ಕಾಶೀಖಂಡ ೪v೩ ದ ಆರಾಧನೆಯು ಮಾಡಲು, ಅವರಿಗೆ ಧನಧಾನ್ನ ಪುತ್ರಪೌತ್ರಸಂಪತ್ತು ಉಂಟಾಗಿ ದೀರ್ಘಾಯುಷ್ಠಂತರಾಗಿ ನಿರ್ವಿಘ್ನು ದಿಂದ ಕಾಶೀಯಲ್ಲಿ ವಾಸ ವಾಡಿ, ಅಂತ್ಯದಲ್ಲಿ ಈರಪ್ರಸಾದದಿಂ ಮೋಕವನ್ನೆದುವರು; ಅಸಿ ಗಂಗಾಸಂಗಮದಲ್ಲಿ ಸುನವಂ ಮಾಡಿ, ಮಾಹಾತುಂಡಗೆ ಪಡುವಲಲ್ಲಿ ರ್ದ (ಶ್ರನೆಂಬ ಲಿಂಗವಂ ಸ್ಪಪ್ರೇಶರೀ ಎಂಬ ಶಕ್ತಿಯನ್ನು ಪೂ ಜಿಸಲು ಸ್ಪದಲ್ಲಿ ಅವರು ದುಃಖವ ಅನುಭವಿಸರು, ಭೂತಭವಿಷ್ಯ ದ್ವರ್ತಮಾನಗಳಲ್ಲಿ ಆಡಂಥಾ ಶುಭಾಶುಭಗಳ೦ತಿಳವ ಜ್ಞಾನ ದೊರಕು ವದು ; ಅಸ್ಕೃಮಿ, ನವಮಿ, ಚತುರ್ವನಿಯ ಗಾತ್ರಿಯಲ್ಲಾಗಲಿ ದಿವದಲ್ಲಿ ಆಗಲಿ ಪೂಜಿಸಲು, ಕಾಶೀವಾಸ ಸಿದ್ಧಿಯುಹುಗು, ಅಂತ್ಯದಲ್ಲಿ ಜ್ಞಾನವಂ ತರಾಗಿಯ ಮುಕ್ತಗೆಹರು; • ಸಮ್ಮೇಶ್ವರನ ಸವಿಾಪದಲ್ಲಿ ಕಾಶೀ ಕ್ಷೇತ್ರದ ದಕ್ಷಿಣಭಾಗವು ರಕ್ಷಿಸುತ್ತಾ ಮಹಾದುರ್ಗಿ ಇದ್ದಾಳು, ಆ ದು ರ್ಗಿಯ ಮಾಹಾತ್ಮ ಯ ಹೇಳಿಲವು ಗುವಾರಸ್ವಾಮಿ ಅಗಸ್ತ್ರಂಗೆ ಪೇ ಳ ಅರ್ಥವನ್ನು ವ್ಯಾವರು : ಗವಿಶಿದರೆಂದು ಸೂತನು ಶೌನಕಾದಿ ಯಸಿಗಳಿಗೆ ವೇಳನಂಬಲ್ಲಿ?? ಅಧಯಾರ್ಥ : * ಇಂತು ಶ್ರೀಮತ್ಸವಭೂಪುಂಡಿತ್ಯಾದಿ ಬಿರುದಾಂಕಿತರಾದ ಮಹೀಶೌರವುರವರಾಧೀ ಶ್ರೀ' ನಿಜವಡೆಯರವರು ಲೋಕ ಪಕಾರಾರ್ಥವಾಗಿ ಕರ್ಣತಿಭಾಯಿ'ot, ವಿಗಚಿಸಿದ ಸೈಂಧವಗಾಹೋ * ಕಾಶೀ ಮಹಿಮಾರ್ತದರ್ಗಣದಲ್ಲಿ ಗದೇವತೆಗಳ ವಿವರಮಂ ಪೇಳ ಎಪ್ಪತ್ತನೆ ಅಧ್ಯಾಯಾರ್ಥ ನಿರೂಪಣಕ್ಯಂ ಮಂಗಳಮಹಾ * * * ಎಪ್ಪತ್ತೊಂದನೆ ಅಧ್ಯಾಯ ಬೇವಿಯೊಡನೆ ದುರ್ಗಾಸುರನ ಯುದ್ಧ, ವಿಶ್ವೇಶ್ಚರಾಯನಮ83 # ಅನಂತರದಲ್ಲಿ ಕುಮಾರಸ್ವಾಮಿಗೆ ಆಗ ಕ್ಯನು ಬಿನ್ನೈಸಿವನ್ನು ಎಲೈ ಆಲಮಾಪ್ರಯುನಾವ ಕುಮಾರಸ್ಮಿ ! ಈ ನೀನು ಕಾಶೀಕ್ಷೇತ್ರದ ದಕ್ಷಿಣಭಾಗವು ರಕ್ಷಿಸುವ ಮಹಾದೇವಿ ಆದ್ಘಾಳು ಎಂದು ಬುದ್ಧಿಗಳಿಸಿದರಲಆ ಮಹಾದೇಗೆ ದುರ್ಗಯಂದು ನಾಮಕರಣವೇನುಕಾರಣವುಂಟಾಯಿತು, ಆ ಮಹಾದೇವಿಯ ಪೂಜಿಸು ವ ವಿಧಾನವೇನು, ಪೂಜಾಕಾಲವಾವುದು ಪೂಜಿಸಿದರ ಫಲವೇನು, ಈ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೮೭
ಗೋಚರ