ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಮಿಕಿ 8v೧ ರನ ಸಮಾಜದಲ್ಲಿನ ಸಿದ್ಧಿ ವಿನಾಯಕನು ಪೂಜಿಸಿ, ಆ ಸಮಾಜದ ವೃದ್ಧೆ ೯ರೀಯಂಬ ಶಕ್ತಿಯದರ್ಶನವು ಮಾಡಲು ಐZರಸಿದ್ದಿಯಹುದು ; ಆ ಸಮಾಜದ ಪ್ರಮಾಗತೀರದಲ್ಲಿ ಸ್ನಾನವಂಮಾಡಿ ಹಸ್ತಗಳಲ್ಲಿ ಇಕ್ಕು ಛ, ಚಬುಕು, ಘಂಟಿ, ಅಭಯಮಿಯ ಧರಿಸಿದ ನಿಬಂಧನೀಯಂಬ ಹಕ್ಕಿಯಂ ಎಜಿಸಲು, ಕರೆ ನಕೊಲೆ ಮೊದಲಾದ ಉಪದ ವಗಳು ದರಿಹರವಹವು; ಅಂಗಾರಕವಾರದಲ್ಲಿ ರಾತೆ ಕಾಲ ನಿಯಮದಿಂದ ಪ್ರ ಜಿಸಿ ಏಕಭುಕ್ತಮ ಮಾಡ೨), ಸಂಸಾರಬಂಧನ ನಿವೃತ್ತಿ: ದೂರದೇಶ ದಕ್ಕಿದ್ದಾದರೂ ಈ ಶಕ್ತಿಯಂ ಕುರಿತು ಪೂಜಿಸಲು, ಸಕಲಬಂಧನ ನಿವೃತ್ತಿ ಇನ್ಮಸಿದ್ಧಿಯಹುದು ; ವಶಪತೀಶ್ವರನ ಸವಿಾಪದಲ್ಲಿ ಹ ಅ ಮೃತಕವದಲ್ಲಿ ಸ್ನಾ ನವಂ ಮಾಡಿ ಬಲದಹಸದಲ್ಲಿ ಅಮೃತಕಲಶಮಂ ಎಡದ ಹಸ್ತದಲ್ಲಿ ಗದಯಂ ಧರಿಸಿದ ಅಮೃತೇರಿಯ ಸೇವಿಸಲು ಅಮ್ಮ ತವಂ ಸೇವಿಸುವ ದೇವತೆಗಳಹರು, ಆ ಅಮೃತೇಶ್ಚರಿಯ ಪಡುವಲಹ ಪಿತಾಮಹೇಶೋರನ ಮುಂದಿರ್ದ ಸಿದ್ಧಲಕ್ಷ್ಮಿಯಂ ಪೂಜಿಸಲು, ಮಹಾಸಿ ವಿಯಹುದು; ಆ ಸಿದ್ದ ಲಕ್ಷ್ಮಿಯ ಮುಂದೆ ದದ್ಯಾಕಾರವಾದ ಉಪ್ಪರಿಗೆ ಯಂ ನೋಡು, ಆತನ ಗೃಹದಲ್ಲಿ ಮಹಾಲಕ್ಷ್ಮಿ ನಿತ್ಯವೂ ವಾಸವಾಗಿ ಇಗಳು; ನಿತಾಮಣಿಶೋರನ ಪಡುವಲಾಗಿಹ ನಳಕೂಬರೇಕ್ಷರರ ಮೂ ಡಲಳ್ಳಿರ್ದ ಗುಹೇಕಾದೇವಿಯ ಪೂಜಿಸು, ಸಕಲ ಉದದವವರಿಹರ; ಆ ನಳಕೂಬರೇಶ್ವರನ ಸಮಾದದಲ್ಲಿ ತ್ರಿಲೋಚನ ನುರಿದುಂ ಪೂಜಿ ಸಲು, ತೆಲೆಕ್ಷಸೌಂವರವುಂಟಾಗುವದು, ಸ್ತ್ರೀಯರು ಪೂಜಿ ಸಲು, ವೈಧವ್ಯವಿಲ್ಲ ; ಆ ಸಮಾದದಲ್ಲಿ ರ್ದ ಮಹಾಲಕ್ಷ್ಮಿ ತೀರ್ಥದಲ್ಲಿ ಸ್ನಾನದಮಾಡಿ ಮಹಾಲಕ್ಷ್ಮಿಯಂ ಪೂಜಿಸಲು, ನಕಲೈರವಹುದು. ಆ ತೀರ್ಥದಲ್ಲಿ ದೇವಋಷಿ ಏತೃತರ್ವಣವಂ ಮಾಡಿ ಯಥಾಶಕ್ತಿ ದಾನ ಎಂ ವಾಡಲು ಪಿತೃಗಳಿಗೆ ಪುಣ್ಯಲೋಕವಡುದು; ಆ ಮಹಾಲಕ್ಷ್ಮೀ ಸೀತವು ಸರ್ವ ಮಂತ್ರಸಿದ್ಧಿಗೆ ಕಾರಣವು, ಸಕತೀರ್ಥಂಗಳು ಈ ಲಕ್ಷ್ಯತಿರ್ಥಕ್ಕೆ ಸರಿಬಾರವು; ಶಾ ವಣ ಬಹುಳ ಅಮ್ಮವಿಯಲ್ಲಿ 'ಯಾತ್ರೆಯಂ ಮಾಡಲು, ಆ ಮಹಾಲಕ್ಷ್ಮಿ ಅವರ ಮನೆಯಲ್ಲಿ ನಿತ್ಯವೂ ೬೧