ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಬಹಿರ ೪೧ •••• ಅತ್ಯಂತ ಕೋಪಾಗ್ನಿಯಿಂದ ಚಕ್ಕೆ ಖಡ್ಗ, ಗದೆ ಕೀ೪ನುದಿಗೆ, ಲಿಗಾಡಿಗ ಟೈಗ, ಬಾಗದಾರಿಭಂಡಿವಾಲ ಪರಿಘಕುಂಭಲೈಹಶಕ್ಕಿಅರ್ಧಚಂದ್ರ, ಶರನಾರಾಚ, ಶಿಖೀಮುಖ, ಮಹಾಭಲ್ಲೆ ಹಪರಶು ವಜವೃಕಪಾಷಾಣ ಇವು ಮೊದಲಾದ ಆಯುಧಗಳಿಂವೆ ತೀಘದಂತೆ ಆಯುಧದಮಳೆಯಂಕ ರೆದುಕೊಂಡು ಬರಲು ಅನಂತರದಲ್ಲಿ ವಿಂಧ್ಯವಾಸಿನಿಯಂಬಮಹಾದೇವಿ ಯು ಕೋಪದಿಂದ ಉರಿದೆದ್ದು ಬಿಲ್ಲನೇರಿಸಿಕೊಂಡು ಐನೂರುಹಸ್ತಗಳಿಂ ದ ವಾಯುವ್ಯಾಸ ವಂ ಕೊಟ್ಟು ಎಸಿಯಲೂ ಪ್ರಳಯವಾಯುವಿನಿಂದ ಮೇಘಗಳು ಹೋಗುವಂತೆ ತಮ್ಮ ಆಯುಧಗಳಿಂದ ಸಹಾ ಎತ್ತಿಕೊಂ ಡುಹೋಗಿ ದೂರದಲ್ಲಿ ಬಿಸಾಡಲು ಆ ದುರ್ಗಾಸುರನು ತಮ್ಮ ಸೇನೆ ನಿರಾ ಯುಧರಾಗಿ ಭಯಪಡದುವುದಂ ಕಂಡು ಕೊಶಾರೂಢನಾಗಿ ಪ್ರಜ್ವಲಿಸ ಶಕ್ತಿಯಂತಿರುಹಿ ದೇವಿಯನಿಡಲು, ಆಮಹಾದೇವಿಯರು ಆಕಾಶಮಾರ್ಗ ದಿಂದತಿವೇಗದಿಂ ಬರ್ಪ ಶಕ್ತಿಯುಂ ಕಂಡು ಅದನ್ನು ದಿವ್ಯಾಸ್ತ ದಿಂದ ಚೂರ್ಣವವಾಡಿದಳು, ಅನಂತರದಲ್ಲಿ ಚೂರ್ಣವಾದ ಶಕ್ತಿಯಂಕಂಡು ದುರ್ಗಾಸುರನು ದೈತ್ಯರ್ಗೆ ಹರ್ಷವನೀವ ವಜ್ರಮಂ ಪ್ರಯೋಗಿಸ ಲು, ಮಹಾಭಯಂಕರದಿಂ ಬರ್ದ ವಜವ ನಗು ನರಿಯಂ ಮಾಡ ಲು, ಅದಂ ಸಹಸ್ರ ಚೂರ್ಣವಮಾಡಿದಳು, ಆ ಮೇಲೆ ಆ ಅಸುರನು ಇಂದ್ರಧನುವಂ ಪೋಲುವ ಶಿಂಗಾಡೀ ಬಿಲ್ಲಂ ಹಿಡಿದು ದಿವಸ್ತ° ಗಳಂ ತೊಟ್ಟು, ದೇವಿಯ ಹೃದಯವನೆಸೆಯಲು ದೇವಿಯು ತನ್ನ ಬಾ ಣದಿಂದ ಆ ಬಾಣವಂ ಪರಿಹರಿಸಲು, ಆ ಅಸುರನು ಪ್ರಳಯಕಾಲಾಗ್ನಿ ಯಂತೆ ಪ್ರಜ್ವಲಿಸುವ ಗದೆಯಂ ಇಡಲು ದೇವಿಯರು ಆ ಗದೆಯಂ ಪೂರ್ಣವಮಾಡಲು, ಆ ಅಸುರನು ತ್ರಿಶೂಲವಂ ಪ್ರಯೋಗಿಸಲು ದೇ ವಿಯರು ತನ್ನ ಹಸ್ತದಲ್ಲಿರ್ದ ತಿ ಶೂಲದಿಂದ ಇಡಲು, ಆ ಅಸುರನ ತ್ರಿಶೂಲವಂ ನುಂಗಿತ್ತು ಅದಂ ಕಂಡು ಆ ಅಸುರನು ಮತ್ತೊಂದು ಗದೆಯುಂ ಧರಿಸಿ, ದೇವಿಯು ಭುಜವಲವನಷಳಿಸಲು ಪರ್ವತಶಿಖ ರಕ್ಕೆ ಸಮಾನವಾದ ಭುಜಮಲವತಾಕಿ ಆ ಅಸೌರನಗದೆ ಸಹಸ್ರಭಾ ಗವಾಗಲು, ಅದ೦ಕಂಡು ಹಿಮ್ಮೆಟ್ಟುವ ರಾಕ್ಷಸನಂ ನೋಡಿ, ದೇವಿಯು