೫೦8 ಎಪ್ಪತ್ತಮೂರನೇ ಅಧ್ಯಾಯ. ಈುವ ಮುಕಾರವಂಕಂಡನ್ನುಆಮೇಲೆ ವಿಶ್ವರವಾಗಿ ಅನಾಕಾರವಾಗಿ ಗ ಇನಿರ್ಗುಣರೂವಾಗಿ ನಾಮರೂಪವಿಲ್ಲದೆ ನಾದಕ್ಕೆ ಕಾರಣವಾದ ಪರಮಾ ನಂದಸ್ಸರವು ಸಕಲವಾಗ್ವಾಲಕ್ಕೆ ಕಾರಣವಾದ ಶಬ್ದಬ್ರಹವೆನಿಸು ವನಾದ ನಾದಸ್ವರೂಪವಂಕಂಡನ್ನು,ಆ ನಾದದಮೇಲೆ ದರಕ್ಕಿಂತಲು ದರ ವಾದ ಕಾರಣಕ್ಕೆ ಕಾರಣವಾದ ಜಗತ್ತಿಗೆ ಆದಿಯಾದ ತಾನಿಲ್ಲದೆ ಮತ್ತೊಂ ದು ವಸ್ತುವಿಲ್ಲದಂಥ ಬಿಂದುರವಂಕಂಡನು, ಆ ಬಿಂದುವು ಸಕಲವು ರ ಹಿಸುವಪಾದಕಾರಣ ಓಂ ಎಂದೆನಿಸಿತ್ತು ತನ್ನ ಸ್ವರೂಪವನ್ನು ತಿಳಿದವರನ್ನು ಊರ್ಧ್ವಗತಿಯವೈವಿಸುವದಾದಕಾರಣ ಓಂ ಎಂದೆನಿಸಿತು, ತನ್ನ ಜನಿಶಿದವ ರ ಸಂಸಾರಸಾಗರವು ದಾಂಟಸುವದಾದಕಾರಣ ತಾರಕವೆನಿಸಿತ್ತು ಮು| ಮುಕ್ಷುಗಳಿ೦ದ ಪೀತವಾಗಿಸುತಿಸುವವಾದಕಾರಣ ಪ್ರಣವವೆನಿಸಿತು,ಅ ) ಥಾಪಣವದಿಂ ಬ್ರಹ್ಮನು ಪರಬ್ರಹ್ಮವನ್ನು ಸಾಕ್ಷಾತ್ಕಾರವಾಗಿ ಕಂಡ ನೂವೆವರವನಾಗಿ ನಾದಬಿಂದುಸ್ತರವವಾಗಿರ್ದ ಪರಬಕ್ಕವನ್ನು ಪ್ರ ಹೈದೆ:ವು ಪ್ರತ್ಯಕ್ಷವು ಮಾಡಿಕೊಂಡುದು ನಕಲಕಾರಣವಾದ ಸಾಂಗ ವಾವ ಸಕಲದೆದಗಳು ಆವರಣವನ್ನಪವಾದ ಬ್ರಹ್ಮದೇವರಿಂದಲು ಪ್ರವರ್ತಿಸುತ್ತಿಹವೋ ಅಂಥಾವೇದಾಧ್ಯನಾದ ಪರವಿ ಹಸುಕಂಡನು'ಭೂ ತಭವಿಗ್ನ ವರ್ತಮಾನಕಾಲಸ್ವರೂಪವಾಗಿ ತಜೆ:ರೂಪವಾದ ಭಕರ್ಗೆ ಅಭಿಷ್ಟಂಗಳಂ ಕೊಡುವಂಥಾನಾಲಕ್ಕು ವೇದವು ಬ್ರಹ್ಮಗೆ ಪ್ರಸನ್ನ ವಾ ದವು, ಭ ಇಕ ಭವಿಸ್ಸ ದ್ವರ್ತಮಾನದ ವಚಕ್ಕೆ ಬಿಜವಾದ ಬಿಜರಹಿತವ ಸುವಂಕುಡನ್ನು ಬ್ರಹ್ಮಾ ದಿಸ್ತಂಭನರಿಯಂತರವು ಅವವಸ್ತುವಿನಲ್ಲಿಹು ದೊ ಅ೦ಥಾಲಿಂಗಸನಂ ಕಂಡು,ಸೃರ್ಥಿ, ಅಪ್ಪು ತೇಜಸ್ಸು, ವಾಯು, ಆಕಾಶವೆಂಬ, ಪಂಚಮಹಾಭೂತಂಗಳನ್ನು ಈಶಾನಾದಿ ಪಂಚಬ್ರಹ್ಮ ರೂದಾದ ಆವರಿದ ವುಟ್ರದ ಸಹಾಶಿವ, ಈಶ್ವರ, ರುದ), ವಿಸ್ಯ, ) ಹಸುರೂಪವಾಗಿ ಮಂಚಾಕ್ಷರಕ್ಕೆ ಸ್ವರೂಪವಾದ ಪ್ರಪಂಚಕ್ಕೆ ಭಿನ್ನವಾ ದಲಿಂಗರೂಪಾದಂಥಾ ಪರಬ ಹಮೂರ್ತಿಯಂಕಂಡು ಬ್ರಹ್ಮನುವಿದ್ದು ಸಂಸ್ಕಾಂಗವಂತನ ಸಾಮವರ ಮಾಡಿ ಕೈಮುಗಿದು ಪುಳುಕಿತದೇಹನಾ -ಗಿ ಸ್ತುತಿಸಿವನದತನೆ. ಜಕಾರರೂಪವಾದ ನಾಶರಹಿತವಾದ ಶರೀರವುಳ್ಳಓಂ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೦೮
ಗೋಚರ