- ಜ೬೭ ಕಾಶೀಖಂಡೆ ರೂಪಟ್ಟರು, ಅಂದು ಮೊದಲಾತ ತ್ರಿಶೂಲತೀರ್ಥ ಹಂಸತೀರ್ಥವೆಂದು ಪ್ರಸಿದ್ಧವಾಯಿತ್ತು, ಈ ಹಂಸತೀರ್ಥದಲ್ಲಿ ನಿತ್ಯವೂ ಸಾ ಸವಂ ಮಾಡಿ, ಕೃತ್ತಿವಾಸೇಸ್ಸರನು ಪೂಜಿಸಲು ಪರವಪದವು ಅತಿ ಸುಲಭವಾಗಿ ಇಹ ದು. ಕೇಳ್ಮೆ ಅಗಸ್ತ್ರನೆ ! .ಕಾಶಿಯಲ್ಲಿ ಹೆಜ್ಜೆ ಹೆಜ್ಜೆಗೆ ಅನಂತ ಲಿಂಗಗೆ ಇುಂಟು, ಆದರೊಳು ಕೃತಿವಾಸೇಶ್ವರ ಶಿಷ್ಯ, ಅನಂತತೀರ್ಥಗಳು ಕಾಶಿಯಲ್ಲಿ ವುಂಟು, ಅದರಲ್ಲಿ ಹಂಸತೀರ್ಥವೆ ಶೋವು, ಈ ಹಂಸ ತೀರ್ಥದಲ್ಲಿ ಸ್ನಾನವೆಂ ಮಾಡಿ, ಕೃತ್ತಿವಾಸೇಶ್ವರನಂ ಪೂಜಿಸಲು ಸಕ ಲ ಲಿಂಗಗಳನ್ನೂ ಆರಾಧಿಸಿದ ಫಲವುಂಟು, ಹಂಸತೀರ್ಥದಲ್ಲಿ ಸಾನವು ಮಾಡಲು ಸಕಲ ತೀರ್ಥಸ್ನಾನ ಫಲವುಂಟು, ಈ ಕೃತ್ತಿವಾಸೇಸ್ಸರನ ಸಮಾಜದಲ್ಲಿ ಮಾಡಿದ ತಪಸ್ಸು, ದಾನ, ಜಪ, ಹೋಮ, ದೇವತಾರ್ಚನೆ ಮೊದಲಾದವೆಲ್ಲವೂ ಅನಂತಸಲ ಈ ತೀರ್ಥವೂ ಲಿಂಗವೂ ಅನಾದಿಸಿದ್ದ ವಾದುದು ಈಗ ಪರಮೇಶ್ಚರನ ಸಾನ್ನಿಧ್ಯದಿಂದ ಪ್ರಕಟವಾಯಿತು, ಇಲ್ಲಿ ಸಮಸ್ತಲಿಂಗಗಳ ಗೂಢವಾಗಿಯಿಹವು, ಆ ಲಿಂಗಗಳು ಕಾತ ಯಶ್ರ ಮೊದಲಾಗಿ ಚೌವನೇಶ್ವರ ಕಡೆಯಾಗಿ ಇಹವು, ಕೃತ್ರಿನಾ ಸೇಶರನ ಪಶ್ಚಿಮದಲ್ಲಿ ಹ ಲೋಮಶಮುನಿಯಿಂದ ವತಿಸಿತಮಾದ ಲೋಮಶರನ ಪೂಜಿಸಲ) ಯಮಬಾಧೆಯಿಲ್ಲಾ, ಆ ಉತ್ತರದಲ್ಲಿ ಮಾಲತೀಶರನ ಪೂಜಿಸಲು ಗಜವತಿಯಹನ್ನು, ಆ ಈಶಾನ್ಯದಲ್ಲಿ ಅನಂತೇ ಶರನ ಪೂಜಿಸಲು ಸಕಲಪಾವಪರ, ಆ ಸವಿಾಪದಲ್ಲಿಹ ಜನಕೆ ಶ್ರನ ಪೂಜಿಸಲು ಬ್ರಹ್ಮಜ್ಞಾನವಹುದು, ಆ ಉತ್ತರದಲ್ಲಿ ಹ ಅಸಿತಾಂಗಬೈ ರವನ ಪೂಜಿಸಲು ಯಮದರ್ಶನವಿಲ್ಲ, ಆ ಉತ್ತರದಲ್ಲಿ ಕನ್ನೊದರಿಯಂ ಬ ಶಕ್ತಿಯಂ ಸೇವಿಸಲು ಸಕಲಸಿದ್ದಿ ಯಹುದು, ಆ ನೈಋತ್ಯದಲ್ಲಿ ಅಗ್ನಿಜೆಹ್ಮನೆಂಬ ಭೇತಾಳನಂ ಪೂಜಿಸಲು ಮನೋರಥ ಸಿದ್ದಿಯಹುದು, ಅಲ್ಲಿಹ ಭೇತಾಳ ತೀರ್ಥದಲ್ಲಿ ಸ್ನಾನವಂ ಮಾಡಲು ವಣ, ತುರಿ ದದ್ದು, ಮಚೆ ಮೊದಲಾದ ಸಾವನ್ಯಾಧಿ ಹರಿಹರನಾಗಿ ಇಸ್ಮಸಿದ್ಧಿಯಹುದು, ಆ ಸಮಾಜದಲ್ಲಿನ ಎರಡುಹಸ್ಯ, ನಾಲ್ಕು ವಾದ ಐದು ಶಿರಸ್ತುವುಳ ಶಿವಗಣರೂಪಾದ ಅಂಗವಪೂಜೆಸಲು ಮನೋರಥಸಿಯಹುದು, ಆ 'ಖೆ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೭೧
ಗೋಚರ