ಇy ಎಪ್ಪತ್ತೊಂದನೇ ಅಧ್ಯಾಯ. ದೂತಿಯಾದಂಥಾ ಕಾಳರಾತ್ರಿಯ ಅನುಗ್ರಹಿಸುವನಾಗಿ ಅಂತಃಪುರ ರಕ್ಷ ಕರಾದ ಅಣ್ಣಗಳಂ ಕರೆದು, ಈ ದೂತಿಯ ಅಂತಃಪುರಕ್ಕೆ ಒಡಗೊಂಡು ಹೋಗಿ ಎಂದು ನುಡಿಗಳು, ಆ ಅಣ್ಣಗಳು ಬಲಾತ್ಕಾರದಿಂದ ಸಿಡಿಯ ಲುದ್ಯೋಗಿಸು, ಆ ಕಾಳರಾತ್ರಿಯು ಅತ್ಯಂತ ಕೋಪದಿಂದ ಡುಂಕ ಹಿಸಲು ಪಿರಿಯುಬಂದ ದೈತ್ಯರಾದ ಅಣ್ಯಗಳು ಹುಂಕಾರಾಗ್ನಿಯಿಂಡ,ಭ ಸ್ಮವಾದರು ಅವಂ ಕಂಡು ದುರ್ಗಸುರನು ಕೂಗಾಟೋಪದಿಂದ ಆ ಕಾಳರಾತ್ರಿಯಂ ಸಿಡಿಯಲೋಸ್ಕರ ದುರ್ಧ, ದುರ್ಮುಖ, ಸೀರರಾಣಿ, ಪುಶವಾಣಿ, ಸುರೇಂದ್ರವರ್ನರೆಂಬ ಯಜ್ಞಾರಿ, ಖಡ್ಗ ರೋಮ, ದುರ ದೇವಕುಪನ, ಇವರು ಮೊದಲಾದ ಕಾಮರೂಪಿಗಳು ಹತ್ತುಸಾವಿರಮಂ ದಿ ದೈತ್ಯರಂ ಕರೆದು, ಇವಳನ್ನು ವಾಶದಿಂದ ಕೆಟ್ಟ ಶೀರೆಯ ಸುಲಿದ್ದು, ಕಣ್ಣುಗೆಡಿತಿ ನಾಚಿಕೆಯ ಕೊಳ್ಳಿರೆಂದು ಕಣ್ಣು ಸಂಜೆಯಂ ಮಾಡಲು, ಆ ರುಕನರು ನಾನಾ ಆಯುಧಂಗಳಂ ಧರಿಸಿ, ಆ ಕಾಳರಾತಿ ಯಂ ಡಿಸೇವೆಯ ಸವಿಾಪಕ್ಕೆ ಬರಲು, ಆ ಕಾಳರಾತ್ರಿಯು ಉಭ್ಯಾಸ ಮಾರು ತನಿಂದ ಹತ್ತು ಸಾವಿರ ಮಂದಿ ರಾಕ್ಷಸರ ದಿಕ್ಕು ದಿಕ್ಕಿಗೆ ಹಾರಿ ತರಗತಿ ಯಂತೆ ಹಾರಿ ಹೋಗುತ್ತಿರಲು, ಆ ಕಾಳರಾತ್ರಿಯು ಪೊರಮಟ್ಟು ಆ ಕಾಶಮಾರ್ಗದಿಂ ಪೋಗುತ್ತಿರಲು, ಅವಳಂ ವಿಡಿಯುವ ನಿಮಿತ್ತವಾಗಿ ಮತ ಕೊಟಸಂಖ್ಯೆ ದೈತ್ಯರಂ ಕಳುಹಲು, ಅವರು ಭೂಮಿ, ಆಕಾ ಶವಂತುಂಬಿ ಬಳಿವಿಡಿದು ಪೊದರು, ಅವರಿಗೂ ಒಳಗಾಗದೆ ಆ ಕಾಳರಾ ತಿ, ಹೋಗುತ್ತಿರಲು, ಆ ದುರ್ಗಸಿರನು ನೂರುಲಕ್ಷ ರಥಂಗಳನ್ನು ಇನ್ನೂರು ಅರ್ಬುದ ಆನೆಗಳು, ಕೋಟ ಅರ್ಬುದ ಕುದುರೆಗಳು, ಹದಿ ನಂಟು ಶಂಖ ರಾಕ್ಷಸಪತಿಗಳು, ಕಾಲಾಳು ಲೆಕ್ಕವಿಲ್ಲದೆ ಹಣಮಂ ಪುರವಟ್ಟು ಬರುತ್ತಿರಲು, ಇತಲಾ ಕಾಳರಾತಿಯು ವಿಂಧ್ಯಪರ್ವತ ಬಂದ ಈ ವೃತ್ತಾಂತವೆಲ್ಲವನ್ನೂ ಮಹಾದೇವಿಗೆ ಹೇಳಲು, ಕೇಳಿ ದೇವಿಯರು ಸಾವಿರ ತೋಳುಗಳಲ್ಲಿಯೂ ಸಾವಿರ ಬಗೆ ಆಯುಧುಗಳ ಧರಿಸಿ ಮಹಾತೇಜದಿಂ ಯುದ್ಧವಂ ಅಪೇಕ್ಷಿಸುತ್ತ ಪೂರ್ಣಚಂದ್ರಸಂ ಶವ ಮುಖದಿ, ರೂಪಲಾವವೆಂಬ ಸಮುದ್ರದಿಂ ಪೊರಮಡುವೆ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯೨
ಗೋಚರ