ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಎಪ್ಪತ್ತೊಂದನೇ ಅಧ್ಯಾಯ. ವೃತ್ತಾಂತವನ್ನು ವಿವರವಾಗಿ ಬುದ್ದಿ ಗಲಿಸ೬ಕೆಂದು ಆಗ»ನು ಬೆಸೆ ಗೊಳ್ಳಲು ಕುಮಾರಸ್ವಾಮಿ, ಇಂತವನು- ಕೇಳ್ಮೆ ಅಗಸ್ತ್ರನೆ ! ಪೂ ರ್ವಯುಗದಲ್ಲಿ ರುರು ಎಂಸಿಕೊ೦ಬ ರಾಕ್ಷಸನುಂಟು, ಆತನ ಸಹೋ ದರನಾದ ದುರ್ಗಸುರನೆಂಬ ರಾಕ್ಷಸನು ಬ್ರಹ್ಮನ ಕುರಿತು ಉಗ ತದ ವಂ ಮಾಡಿ, ಬ್ರಹ್ಮನ ಮೆಚ್ಚಿಸಿಕೊಂಡು ಕನಿಗೆ ಪುರುಷರೆಂಬ ಜೀವರಿಂ ದ ಮರಣವಿಲ್ಲದ ಹಾಗೆ ವರವಂ ದಡಲು ಬಹನ ವರದಿಂದ ತನ್ನ ಸು ಭುಜಫರಾಕ್ರಮವೆಂಬ ಗರ್ವದಿಂದ ಚತುರ್ದಶಭವನದವರನ್ನ ಜಯಿಸಿ, ಸಕಲಲೋಕಗಳನ್ನೂ ತನ್ನ ಅಧೀನವಂ ಮಾಡಿಕೊಂಡು ತಾನೇ ವಿದ್ಯು, ಇಂದ್ರನು, ಅಗ್ನಿ, ಯವು, ನೈಋತ್ನ, ವರುಣ, ವಾಯವ್ಯ, ಕುಟೀರ, ಈ ಶಾನ್ಯ; ಸೂರಚಂದ್ರರು, ಅವ್ಯವಸುಗಳು ಆವರು ಆದಿವರಾದ ನಕಲ ದೇವತೆಗಳೂ ತಾನೇ ಸರಿ ಎಂದು ಲೋಕಂಗಳ ಸುತ್ತುತ್ತಿರಲು, ಆ ದುರ್ಗಾಸುರನ ಭಯದಿಂದ ತಪಸ್ಸಿಗಳು ತದವಬಿಟ್ಟರು, ಬಹ್ಮಣರು ಯಜ್ಞಾದಿ ಇತ್ಯಗಳು ಬಿಟ್ಟರು ರಾಕ್ಷಸನ ಪರಿವಾರದವರ, ದು ರ್ಮಾರ್ಗಿಗಳಾಗಿ ಕರಕರಿಗಳಾಗಿ ವರ ಪರಧನುಗಳಪಹರಿಸಿ ತೊಡಗಿದನು, ನದಿಗಳು ಮಾರ್ಗವಬಿಟ್ಟು ಹರಿಯತೊಡಗಿದವು, ಆಗಿ ದಕ್ಷಲಿಸಲಿಲ್ಲ, ನಕ್ಷತ್ರಗಳು ಪ್ರಕಾಶವಿಲ್ಲ ದಿಕ್ಕುಗಳು ಅವರ ಗಮ ನದಿದ ಧೂಳೆದ್ದು ಮಸುಕಿದೆವು, ಉಮಜಾತಿಗಳು ನಗ್ನವಾದವು, ಕೀಳುಜಾತಿಗಳು ಬಲವಂತವಾದವು, ಆ ವರ್ಗಾಸುರನೇ ಮೇಘವಾಗಿ ವರ್ಸಿಸಿದನು, ಅವನ ಭಯದಿಂದ ಭೂಮಿ ನಾನಾಧಾನವಸ್ತುಗಳ ಕೊ ಡುವದು, ಗೊಡ್ಡು ಹಯನು ಅಹವು ವಣಗಿದ ಮರಗಳು ಮೊದಲಾಗಿ ಚಿಗುರುತ್ತಾ ನಿತ್ಯವೂ ಫಲಪುಷ್ಪಂಗಳಾದವು, ದೇವಪತ್ನಿಯರು ಋಸಿದ ತ್ನಿಯರ ಎಲ್ಲರನ್ನೂ ಶರಿವಿಡಿಯು (ರ್ಗವಾಸಿಗಳ ವನವಾಸಿಗಳನ್ನು ಮಾಡಿ ದತ್ತು ಸಕಲರೂ ಭಯದಿಂದ ತನ್ನ ಮನೆಗೆ ಬಂದ ದೇವಮನುಸ್ಮಾದಿಗಳ ಗೋkಡಿ: ನೀವು ಬಂದಿದೆ ಎಂದು ಮಾತನಾಡಿಸನು, ಅವತೆನೆ~ ಬ್ರಹ್ಮ ದಾನಿಗಳಾದರೂ ಸ್ಥಳ ತಪ್ಪಿದ ಬಳಿಕ ಕಾ೮ ೫೪ ಮೊದಲೆರವು ಒಂದ ಪ್ರಯೋಜನಕ್ಕೆ ಬಾರವು, ಅದಸ್ಸಿನಲ್ಲಿ ಧೈರ್ಯವುಳ್ಳವರೇ ಧನ್ನ