ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8೬.೨ ಅರವತ್ತೇಳನೇ ಅಧ್ಯಾಯ೨. ಳು ರತ್ನಾವಳಿ ಮೊದಲಾದಯರು ವಸುಭೂತಿಯೊಡನೆ ಇಂತೆಂದರು, ಈತನೀಗೆ ರಾಕ್ಷಸನಸಂಹಾರವಂ ಮಾಡಿ ನಮ್ಮಂ ರಕ್ಷಿಸಿದವನು ಎಂದು ಬೆರಳಕೊನೆಯಿಂದ ತೋರಿಸಲು ಆ ಗಂಧದ್ದೇನು ರತ್ನ ಚೂಡನಂ ನೋಡಿ, ಪುಳಕಿತನಾಗಿ ತನ್ನ ಮನದಲ್ಲಿ ಆತನ ಸ್ವರೂಪವನ್ನು ವರ್ಣಿಸುತ್ತಾ ರತೇಶರನ ಅನುಗ್ರಹದಿಂದ ಇಂದು ತಾಂ ಧನ್ಯನಾದೆನ್ನು, ತನ್ನ ಮಗಳಿಗೆ ಅನುಕೂಲವಾದ ಪತಿ ದೊರಕಿದನ್ನು, ತನ್ನ ಮಗಳು ಮಹಾಪುಣ್ಯವಂತೆ ಎಂದು ನಿಶ್ಚಸಿ, ಆ ರತ್ನ ಚೂಡನಂ ಕರದು ನಾಮಗೋತ್ರಂಗಳು ಕೇಳ್ಳಿ ಬಲಾಬಲಿಕೆಗಳಂ ವಿಚಾರವಂಮಾಡಿ, ರತೇಶ್ವರನ ಸನ್ನಿಧಿಯಲ್ಲಿ ಕನ್ಯಾ ಪಾನವಂ ಮಾಡಿ, ಕಂಕಣಗಳು ಕಟ್ಟಿ, ತನ್ನ ಗಂಧದ್ರಲೋಕಕ್ಕೆ ಕರೆ ರೋಯಿದು ಆ ರತ್ನ ಚೂಡನ ಕಾಲತೋಳದು ಮಧುಪರ್ಕವನಿತ್ತು ಮಗಳಂ ಧಾರೆಯರದು ಅಳಿಯಗೂ ಮಗಳಿಗೂ ವಿಶೇಷವಸ್ತುಗಳ ಸತ್ತು ಶಶಿಲೆಖೆ, ಅನಂಗರೇಖೆ, ಚಿತ್ರಲೇಖದಬ ೩ ಯರು ಅವರವರ ತಾಯಿತಂದೆಗೆ ಳು ಬಂದು ಧಾರೆಯಲು ಆ ರತ್ನ ಚೂಡನು ನಾಲ್ಕು ವೇದ ಕೂಡಿದ ಪ್ರಣವ ವೂ ಪರಬ್ರಹವಾದ ಈ ಶರನಕಂಡಂತೆ ನಾಲ್ಕರೂ ಸಿ ಯರು ಸಹಾ ಬಂದು ತಮ್ಮ ತಂದೆಯಕಂಡು ನಮಸ್ಕರಿಸಿ ರತೇಶರನ ಅನುಗ್ರಹದಿಂ ದ ವೃತ್ತಾಂತಮಂ ತಿಳುಹಿ ನಾರು ಸ್ತ್ರೀಯರು ಸಹ ರತ್ನಚೂಡಸು ಸುಖದಲ್ಲಿ ಇದ್ದನು ಎಂದು ಪರಮೋರ್ಚ್ಛೆರನು ಮತ್ತಿಂತೆಂದನು- ಎಲೈ ಪಾರ್ವತಿ ! ಈ ಸಾವರರೂಪಾದ ರಕ್ಷರನೆಂಬ ಎನ್ನ ಮಹಿಮೆ ಅಗತ್ಯವಾದರೂ ಎಂದು ಇಂದು ಪರಿಯಂತರವೂ ಗೊವ್ಯವಾದ ಈ ಲಿಂಗವನ್ನು ನಿಮ್ಮ ತಂದೆ ಹಿಮವಂತನು ನ್ಯಾಯಾರ್ಜಿತವಾದ ಅನೇಕ ದಿವ್ಯರತ್ನ ಗಳಿಂದ ಪ್ರಕಟವಂ ಮಾಡಿದನು, ಈ ಲಿಂಗವಂ ಪ್ರಜಿಸಲು ೩ ಪುತ್ರಪೌತ್ರ ಮೊದಲಾದ ನಾನಾರಕ್ಕೆ ಲಾಭವು ದೊರಕೆ೦ಬುದು ಅಂತ್ಯದಲ್ಲಿ ಸುರ್ಗಮೋಕ್ಷಂಗಳಹವು, ಈ ರತೈಶ್ಚರನ ಪೂಜಿಸಿ ದೇಶಾಂ ತರದಲ್ಲಿ ಶರ್ರಿರವಂ ಬಿಟ್ಟವರೆ ಸ್ವರ್ಗದಿಂ ಪುನರಾವೃತ್ತಿಯಿಲ್ಲ, ಕೃಷ್ಣ ಚತುರ್ದಶಿಯಲ್ಲಿ ಉಪವಾಸವಿರ್ದು ಈ ರತ್ನಶೂರನ ಪ್ರಜ್ಞೆ ಜಾಗರಣ ವಂ ಮಾಡಲು, ಎನ್ನ ಸನ್ನಿಧಾನವುಂಟು. ಈ 'ಲಿಂಗಕ್ಕೆ ಮೂಡಲು