ಕಾ೫ಖಂಡ ೧೩ ವಸದಲ್ಲಿಯು ಚೈತಶ-ದ್ಧ ಪಾಡ್ಯಮೊದಲಾಗಿ ಈ ಲಿಂಗಗಳಿಗೆ ಮುಹ ತೃವದಿಂದ ಮಾತ್ರೆಯಮಾಡಬೇಕು ಇದ್ದು ಕ್ಷೇತ್ರ ರಹಸ್ಸ ಸಂಸಾರವೆಂಬ ರೋಗಕ್ಕೆ ಔಷಧ, ಮುಕ್ತಿಗೆ ಬೀಜ ಕರ್ಮಾರಣಕ್ಕೆ ಕಾಡುಕಿಚ್ಚು ಈ ಲಿಂಗಗಳಮಹಿಮೆಗೆ ಮಿತಿವರೆಇಲ್ಲ, ಇದರಲ್ಲಿ ಒಂದು ಲಿಂಗದಮಹಿ ಮಯಂ ತಾನುಯೊರತಾಗಿ ಮಿಕ್ಕಾದವರು ಅರಿಯರು, ಹೀಗೆಂದುನುಡಿದೆ ಪರಮೇ5ರನ ವಾಕ್ಯವು ೫ಳಿ ಮಾರ್ವ ತೀದೇವಿಯರು ಸರ್ವಜ್ಞನಾದ ಪರಮೇಶ್ವರನಿಗೆ ನಮಸ್ಕರಿಸಿ ಮುತ್ತೂ ಇಂತೆಂದು ಬಿನ್ನೈಸಿದಳು, ಎಲೈ ಸ್ವಾಮಿ! ಈ ಕ್ಷೇತ್ರದ ಮಹಿಮೆಯಂ ಕೇಳಿದ್ದನ್ನು ಈಗ ನೀವು ನಿರೂಪಿಸಿದ ಎಗಗಳ ಒಂದೊಂದರ ಮಹಿಮೆಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬುದ್ದಿ ಗಲಿಸಬೇಕು, ಅವರ ಈಟಕದಿಂದಾ ಓಂಕಾರೇಶ್ವರನು ಈ ಕಾಶೀಪಟ್ಟಣಕ್ಕೆ ಏನುನಿಮಿತ್ಯ ಒಂದನ್ನು ಆತನ ಸ್ವರೂಪವೆಂಥಾದ್ದು? ಆತನಮಹಿಮೆಯನು?ಪ್ರಣರ್ವದಲ್ಲಿ ಪತನಪ್ರಣಬೆಯಂ ಮಾಡಿದವರಾರು? ಪ್ರಜೆಯ ಮಾಡಲು ಏನು ಫಲವನೀವನು? ಇ೦ಂದು ಬಿನ್ನೆ ಸಿದ ಪಾ ರ್ವತೀದೇವಿಯವಾಕ್ಯವಂಕ ಆಪರಮೇತೃರನಿಂತೆಂದು ನಿರೂಪಿಸಿದನು, ಎತ್ತಿ ದೇವಿ!ಲೋಕಹಿತಾರ್ಥವಾಗಿ ನೀನು ಕೇಳಿದ ಪ್ರಶ್ನೆ ಮಹಾಚನ್ನಾಯಿ ತು ಆದರೆ ಹೇಳೇನಕಳು ಎಂದು ನಿರೂಪಿಸುತ್ತಿದ್ದಾರು ಪೂರ್ವದಲ್ಲಿ ಈ ಕಾಶೀಕ್ಷೇತ್ರದಲ್ಲಿ ಬ್ರಹ್ಮನು ಸಾವಿರಯುಗ ಪರಂತವು ಉಗ್ರ ತಪವಮಾ ಡುತ್ತಿರಲು ಸವಾರಾಳ೦ಗಳ೦ ಭೇದಿಸಿಕೊಂಡು ಸಕಲ ದಿಕ್ಕುಗಳಂ ಬೆಳಗತ್ಯ ದಿವ್ಯಜ್ಯೋತಿಯು ಭಟಛಟಾ ಎಂಬ ಶಬ್ದಗಳಿಂದ ಭೂಮಿಯ ಹಿಂಭಾಗವಂ ಮಾಡಿಕೊಂಡು ಬ್ರಹ್ಮನವುಂದೆ ಪ್ರಸನ್ನನಾಗಲು, ಪ್ರಳ ಯಕಾಲದ ಮೇ ಧಗ ರ್ಜನೆಯಂತೆ ಮೊಳಗುವ ಧ್ವನಿಯಂ ಕೇಳಿ ಬ್ರಹ್ಮ ನು ಸಮಾಧಿಯಲಬಿಟ್ಟು ಕಣ್ಣೆರಡುನೋಡುತ್ತಿರಲಮೊದಲುಸತಗುಣ ದಿಂದ ಖಗೋವರೂಪವಾದ ಸ್ಥಿತಿಕಾರಣನಾದ ನಾರಾಯಣಸ್ಸರೂಪನಾ ದ ತಪಸ್ಸಹಿತವಾದ ಆಕಾರವಂಕಂಡನು, ಆಮೇಲೆ ರಜೋಗುಣವುಳ್ಳ ಯ ಜುರ್ವದರೂಪವಾದ ಬ್ರಹ್ಮದೇವತೆವುಳ್ಳಉಕಾರವಂಕಂಡನು 8 ವಿಕ್ಷರಾಗಿ ತಮೋಗುಣವುಳ್ಳ ಸಾಮವೇದಸ್ಮರೂಪವಾದ ರುದ್ರರೂ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೦೭
ಗೋಚರ