ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಎಪ್ಪತ್ತನಾಲ್ಕನೇ ಆಧ್ಯಾಯ. ರಾಗಿ ಗುರುವಿನ ಮುಂದೆ ಕುಳಿತಿರ್ರಮುನಿಗಳ೦ಕಂಡು ನಮಸ್ಕರಿಸಿ ಬಂ ಧು ಆಚರರಸಮಾಫನಲ್ಲಿ ನಿಂತು ಕೆರಗಳೆರಡನ್ನು ಮುಗಿಡುಕೊಂಡು ವಿನಯದಿಂನಿಂತಿರಲು: ಅನಂತರವಲ್ಲಿ ಮಹಾಧ್ಯಾನಪರನಾದ ತಪೋಜ್ವಾಲೆ ಏವ ಅತಿಬಡವಾದ ದೇಹವುಳ್ಳ ಶಿವಪ್ರಜಕನಾದ ಸಕಲ ತದಸ್ತಿಗಳೊಳ ಗೂ ಶ್ರೇಷ್ಟನಾದಂಥಾ ಗಾರ್ಗಚಾರನೆಂಬ ಮುನೀಶ್ವರನು ಈ ದವ ನಂನೋಡಿ ಇಂತೆಂದನು-ಎಲೆ ಬಾಲಕನ !ನೀನಾರು?ಎಲ್ಲಿಂದಾಬಂದೆ?ಬಾಲ ಕನಾಗಿಯೂ ವಿರಕ್ಕನಾಗಿಯೂ ಇದ್ದೀಯ ? ಅದೇನುವೇಳೆನಲ್ಕು ದಮ ನಿಂತೆಂದನುನಿ ಕೈವಾಚಾರನಾದ ಗಾರ್ಗಮ್ಮು.! ನೀವು ಪರಮೋ ಕೈರನ ಆರಾಧಿಸುವಲ್ಲಿ ಪ್ರಮವುಳ್ಳವರು ಎನ್ನ ವೃತ್ತಾಂತವ೦ ಸುಧಾ ರ್ಥವಾಗಿ ಬಿನ್ನಹವೆಂಮಾಡುವೆನು ಕೇಳಿ, ಚಿತ್ರ ಶೈತಾನ ಬ್ರಾಹ್ಮಣನಾ ಲಕನು ವೇದಶಾಸ್ತ್ರ ಪುರಾಣಗಳ ಅಭ್ಯಾಸವಂ ಮಾಡಿದೆನು, ಅದರಿಂದ ಸುಸಾರವು ಅಸಾರವೆಂದು ತಿಳಿದು ಈ ಶರೀರದಿಂದಲೆ ವಹಾಸಿದ್ಧಿಯನ್ನೈ ದಬೇಕೆಂಬ ವಾತ್ಸಲ್ಯದಿಂದ ವನವಾಸಿಯಾಗಿ ಸವತೀರ್ಥ೦ಗಳ ಕ್ಲಿಯು ಸ್ನಾನವಂಮಾಡಿ ಸಕಲವಂತಂಗಳು ಜಪಿಸಿದೆನ್ನು, ಸಕಲದೇವತೆಗಳಂ ಸೇವಿಸಿ ನಾನಾಜೂಮಂಗಳಂ ಮಾಡಿದೆನು, ಕೃಶಾನಗಳಲ್ಲಿ ಅನೇಕರಾತ್ರಿ ಗಳು ಕಳೆದೆನು, ಉನ್ನತಶೈಲಶಿಖರಂಗಳಲ್ಲಿ ತದವವಾಡಿದೆನ್ನು ದಿವಾ. ಮಧರಸಾಯನುಗಳಂ ಸಾಧಿಸಿದೆನು, ಮೃತ್ಯುವಿನಮುಖಗಳ೦ತೆ ಭಯಂ ಕರಗಳಾದಸಿದ್ಧರೆಗುಕೆಗಳಂ ಸಾಹಸದಿಂಗೈಕ್ಕೆಸು,ನಾನಾಜೆಯವವುಳ್ಳವ ನಾಗಿ ಬಹತವವಂಮಾಡಿದಾಗ ಎಲ್ಲಿಯಾಕಿಂಚಿತ್ತಿಯು ಮೊಳೆರೋ ರಲಿಲ್ಲ, ಆದ್ದರಿಂದ ಭೂಮಿಯನೆಲ್ಲವನ್ನು ತಿರುಗಿಬರುತ್ತಿದ್ದ ಎನಗೆನಿಮ್ಮ ದರ್ಶ ನವಾಗಿ ಮಹಾ ಆಶ್ಚರವಾಯಿತು, ಅವವಾಗಿ ನಿಮ್ಮಿಂದ ಎನ್ನ ವನೋ ರಢವಾದೀತು ಎಂಬಹಾಗೆ ತೋರುತ್ತಿದ್ದೆ, ಅವಕಾರಣ ಈಶರೀರದಿಂದಲಿಕಾ ರಸಿದ್ದಿಯನೀವ ಮಂತ್ವದೇಶಮಂ ಮಾಡಬೇಕೆಂದು ಬಿನ್ನಿಶಿದವೆ ನವಾಕ್ಯಮಕೇಳಿಗರ್mಾಚಾರೇನು ಪ್ರತ್ಯಕ್ಷವಾಗಿ, ಸಕಲರಿಗುಅಚಾ 'ನಾದ ವುದು ಒಂದಾನೊಮ ವೃತ್ತಾಂತವು ಸ್ಥಿರಚಿತ್ತರಾಗಿ ಕೇಳುತ್ತಿದ್ದಂಥ ವಾಶುಪತವತಿಗಳಾದ ಮೋಕ್ಷಕಾಂಕ್ಷಿಗಳಾದ ಸಿದ್ಧತೆ