಳಿಯಗೆ ಮಹದೈತ್ಸರವು ಟ೦ಬುದ ಕೇಳಿದೆನು, ಕ೦ಡೆನು ಎನ್ನ ಅಳಿಯನ ಐಶ್ವ ರದಮುಂದೆ ಎನ್ನ ಐಶ್ರವೇನು ಇದ್ದಿತು. ಪ್ರವ್ಯದಲ್ಲಿ ಈತನಿಗೆ ಒಂದು ತುದಿಯತ್ತಿನ ಮಾತ)ನೆ ಸಂದು, ಸರ ಈದ ಹಿತನೂ, ಈತನ ಅರಿತವನೊಬ್ಬ ನೂ ಇಲ್ಯಾ, ಮತ್ತೊಬ್ಬರ ಹಿತವೂ ಇಲ್ಲಾ, ಆಗೇಶನದು ಅರಿಯೆವು, ಆಚಾರನೆಂಥಾ ದುದು ಅಯವು, ಹೆಸರು ಮಾತ್ರ ಈಶ್ವರನಗೆ ಇಶ್ಚರಸಚ ಕವೇನೂ ಇಲ್ಲದಂಥಾ ಆತನು ಈಗ ಎಲ್ಲರಿಗೂ ಮೊಕದ ಕೊಡುತ್ತಿದ್ದಾನು ಇದು ವಪರೈ ತ7ಸುಖವಾಗಿ ಸಕಲ ಕರ ಫಲ ಗಳಂ ಕೊಡುತ್ತಿದ್ದಾನು. ವೇದವೇದ್ಯ ಸು, ಸವ: ಜ್ಞನೂ, ರಸಕಲ ಲೋಕವೂ ತನ್ನ ಸತಾನ, ಸಕಲ ಪೆಸಗಳೂ ಈತನವು, ಸಕಲ ) ೬ಣಿಗಳನ್ನೂ ರಕ್ಷಿಸಿಕೆ೧೦ಡು ಸಕಲ ದೇಶಕ್ಕೆ ಒಡ ನಾಡವನ ಎಂದು ಆತನ ಶರೀರದೆ ಹೇಳುತ್ತಿದ್ದೀತು, ಈತನೇ ವರದಕ್ಷರನ, ಸಕಲರಿ ಗೋ ತಾತಿ: ಕೆಡುವನು, ಸತ್ಯವಗುಣಗಳಿಗೆ ಆಧಾರವಾದವನು, ಗಣಾ ತೀತನ್ನು ಮಾತ್ಸರ, ತಾನು ಚಿಟ್ಟೆಗಳಿಗೆ ಮಾತ್ರ ನಾಥನು, ಈ ಉಮಾಪತಿ ವಿತ್ರ ನಾಥನ, ತಾನು ವಾದ ಐಶದವು... ವನ, ಈತನ ಐಶ್ರಕ್ಕೆ ಗಣನೆಯಿಲ್ಲ, ಆದಕಾರಣ ತಾನು ಆ ವಹಾತ್ಯ ನಂ ನೋಡತಕ್ಕೆರ್ಶನ ನೋಡಿದರೂ ಪ್ರಸಿದ್ದಿ ಗಬಾರೆನು. ಹೀಗೆಂದು ವಿಚಾ ರಿಸಿಕೊಂಡು ತನ್ನ ಸಂಗಡ ಬಂದ ನವ-ತಂಗಳೆಲ್ಲವನ್ನೂ ಕರಡು ನೀವೆ ಲ್ಲರೂ ಸ೧-ಉದಯವಾಗುವದಕ್ಕೆ ಮೊದಲೇ ಒಂದು ಘನವಾದ ಗುಡಿ ಯಂ ವಿಸ್ಸಕಾನಂ ಕರತಂದು ಕಟ್ಟಿದರೆ ತಾನು ಕೃತಾಥ ನಾದೇನು ಎಂದು ನುಡಿದು ಇಂತೆಂದನ- ಎಲೈ ಮತಗಳಿರಾ ? ಈ ಕಾಶಿಯಲ್ಲಿ ಒಂದು ಶಿವಾಲಯವು ಕಟ್ಟಿಸಿದವರು ಈ ಮೂರುಲೋಕವು ತನ್ನ ಮನೆ ಯಾಗಿ ಕಟ್ಟಿದವರಠರು, ಶಾಸ್ತ್ರವದಿಂದ ನೋಡಶಮಹಾದಾನವೆಂ ಮಾಡಿದವರನ್ನು ನಕ್ಷತ್ರದಲ್ಲಿ ಪುರಷ ನೆದಂತೆ ವಿಶಾ ಪೂರ್ವಕ - ವಾಗಿ ಧರ್ಮವಿತ್ತದಿಂ ಒ೦ದು ಶಿವಾಲಯವ ಕಟ್ಟಿ ಶಿವವರು ಈ ಮುರು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೫೨
ಗೋಚರ