ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬v ಅರವತ್ತೊಂಭತ್ತನೇ ಅಧ್ಯಾಯ. ಸವಿಾಪದಲ್ಲಿ ಹ ವೃಷಭಾಕಾರವಾದ ಮೂರು ಬಾದ, ಎರಡು ಸಿರಸ್ಸು. ನಾಲ್ಕು ಕೊಂಬು, ಯೇಳು ಹಸ್ತ ಶೀ ಮೇಖಲೆವುಳ್ಳ ವೃಷಭರದನಂ ಪೂಜಿಸಲು ಸಕಲ ವಿಘ್ನು ಹರವು, ಆ ಉತ್ತರದಲ್ಲಿ ಹ ಮಣತೀರ್ಥದಲ್ಲಿ ಸ್ವಾ ನವಂ ಮಾಡಿ ಮಣಿವದೀಪನೆಂಬ ನಾಗಮೂರ್ತಿಯಂ ಪೂಜಿಸಲು ಮಣಿ ಮಾಣಿಕ್ಯ ಗಜ ತುರಗ ವುತಮಿತ್ರಸಮ್ಮವುಳ್ಳವರಾಗಿ ರಾಜ್ಯಾ ಧಿಪತಿಯಹರು, ಎಲೈ ಅಗಸ್ತ್ರನೆ ! ಈ ಅಧ್ಯಾಯವಂ ಭಕ್ತಿಯಿಂದ ಕೇ ಆದವರಿಗೆ ಸಕಲ ಶ್ರೇಯಸ್ಸು ವುಂಟು ಎಂದು ಕುಮಾರಸ್ವಾಮಿ ಹೇಳಿದ ಆರ್ಥಮಂ ವ್ಯಾಸರು ತನಿಗೆ ಬುದ್ದಿ ಗಲಿಸಿದರೆಂದು ಸೂತಪು ರಾಣಿಕನು ಶೌನಕಾದಿಗಸಿಗಳಿಗೆ ಪೇಳನೆಂಬಶ್ಚಿಗೆ ಅಧ್ಯಾಯಾರ್ಥ * * * ಇಂತು ಶ್ರೀಮತ್ಸಮಸ್ತಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶೋರವು ರವರಾಧೀಶ ಶ್ರೀ ಕೃಷ್ಣರಾದವಡೆಯರವರು ಲೋಕ ಪಕಾರಾರ್ಥವಾಗಿ ಕರ್ನಾಟಕಭಾದೆಯಿಂದ ವಿರಚಿಸಿದ ಸಂದವು ರಾ ಜೋಕ್ಷ ಕಾಶೀಮಹಿಮಾರ್ಥ ದರ್ದಣದಲ್ಲಿ ಗಜಾಸುರನ ಸಂಹಾರ ಕೃತಿ ವಾಸೇಶ್ವರನ ಉತ್ಪತ್ತಿಯಂಬ ಅರವತ್ತೆಂಟನೇ ಅಧ್ಯಾಯಾರ್ಥ ನಿರೂ ವಣಕ್ಕಂ ಮಗಳ ಮಹಾ * * * * ಅರವತ್ತೊಂಭತ್ತನೇ ಅಧ್ಯಾಯ - ಅರವತ್ತೆಂಟು ದಿವ್ಯಸಾನದಿಂ ಲಿಂಗತೀರಗಳಂ ತಂದದ್ದು. ಶ್ರೀ ನಿಕ್ಷೇಶರಾಯನವ8 || || ಅನಂತರದಲ್ಲಿ ಅಗಸ್ಟ್ಂಗೆ ಕುಮಾರಸ್ವಾಮಿ ಅಂತಂದನ- ಕೇಳ್ಮೆ ಅಗಸ್ಯನೇ ? ಕಾಶೀಯ ಮುಮುಕ್ಷುಗಳಿಂದ ಸೇವಿಸಲ್ಪಟ್ಟ ಲಿಂಗಗಳ ಹೇಳುವೆನು ಕೇಳು, ವರ ಮೇಶ್ಚರನು ಗಜಚರ್ಮವ ಧರಿಸಿದ ಸ್ಥಳವು ರುದ ವಾಸವೆನಿಸುವದು, ಆ ರುದ್ರವಾಸಸ್ಥಳದಲ್ಲಿ ಪರಮೇಶ್ವರನು ಬಾರತೀಸಮೇತನಾಗಿ ಸುಖ ದಲ್ಲಿ ಇರುತ್ತಿರಲು, ನಂದಿಕೇಶ್ವರನು ಬಂದು ಸಾನ್ಮಾಂಗನಮಸ್ಕಾರ ವಂಮಾಡಿ, ಎದ್ದು ಕೈಗಳಮುಗಿದು ಬಿನ್ನೈಸಿದನು ಅದಂತೆನೆ- ಎಲೈ ದೇವರೇವನೆ ದೇವೇಶ್ವರನಾದ ವಿಶ್ವನಾಥನೆ ! ಭೂಲೋಕ ಭುವ ಕಗಳಲ್ಲಿ ವಿಶೇಷವಾದ ದೇವಸ್ಥಾನಗಳೆಷ್ಟು ವುಂಟೋ ಅವೆಲ್ಲವನ್ನೂ ಅಲ್ಲ ಶಿ