ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ೫೦೬ - - - - - ವಾಡಿದ ಸ್ವಾತಿ,೦ ಕೆಳಿದೆಯಾ? ಈ ಸ್ತೋತ್ರಕ್ಕೆ ಮೆಚ್ಚಿ ಮೂರ್ತಿ ರವವಿಲ್ಲದನಾನು ಲಿಂಗಸ್ಪರೂಪದಿಂದ ಬ್ರಹ್ಮನಿಗೆ ಪ್ರಸನ್ನನಾದೆನು, ಎಂ ದು ಪಾರ್ವೆ ತಿಗೆ ಬುದ್ದಿ ಗಲಿಸಿ ಬ್ರಹ್ಮನನೋಡಿವರವಂಕ೪ಕಎನಲು, ಬ್ರಹನು ಬದಜಯವೆಂದು ನಮಸ್ಕರಿಸಿ ಕೈಮುಗಿದು ಆನು ದಬಾವ ಗಳಿ೦ದ್ರರಿತವಾದ ನೇತ್ರ೦ಗಳ೦ತೊಡಕೊ೦ಡು ಗದ್ಯದ ನಿಂದೆ ಬಿತ್ಸೆ ಸಿವನು, ವಿ ಶಂಕರನ! ನಾನು ನಮ್ಮವರಕ್ಕೆ ತಕ್ಕವನಾದರೆ, ಈಲಿಲ ಗದಲ್ಲಿ ನಿತ್ಯವೂ ಸಾಧ್ಯವಾಗಿ ಇರಬೇಕು, ಇದೇ ವರವಲ್ಲದೆ ಮತ್ತೊಂ ದುವವನೊಲ್ಲೆನು, ಈ ಲಿಂಗಕ್ಕೆ ಓಂಕಾರೇಶ್ವರನೆಂಬಹೆಸರು ಪ್ರಸಿದ್ಧಿ ಬಾಗಲೆವು ಬಿತ್ತಿದ ಬ್ರಹ್ಮನವಚನವ ಕೇಳಿ ದರವೇಸ್ಸರನು ಹಾಗೆ. ಆಗಲೆಂದು ಮತ್ತಿ೦ತುವನ್ನು ಎರೈ ಸುರಜೇವನೇ!ನೀನಸಕಲದೇವತೆಗ ಆಗೂ ನಿಧಾನವಾಗು, ನಿನ್ನ ಅನುಗ ಹದಿಂಸೃಷ್ಟಿಗೆ ಸಾವರ್ಥವುಂಟಾ ಗಲಿ, ನೀನು ಸಕಲದೇವತಾಸಮೂಹಕ್ಕೆ ಸಿತಾಮಹನಾಗಿ ಪ್ರಜ್ಯ ನಾಗು, ಸೀಮಾಡಿದತಪಸ್ಸಿಗೆ ಸಂತೋಷಿಸಿ ಫಲವವುದಕ್ಕೋಸ್ಕರ ಪ್ರ ಸನ್ನನಾದೆನು, ಎನ್ನ ಓಂಕಾರಪ್ಪರವವಾದ ಈ೨ಂಗವಪೂಜಿಸಲು ಅವ ರಿಗೆ ಎನ್ನುವವನೀವನ್ನು ಈಲಿಂಗವು ಆಕಾರ ಉಕಾರ ವಕಾರವಾ ನಾವಬಿಂದುಗಳೆಂಬ ಹಂಚಸ್ಥಾನವಾಗಿ, ಮರ ಸ್ವರೂವಾಗಿ,ಸಕಲವಾ ಣಿಗಳಿಗೂ ಮುಕ್ತಿಯನೀವದಾಗಿತಕಾಶೀಕ್ಷೇತ್ರ ಈ ಮರೀತೀ ರ್ಥದಲ್ಲಿ, ಈ ಓಂಕಾರೇಶ್ಚರನಲ್ಲಿಯ ಪ್ರಸಿದ್ದಿಯಾಗಿ ಇನ್ನು ಈ ತೀರ್ಥದಲ್ಲಿ ಸ್ನಾನದಂಮಾಡಿ ಈಓಂಕಾರೇಓರೆನಾದ ಎನ್ನ ನೋಡಲು ಪು ನರ್ಜನ್ಯವಿಲ್ಲ, ಪೂಜಿಸಲು ತನ್ನ ಸ್ವರೂದರರು, ಈ ಲಿಂಗದಸನ್ನಿಧಿಯ ಕ್ಲಿಹ ನಾದೇಶ್ಚರನ ಮತ್ತೋದರಿ ಕಪಿಲೇಶ್ಚರನ ಇವನನನ್ನಿಧಿಗೆ ಗಂಗೆ ಬಂದಾಗ ಅಲ್ಲಿದ್ದಾನವಂ ವಾಡಲು ಅಪ್ಪ ಯೋಗಪತಿ, ಮತ್ತೋದ ರೀ ತೀರ್ಥದಲ್ಲಿ ಸ್ನಾನವಂಮಾಡಿ ಕಪಿಲೇಶ್ವರನನ್ನು:ಜಿಸಲುಅತ್ಥಿಲೀವರ್ಸಿ ಪಿತೃತರ್ಪಣವವಾಡಲು ಪಿತೃ ಋಣ ವಿಮೋಚನವುಓಂಕಾರನ ದರ್ಶನ ಮಾತ್ರದಿಂದ ಯಮಯಾತನೆಇಲ್ಲ, ಓಂಕಾರೇಶ್ವರನ ಸೇವೆಗೆಪೋವ ತ ಮೈ ವಂಶದವರಂಕ೦ಡು ನಿತೃಗಳೆಲ್ಲವೂ ಕುಣಿದಾಡವರು, ಆರಾರಳಸ