ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರವತ್ತೇಳನೇ ಅಧ್ಯಾಯ. ಕೂಟ ಮಹಾಮಂತ್ರಂಗಳ ಜಪಿಶಿದ ಫಳವು ಈ ಕೃತ್ತಿವಾಸೇಶ್ವರನ ಸೇನೆಯಿಂದ ದೊರಕುವದು, ಶಿವರಾತ್ರಿಯಲ್ಲಿ ಕೃತಿವಾಸೇಶ್ವರನ ಪೂಜೆ ಸಿ ರಾತ್ರಿ ಜಾಗರಣವಂ ಮಾಡಲು ಮೋಕ್ಷವಹುದು, ಚೈತ್ರ ಶುದ್ಧ ರ್ಣವಿಾಯಲ್ಲಿ ಕೃತಿ ವಾಸೇಶ್ವರನ ಪೂಜೆಯಂ ಮಾಡಲು ಪುನರ್ಗಭ್ರ ವಾಸವಿಲ್ಲ, ಇಂತೆಂದು ಪರಮೇಶ್ವರನು ಗಜಾಸುರಗೆ ವರವನಿತ್ತು ತ್ರಿಶೂ ಲದಲ್ಲಿ ಅವನ ಚರವಂ ಸುಲಿದು ಧರಿಸಿದನು, ಆ ಗಜಚರವ ಧರಿಸಿದ ದಿನದಲ್ಲಿ ಮಹೋತ್ಸವವಾಯಿತು ಎಂದು ಈ ರೀತಿಯಲ್ಲಿ ಕುಮಾರಸ ಮಿ ಗಜಾಸುರನ ವೃತ್ತಾಂತವುಂ ಪೇಳಿ ಅಗಸ್ಯಂಗೆ ಮತ್ತಿಂತೆಂದನು. ಕೇಳ್ಳ ಆಗಸ್ಯನೆ ! ಪರಮೇಶ್ಚರನು ಗಜಾಸುರಸಂ ಬಾಲದಿಂದೆತ್ತಿ ಚ ರವಂಧರಿಸಿ ತ್ರಿಶೂಲವ ಆ ಸ್ಥಳದಲ್ಲಿ ನೆಡಿಸಿ, ಆ ತ್ರಿಶೂಲವ ಕೀಳಲು ಅಲ್ಲಿ ಘನವಾದ ತ್ರಿಶೂಲತೀರವೆಂಬ ಸರನ್ನು ಪುಟ್ಟತು, ಅಲ್ಲಿ ಸಾಸ, ತತ್ತ್ವ ಣಾದಿ ಕ್ರಿಯೆಗಳಂ ಮಾಡಿ, ಕೃತ್ತಿವಾಸೇರನ ದರ್ಶನ ಪ್ರಜೆಯಂಮಾ ಡಿದವನು ಕೃತಕೃತ್ತನಹನು ಎಂದು ಕುಮಾರಸ್ವಾಮಿ ಕೃತ್ತಿವಾಸೇ ನನ ಮಹಿಮೆಯಂ ಪೇಳಿ ಮತ್ತಿಂತೆಂದನು- ಕೇಳ್ಳಿ ಆಗಸ್ಯ,ನೆ ! ಈ ತ್ರಿಶಲತೀರ್ಥದಲ್ಲಿ ಮತ್ತೊಂದು ವೃತ್ತಾಂತವುಂಟು, ಅದಾವು ನೆನೆ- ಪ್ರರದಲ್ಲಿ ಒಂದಾನೊಂದು ಚೈತ್ರ ಶುದ್ಧ ನ್ಇರ್ನವಮಿಯಲ್ಲಿ ಕೃತಿವಾಸೇಶ್ವರನ ಮುಂದೆ ಬಲಿಪೀಠದಲ್ಲಿ ನೈವೇದ್ಯಾರ್ಥವಠಗಿ ಅನ್ನದ ರಾಸಿಯ ಸುರಿದಿರಲು ಆ ಅನ್ನ ವು ನೋಡಿ, ಬಹುಪಕ್ಷಿಗಳು ಮುಸಕಿ ಅನ್ನ ವಕಚ್ಚಿಕೊಂಡು ಆಕಾಶಮಾರ್ಗದಲ್ಲಿ ಪೋಗುತ್ತಾ ತನ್ನೊಳು ತಾವು ಕಾದಿರಾಡಿ ಬಲವಂತವಾದ ಪಕ್ಷಿಗಳು ತಮ್ಮ ಮೂಗುಗಳಿ೦ದ ಕಾಗೆಗಳಂ ಹೊಯ್ಯಲು, ಆ ಪಕ್ಷಿಗಳ ತ.:೦ಡನಖದಿಂದ ನೊಂದು ಕಾಗೆ ಗಳು ತ್ರಿಶೂಲ ತೀರ್ಥದ ಕೊಳದೊಳಗೆ ಬಿದ್ದು ಆಯುಷ್ಯದಿಂ ಬದುಕಿ ಹಂಸಗಳಾದವು, ಆ ವೃತ್ತಾಂತಮಂ ಪರುವೆಯವರು ನೋಡಿ, ಆತ್ಮರ ಪಟ್ಟು ಬೆರಳು ತೋರಿ, ತನ್ನೊಳು ತಾವು ಇಂತೆಂದರು: ಇದೊಂದು ಆ ಶೈರಮಂ ನೋಡಿ ನಾವೆಲ್ಲರೂ ನೋಡುತ್ತಿರಲು ಈ ಕೊಳದೊಳಗೆ ಬಿದ್ದ ಕಾಗೆಗಳು ಈ ತೀರ್ಥಪ್ರಭಾವದಿಂ ಹಂಸಗಳು ಆದವು ಎಂದು ಆಕ್ಷ್ಯ - W 0 ಚ