ಕಾಶೀಖಂಡ 8೬೧ ಸನೂ ಸಖಿಯರ ಸಹ ರತಾ ವಳಿಯನ್ನು ಎತ್ತಿಕೊಂಡು ಹೋಗಿ. ವಾತಾಳಮಂ ಪೋಗಲು, ಅಕ್ಕಿ ರತ್ನಚೂಡನೆಂಬ ನಾಗಕುಮಾರನು ಕಂಡು ಆ ರಾಕ್ಷಸನನ್ನು ಯುದ್ಧದಲ್ಲಿ ಸಂಹರಿಸಿ ಆ ರಶ್ಯಾವಳಿಯನ್ನೂ ಸಖಿ ಮರಕ್ಕೂ ಮುನ್ನ೦ತೆ ಕಾಶೀದಟ್ಟಣಕ್ಕೆ ತಂದು ಬಿಟ್ಟನೆಂದು ಹೇಳಿ, ನಾರದನು ವೋಗಲು, ಆ ವಸುಭೂತಿಯಂಬ ಗಂಧರ್ವನು ಈ ವೃತ್ತಾಂ ತಮಂ ಕೇಳಿ, ಆಶ್ಚರಪಟ್ಟು ಅಕ್ಷಣವೆ ಕಾಶೀ ಪಟ್ಟಣಕ್ಕೆ ಬಂದು ಅಲ್ಲಿ ತನ್ನ ಸಖಿಯರು ಸಹಿತ ವಿನೋದದಿಂದ ತನ್ನ ಮಗಳಂಕಂಡು ತರ್ಕ್ಸ್ ಈ ವೃತ್ತಾಂತವು ವಿವರಿಸಿ ಹೇಳಲು, ಆ ರತ್ನಾ ವಳಿಯು ತನ್ನ ಸೃಷ್ಟ ಹೊರತಾಗಿ ಆದ ವೃತ್ತಾಂತವುಂ ವಿವರಿಸಿ ಹೇಳಲು, ಆ ರಶ್ನಾವಳಿಯ ವಾಈಮ ಕೆ೪, ಎಗಳು ಮರುಹುಟ್ಟು ಪುಟ್ಟವಳೆಂದು ತಿಳಿದು ಆ ರಾಕರನಂ ಕೊಂದು ಬಿಡಿಸಿದವನಾರೋ ಎಂದು ಕೇಳುತ್ತಿದ್ದನು ಎಂದು ಕುಮಾರಸ್ವಾಮಿ ಅಗಸ್ಯಂಗಿಂತೆಂದನು-ಕೇಳ್ಳೆ ಅಗನೆ ! ನಾಗ ಕುಮಾರನಾದ ರತ್ನಚೂಡನು ರತ್ನ ಕೂಡ ತೀರ್ಥ ವೆಂಬ ಭಾವಿಮುಸ್ಲಿಂದ ಪಾತಾಳದಿಪೊರಮಟ್ಟು ಕಾಶೀಟ್ಟಣಕ್ಕೆ ಬಂದು ಮಂದಾಕಿನೀತೀ ರ್ಥದಲ್ಲಿ ಸ್ನಾನವಂಮಾಡಿಎಂಟು ಜಿಗಸೆ ಮುತ್ತು ರತ್ನಗಳಂ ತಂದು ರಕ್ಷೇಶರಗೆ ಸಮರ್ಪಿಸಿ ಪೂಜಿಸಿ, ರತ್ನಚೂಡ ತೀರ್ಥವೆಂಬ ಭಾವಿಯೊಳ ಗಿಳಿದು ಪಾತಾಳಕ್ಕೆ ಪ್ರೋಗುವನು, ಈ ರೀತಿಯಲ್ಲಿ ನಿತ್ಯವೂ ಬಂದು ರತ್ನರನ ಪೂಜಿಸಿ ಬೈಗುತ್ತಿರಲು; ಒಂದು ದಿನ ರಾತ್ರಿಯಲ್ಲಿ ರತ್ನ ಚಡನ ಸ್ಪದಲ್ಲಿ ರನ್ನೇಶ್ವರನು ಪ್ರಸನ್ನನಾಗಿ ಇಂತೆಂದನು--ಎಲೈ, ರತ್ನಚೂಡನೆ ? ಒಬ್ಬಳು ಗಂಧರ್ವಕವೃಕೆಯನ್ನು ಅಪಹರಿಸಿಕೊಂಡು ಬಂದು ಮಾತಾಳವಂ ವೋಗಲು, ಆ ರಾಕ್ಷಸನಂ ಸಂಹರಿಸಿ, ಆ ಸಿ g ಯನ್ನು ಬಿಡಿಸಲು, ಆ ಗಂಧರ್ವ ಕಳ್ಳಕೆ ಸಖಿಯರ ಸಹ ನಿನಗೆ ಪತ್ನಿ ಯಾವಾಳು ಎಂದು ನಿರೂಪಿಸಲು, ಆ ರಾತ್ರೆಯಲ್ಲಿ ಆ ರಾಕ್ಷಸನ ಕೊಂದು ಆ ೩ ಯರನ್ನು ಬಿಡಿಸಿ ರತ್ನಚೂಡತೀರ್ಥದಿಂದ ಅವರನ್ನು ಕಾಶೀವಟ್ಟಣಕ್ಕೆ ಕಳುಹಿ ಆ ರತ್ನ ಚಡಭಾವಿಯಿಂ ಪೋಗಿ ತಿರಿಗಿಲು ಎಂದಿನ ಹಾಗೆ ರತೇಶ್ವರನ ಪೂಜೆಯಂಮಾಡಿ ಪೋರಮಡುವನಿತ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೬೫
ಗೋಚರ