ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖರಿಡ ೫ರಿ ಕಾರಮೊದಲಾದ ವರ್ಣಗಳಿಗೆ ಉತ್ಪತ್ತಿಸಾನವಾಗಿ ಬಿಂದುವಾದ ತೀಚಿನಿಧಿಯಾದ ಜನನಮರಣಣವಿಗಳಿಲ್ಲದ ಭವವೆಂಬ ಹೆಸರಿಂಜಗತ್ತಿನ ಉತ್ಪತ್ತಿಗೆ ಕಾರಣವಾದ ರುದ್ರನಾಮದಿಂ ಸಂಸಾರನಿವ್ಯತಿಕರಣವಾದ ಶರ್ವನೆಂಬಹೆಸರಿಂ ಸಂಹಾರಕನಾದ ಉಗ್ರ, ಭೀಮ, ಪಶುಪತಿಎಂಬ ಆಸ್ಪರ್ಷವಾದ ನಾವುಗಳುಳ್ಯ ತಾರಕರೂಪವಾದ ಮಾಯಾರ ಹಿತನಾದ ಅತಿಶುಭರೂಪವುಳ್ಳ ಶಿರವಲ್ಲಿಕವರ್ದವೆಂಬ ತಪ್ಪಿಗೆಉಳ್ಳನೀಲಕಂ ತನಾವ ಮಾಢಸ್ಸವ,ಶಿಪಿವಿಷ್ಯ, ಈಶಕರ್ವ ಎಂಬ ನಾಮಂಗಳ..{ ಊ ರ್ಧ್ವರೂವಾದ ಇತ್ಯವೂ ಕುಮಾರಿವಯಸ್ಸುಕುಮಾರಸಮಿಗೆ ತಂ ದೆಯಾದ ಕರೀದು, ಬಿಳೀದು, ಹಸುರು, ಕಂದು ಕಪಿಲವೆರ್ಣವಾದ ವಿಂಗಳ ವರ್ಣನೆಂಬ ನಾನಾವರ್ಣರವಾದ ಶನ, ಸ ಹ ಎಂಬವರ್ಣ ಯ, ರ ಲ, ವ್ರ ಎಂಬ ಅಂತ ಇ, ಮ, ಜಿ, ಣ, ಸ, ಎಂಬ ವರ್ಣದ ಐದನೆ ಈ ವರ್ಣರೂಪಾದ ಪಿನಾಕಸಸ್ತನಾದ ನಿನಾದ, ಋಷಭ ಗಾಂಧಾರ, ಸತ್ತ್ವ ಮಧ್ಯಮವೈವತ, ವಚನಗಳಂಬ ಸಪ್ತಸರರೋವಾದ ಮದರಮಧ್ಯೆ ಮುಕಾರ ಘಾಷ ಅಥಾವ ತಾರಮೂರ್ಛನೆ ಆದಿರ ಅಧಿದೇವತೆಸ್ಕಾ ಉಾಭಾವಸಂಚಾರಿ ಭಾವಜ್ಞಾನ ಭಾವಮೊದಲಾದ ಭಾವರೂಪವಾದ ತಾಳಪಿ)ಯನಾದ ತಾಂಡವಾಕಾರನಾದ ನೃತ್ಯಗೀತವಾದ್ಯಂಗಳಿಂದ ಸೇವಿ ಸುವರಿಗಮೋಕ್ಷಪ್ರದನಾದ ಸ್ಕೂಲಸೂಕ್ಷ ದೃಶ್ಯಾದೃಶ್ಯ ರೂಪವಾದಸಕ ಲವಸ್ತುಗಳ ಇಚ್ಛೆ ಅನಿಿಎಂಬವ್ಯವಹಾರಸ್ಪರೂಪವಾದ ವಾಕ್ಯಪಪಂ ಚರವಾದ ಪ್ರಪಂಚಕ್ಕೆ ಅತೀತನಾದ ಶಬ್ದಬ್ರಹ್ಮಸ್ವರೂಪವಾದಒಬ್ಬ ನಾದರು ಅನೇಕ ಕಾರಕಾರಣರೂಮನಾದ ವೇದಾಂತವೇದ್ಧನಾದವೇದಸ್ಸು ರೂಪನಾದ ಜ್ಞಾನಗಮ್ಯನಾದ ಪಾರ್ವತೀ ರಮಣನಾದ ಜಗದೀಶ್‌ರನಾ ದ ವೇದವೇದ್ಯನಾದ ದೇವದೇವನಾದ ದೇವತೆಗಳಿಗೆ ದಿವ್ಯಪದವನೀವ ಮಹೇಶರನಾದ ಶಂಕರನಾದ ಜಗತ್ತಿಗೆ ಆನಂದವನೀವ ಶಶಿಭೂಷ ಣನಾದ್ಯ, ಮೃತ್ಯುಂಜಯನಾದ ತಂಬಕನವ, ವಿನಾಕಪಾಣೆಯಾದ ತ್ರಿಪುರಸಂಹಾರಿಯಾದ ಅಂಧಕವೈರಿಯಾದ ಜಲಂಧರವೈರಿಯಾದ ಕಾ ಆನ್ಲೈರೂಪಿಯಾದ,ಕಾಲನಿಗೆಕಾಲನಾದ, ಕಾಲಕೂಟವಿಷಧರನಾದ,ಭಕ್ಕದುಕಿ ೬8