ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಅರವತ್ತೇಳನೇ ಅಧ್ಯಾಯ. ಬಂಗಾಳ ಕರೂಶ, ಕೊಂಕಣ, ತಿಗರ,ಸುರೇಶ್ವರಾಟ, ಲಾಟ, ಬಾಂ ಚಾಲ, ನಿವಧ, ಘರ್ಜರ, ಸಣ, ಇವರು ಮೊದಲಾದ ಐವತ್ತಾರುದೇ ಶದ ರಾಜಪುತ್ರರಂ, ಕಶ್ಯಪ, ಅತಿ), ಭರದ್ವಾಜ, ವಿಶ್ವಾಮಿತ್ರ ಗೌತಮ ಜಮದಗ್ನಿ, ವಸಿಷ್ಯ, ಕಣ, ಜಾಬಾಲಿ, ಮತಂಗ, ವಾಲ್ಮೀಕಿ, ಶಕ್ತಿಗೆ ರ್ಗ್ಯ, “ಗು, ಸೌಭರಿ. ಇವರು ಮೊದಲಾದ ಋಷಿಕುಮಾರರ೦ ನೋ ಡಿ ಅವರಲ್ಲಿಯ ಚಿತ್ರವಿಟ್ಟವಳಲ್ಕಾ, ಪಾತಾಳದ ದೈತ್ಯ, ದಾನವ, ತಕ್ಷಕ ವಾಸುಕಿ, ಶೇಷ, ಕುಳಕ, ಅನಂತ, ಕರ್ಕೊಟಕ, ಭದ) ಮೊದಲಾದವರಂ ನೋಡಿ, ಅವರಲ್ಲಿಯೂ ತನ್ನ ಪ್ರಿಯನು ಕಾಣದೆ ಅವರ ವಂಶದಲ್ಲಿ ಪುಟ್ಟ ದ ನಾಗಕುಮಾರನಂ ನೋಡಿ,- ಎಲೈ ಚಿತ್ರಲೇಖೆ.. ! ಇತನಾರು ಎನ ಲು; ಈತ ನಾಗಕುಮಾರನು, ಅತಿ ಬಲವರಾಕ್ರಮಿಯು, ಅತಂತಸಾಂ ದರವುಳ್ಳವನು, ಅನಂತಗುಣಗಳುಳ್ಳವನು, ಈತನ ಹೆಸರು ರತ್ನ ಚೂಡ ನೆಂದು ಹೇಳುವರೋ ಎಂದು ಕೇಳಲು, ರತ್ನಾವಳಿದು ನೋಡಿ, ಎನ್ನಸ ವ್ಯದಲ್ಲಿ ಬಂದಪುರುಷನು ಈತತಾನೆ ಎಂದು ನಿಶೆಸಿ, ಹರ್ಷದಿಂದ ತಾನು ಪುಳಕಿತಳಾಗಿ ಕಿರುಬೆಮರು ತೋರಿ, ಮತ್ತು ಮತ್ತು ಪ್ರೀತಿ ಯಿಂದ ನೋಡುತ್ತಿರಲು, ಈ ಚಿತ ಲೇಖೆ ವಿನೋದದಿಂ ಚಿತ್ರನಟವಂ ಮುಚ್ಚಲು, ಆ ಚಿತ್ರಲೇಖೆಯಂ ರತ್ನಾವಳಿ ಕೂಪದಿ ನೋಡುತ್ತಿರಲು ಸಖಿಯರು ತಾವು ಮುಖಮನೋಡಿಕೊಂಡು ಈ ರತ್ನಾವಳಿ ಈ ರತ್ನ ಚೂಡನಂ ನೋಡಿ, ಪುಳುಕಿತಳಾಗಿ ಕಿರುಬೆಮರು ತೋರಿತಾಗಿ ಈ ರತ್ನಾ ವಳಿಯ ಸ್ವಪ್ನದಲ್ಲಿ ಬಂದು ಇದ್ದವನು ಈ ರತ್ನಚೂಡನಹುದು ಎಂದು ನಿಸಿ, ತಮ್ಮ ಸಬಿಗಿಂತೆಂದರು.– ಎಳ್ಳೆ ರತ್ನಾವಳ? ನಿನಿಗೆ ರತೈಶ್ಚರನು ಕೃಪೆ ಮಾಡಿದ ಪುರುಷನ ಕುಲ, ಗೋತ್ರ), ನಾಮಂಗಳು ತಿಳಿದೆವು, ನಿನ್ನ ಮನೋರಥ ಸಿದ್ದಿಯಾಗುವ ಹಾಗೆ ನಾಳೆ ಒಂಮ ಯತ್ನ ವಂ ಕುಡೇವು: ಇಂದಿಗೆ ನಮ್ಮ ಮನೆಗೆ ಹೋಗುವ ಬಾರೆಂದು ಸಂಖ್ಯೆ ಸಿ ಕರೆದುಕೊಂಡು ಆಕಾಶಮಾರ್ಗದಲ್ಲಿ ಪ್ರೇಗುತ್ತಿರಲು ಸುಬಾಹು ಎಂಬ ದಾನವನು ಬರುತ್ತಿರಲು, ಆತನ ಕೊರತರವಾದ ಆಕಾರವಂ ನೋಡಿ, ನಡನಡುಗುವಂಥಾ ಈ ನಾಲ್ಕರು ಸಿಯರನ್ನೂ ಹಿಡಿದು