ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೦. ಅರವತ್ತೊಂಭತ್ತನೇ ಅಧ್ಯಾಯ. ಮಾಡಿದ ಮಹಾ ದೇವೇಶ್ವರನ ದರ್ಶನದಿಂದ ಮಹೋಟೇಶ್ಚರನ ಉತ್ತ ರದಲ್ಲಿ ಇರಿಸಿದೆನು, ಆ ಲಿಂಗದರ್ಶನದಿಂದ ಜ್ಞಾನಸಿದ್ದಿಯಹುದು, ವಿಕ್ಷ ಸ್ಥಾನದಿಂದ ವಿಮಲೇಶ್ಚರನೆಂಬ ಲಿಂಗವಂ ತಂದು ರೇಶ್ಚರನ ಪಶ್ಚಿಮ ದಲ್ಲಿ ಇರಿಸಿದೆನು, ಆ ಸಮಿಯ ದರ್ಶನದಿಂದ ಅಶ್ವಮೇಧ ಯಾಗಫಲವು ಚಿತ್ತಶುದ್ದಿಯಹುದು, ಅದರಿಂದಮೋಕ್ಷವಹುದು, ಆ ಸವಿಾಪದಲ್ಲಿ ಸಕಲ ರತ್ನ ಮಯವಾದ ಮಹಾದೇವನ ಉಪ್ಪರಿಗೆ ಇದ್ದಿತ್ತು ಆ ಉವ್ರರಿಗೆಯಂ ನೋಡಲು ತೈಲೋಕ್ಯದರ್ಶನವು ಮಾಡಿದ ಫಲವು, ಆ ಸಾವಿಗೆ ಶಾ) ವಣಮಾಸದಲ್ಲಿ ನಲಪೂಜೆಯಂ ಮಾಡಲು ಪುನರ್ಜನ್ಯವಿಲ್ಲ, ಗಯಾ - ಕ್ಷೇತ್ರದಿಂದ ಫಲ್ಲು ನೀ ಮೊದಲಾದ ಎಂಟುಕೋಟಿ ತೀರ್ಥ ಸಹ ತಾವ. ಹೇಶ್ಚರನ ತಂದು ಧರ್ಮೆಶ್ವರನ ಸಮಾದದಲ್ಲಿ ಇರಿಸಿದೆನು, ಆ ಸ್ವಾಮಿ ಯ ಪೂಜೆಯಿಂದ ಎರಡು ವಂಶದ ಪಿತೃಗಳಿಗೂ ಮುಕ್ತಿಬಹುದು, ವ) ಯಾಗಕ್ಷೇತ್ರದಿಂದ ಪ್ರಯಾಗತೀರ ಸಣೆ ಶಲಟಂಕೇಶ್ವರನ ಪೂಜೆಯಂ ಮಾಡಲೋಸ್ಕರ ಅಲ್ಲಿಂದ ಕನಕಮಯವಾದ ಉಪ್ಪರಿಗೆಯಂ ತಂದು ಗೀರ್ವಾಣಮಂಟಪದ ತೆಂಕಲಲ್ಲಿ ಇರಿಸಿದೆನು, ಆ ಪ್ರಮಾಗತೀರ್ಘವಳ್ಳಿ ಸ್ನಾನವಂ ಮಾಡಿ ಶಲಟಂಕೇಶರನ ಪೂಜಿಸಿದರೆ ಪ್ರಯಾಗದಲ್ಲಿ ಮಕ ರಸ್ಥಾನವು ಮಾಡಿದ ಫಲವಹುದು, ಶಂಕು ಕರ್ಣನಾನದಿಂ ಮಹಾತೇ ಜೇಶ್ಚರನೆಂಬ ಲಿಂಗವೆಂ ಮಹಾತೇಜೋನಿಧಿಯಂಬ ಉಪ್ಪರಿಗೆಯಂ ತಂದು ವಿನಾಯಕೇಶ್ಚರನ ಹೊರಭಾಗದಲ್ಲಿ ಇರಿಸಿದೆನು ಆ ಈರನದರ್ಶ ನ ಪೂಜೆಯಿಂದ ಪುನರುತ್ಪತ್ರಿಯಿಲ್ಲ, ರುದ ಕೋಟ ಕ್ಷೇತ್ರ ದಿಂ ಮಹಾ ಯೋಗೀಶ್ವರನೆಂಬ ಲಿಂಗವಂ ತಂದು ಸಾರ್ವತೀಶ್ಚರನ ಸಮಾವದಲ್ಲಿ ಇರಿ ಸಿದ್ದನ್ನು ಆ ಲಿಂಗವದರ್ಶನ ಪ್ರಜೆಯಿಂದ ಕೋಟಲಿಂಗಗಳ ಪ್ರತಿಯು ಮಾಡಿದ ಫಲವಹುದ್ದ, ಆ ಲಿಂಗದ ಉಪ್ಪರಿಗೆಯಂ ಬಳಸಿ ರುದ್ರಮೂರ್ತಿ ಗಳು ನಿರ್ಮಿಸಲ್ಪಟ್ಟವು, ಕಾಶಿಯಲ್ಲಿ ಆ ಸ್ಥಾನವು ರುದ್ರಸ್ಥಾನವೆಂದು ತತ್ಥಜ್ಞರಾವವರು ಹೇಳುವರು ಆ ರುದ ಸ್ಥಳದಲ್ಲಿ ಮೃತವಾದ ಪಶು ಪಕ್ಷ ಮೃಗ ಕೀಟ ಪತಂಗ ದೀಕ್ಷಿತರಾಗಲಿ ಆರಾಗಲಿ ಅವರೆಲ್ಲರೂ ಮುಕ್ಕ ರಹರು ಸಂದೇಹವಿಲ್ಲಾ, ಏಕಾವ್ರಜೇತ ದಿಂದ ಕತ್ರಿನಾಸೇಶ್ವರನ