ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡೆ ಕೃಷಿ

  • ಅಂಶವಾತ ವನಿಲ್ಲಿಸಿ ಮಿಕ್ಕಾದವೆಲ್ಲವನ್ನೂ ಲಿಂಗಗಳು ತೀರ್ಥಗಳು ಉಪ್ಪರಿಗೆಗಳು ಸಹ ಕಂಡುಬಂದೆನು, ಈ ಕಾಳಿಯಲ್ಲಿ ದಿವ್ಯ ರತ್ನಖ ಚಿತವಾದ ಉಪ್ಪರಿಗೆಗಳು ಅರವತ್ತೆಂಟು ಮೊದಲೆ ಇದ್ದಾವು, ತಾನು ಈ ಗ ಆವಾವಸ್ಥಳಗಳಿ೦ದ ತಂವ ಲಿಂಗತೀರ್ಥ, ಉಪ್ಪರಿಗೆಗಳು ಎನ್ನುವುಂ ಟೋ ಅವೆಲ್ಲವ ಬಿನ್ನಹವಂಮಾಡೇನು ಕೇಳು, ಚಿಸಿ ಎಂದು ಬಿನ್ನ ವಿಸಿದನದೆಂತೆನೆ- ಎಲ್ಯ ಸ್ವಾಮಿ! ಕುರುಕ್ಷೇತ್ರದಿಂದ ಸನ್ನಿಹತಾತೀರ ಸಹಿತವಾಗಿ ಸ್ವಯಂಬ ಲಿಂಗಮಶೆಂದು ಲೋಲಾರ್ಕೆಲಿಂಗವೆ ಸಮಾ ದದಲ್ಲಿ ಪ್ರತಿಷ್ಟೆಯಂ ಮಾಡಿದೆನು, ಅಲ್ಲಿ ಸ್ನಾನ ಜನ್ಮ ಹೋಮ, ಪೂ ಟೆ ದಾನಂಗಳಂ ಮಾಡಲು ಕರುಕ್ಷೇತ್ರ ರಲ್ಲಿ ಮಾಡಿದ ಪುಣ್ಯಕ್ಕೆ ಕೊ

ಗುಣಿತ ಫಲವಹುದು, ನೈಮಿಶಾರಣ್ಯದಿಂದ ಬ್ರಹ್ಮಾವರ್ತ ತೀರ್ಥ ಸಹ ದೇವದೇವನೆಂಬ ಲಿಂಗವಂತುದು ಢುಂಢಿಗಣಪತಿಯ ಉತ್ತರದಲ್ಲಿ ಪ್ರತಿ ವೈಯಂ ಮಾಡಿದೆನು, ಅಲ್ಲಿ ಸ್ನಾನ ಪೂಜೆಯಫಲವು ನೈಮಿಶಾರಣ್ಯದ ಕೊಟಫಲವುಂಟು, ಗೋಕರ್ಣದಿಂದ ಕೋಟತೀರ್ಥ ಸಹಿತ ಮಹಾಬ ಲೇಶ್ವರನೆಂಬ ಲಿಂಗವಂ ತುದು ಸಂಬಾದಿನ ಸಮಾಜದಲ್ಯಹ ಕಪಾಲ ಮೊಕ ತೀರದ ಮೂಡಲುಬಳಿಯಲ್ಲಿ ಇರಿಸಿದೆನು, ಅಲ್ಲಿಯ ಸ್ನಾನಾದಿಗ ಳಿಂದ ಮೋಕ್ಷವಹುದು, ಪ್ರಭಾಸಕ್ಷೇತ್ರದಿಂದ ಪ್ರಭಾಸತೀರ್ಥ ಸಹ ಶಶಿಭೂಷಣವೆಂಬ ಲಿಂಗವೆ೦ ತಂದು ಗುಣವಿಮೋಚನತೀರ್ಥದ ಮಡ ಅಲ್ಲಿ ಇರಿಸಿದ್ದನ್ನು ಅಲ್ಲಿ ಸ್ನಾನ ಪ್ರಜೆಗಳಿಂದ ಶಿವನಾರೂಪ್ಯವಹದು, ಉದ್ಯಮಿನಿಯಿಂದ ಮಹಾಕಾಳೇಶ್ಚರನಂ ತಂದು ಓಂಕಾರೇಶ್ಚರನ ಮ ಡಲಲ್ಲಿ ಇರಿಸಿದೆನು, ಆ ತೀರ್ಥದರ್ಶನದಿಂ ಮೋಕ್ಷವಹುಮ, ಪುಷ್ಕರ ರ್ಥ ಸಹಿತ ಗಂಧಶ್ವರನೆಂಬ ಲಿಂಗವಂ ತಂದು ಮತ್ತೊಂದರೀತೀರ ದ ಉತ್ತರದಲ್ಲಿ ಪ್ರತಿಯುಂ ಮಾಡಿದೆನು, ಅಲ್ಲಿ ಸ್ನಾನಾದಿಗಳಂ ಮಾಡ ಲು ಮುಕ್ಕಿದುಹುದು, ಮಹೇಂದ,ಕ್ಷೇತ್ರದಿಂದ ಮಹಾವತೇಶ್ವರನಂ ತಂಮ ಸ್ವಂದೇಶ್ರನ ಸಮಿಾಪದಲ್ಲಿ ಇರಿಸಿದೆನು, ಆ ಲಿಂಗದರನದಿಂದ ಆಶ್ ಮೇಧಯಾಗಫಲ, ಕೃತಯುಗದಲ್ಲಿ ದೇವರ್ಕಳು ಋಷಿಗಳು ಸ್ತೋತ್ರದು ಮಾಡಲು? ಭೂಮಿಯಿದವಡದು ಮಾಡಿ ಕಾಶಿಯಂ ಮುಕ್ತಿಹೇತ್ರವಂ