ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕು೫ಖಂಡ ೫೧h ಮುಂದೆ ಇಂತಿಂತನು, ಕೇಳ್ಳದವನೆ!ನೀನು ಈ ಶರೀರದಿಂದಲೆ ಸಿದ್ಧಿಯಂ ಬಯಸುವೆಯಾದರೆ ಧರ್ಮಾರ್ಥ, ಕಾಮ, ಮೋಕ್ಷಗಳಂಬ, ಚತುರ್ವಿಧ ಪುರುಷಾಥಗಳೆಂಬ ರತ್ನಕ್ಕೆ ಆಕಾರವಾದ ಪಾತಕಂಗಳೆಂಬ ಪತಂಗಡಿ ಹುಳುಗಳಿಗೆ ದೀಪಬೆಳಕಾವ್ಯ ಕರ್ಮಾರಕ್ಕೆ ಕಾದ್ದಿಚ್ಛಾದ, ಸಂ ಸಾರಸಾಗರವಂ ಬಿಡಿಸುವಮೋಕ್ಷಕ್ಸಿಗೆ ಕ್ಷೀರಸಮುದ್ರದಂತಿರ್ಪವರ ಮಸುಖಕ್ಕೆ ಕೇಳಿ೯ಗೃಹವಾದ ದೀರ್ಘನಿದೆ ಯಂ ಮಾಡುವರ್ಗೆ ಪರ ಮಎಚ್ಚರಿಕೆಯಂ ಮಾಳ್, ಸುಸಾರವೆಂಬ ಬೇಸಿಗೆಯ ಬಿಸಲಿನಲ್ಲಿ ಶ್ರೀ ಇಶಿಬಳಲಿ ಬಂದವರ್ಗೆ ನೆಳಲಾಗಲಳ್ಳ ವೃಕವಾದ ಅನೇಕಜನ್ಮಂಗಳಂ ಮಾಡುವಗಾಪಂಗಳೆಂಬ ಪರ್ವ ಸಮೂಹಕ್ಕೆ ವಜ್ರಾಯುಧವಾದ ತನ್ನ ಪಸಗೋFಂಡವಾತ ವಲ್ಲಿಯೆ ಮಹಾಶೆಯುಸ್ಸು ತೀವ್ರ ಸ್ವರ್ಗಪೋಸ್ಟಂ ಗಳಸೀಮೆಯಾದ ವಿಶ್ಲೇಚ್ಛರಸಾನವಾದ ಗಂಗೆಯ ತೆರೆಗಳಿ೦ ಕೊಳೆಯ ಲ್ಪಟ್ಟ ಭೂಪ್ರದೇಶವುಳ್ಳ ಪ್ರದಕ್ಷಿಣವಾದ ಅವಿಪುಕ್ಯವೆಂಬ' ಕಾಸೀ ಮ ಹಾಕ್ಷೇತ್ರದಲ್ಲಿ ತಾನುಅನುಭವಿಸಿದ ವೃತ್ತಾಂತವನ್ನು ಹೇಳೇನುಕೇಳು, ಆ ಕ್ಷೇತ್ರದಲ್ಲಿ ಕಾಲಭಯ-ಪಾಶಂಗಳಿಲ್ಲ, ಆ ಕ್ಷೇತ್ರದಮಹಿಮೆಯನೆಲ್ಲವನ್ನು ಹೇಳಲಸಮರ್ಥರಾರು, ಲೋಕದಲ್ಲಿ ಪ್ರಾಣಿಗಳ ಪಾಪಗಳ ಪರಿಹರಿಸ ತೀಥF೦ಗಳೆಲ್ಲವು ತಮ್ಮಶುದ್ಧಿಗೋಸ್ಕರ ಕಾಶೀಕ್ಷೇತ್ರಕ್ಕೆ ಬಹವು, ಕಾ ಶಿಯಲ್ಲಿರ್ದ ಸಕಲವನ್ನು ಭಕ್ತಿಸಿ ಸಮಸ್ತವನ್ನು ವಿಕ್ ಯುದವಾಡಿದವ ಇಗಾಗುವ ಸಂಗತಿ ಮಿಕ್ಕಾರ್ದಳದಲ್ಲಿ ಸಾಂಗವಾಗಿ ಸಕಲಯಜ್ಞಗಳ ಮಾಡಿರುಇಲ್ಲ ವಿಷಯಲಂಪಟನೆಂಬ ಬೀಜದಿಂ ಪುಟ್ಟದ ಸಂಸಾರ ವೆಂಬ ಮಹಾವೃಕ್ಷವನ್ನು ಕಾಶಿಯಲ್ಲಿ ವೀರ್ಘದೆಯ ಕೊಡಲಿಯಿಂ ದಮೊದಲು ಮುಟ್ಟಭೇದಿಸಲು ಮತ್ತೆಬೆಳೆಯದು, ಚವುಳುಭೂಮಿಯೊಳು ಕಾಶೀವಹಚೌಳ್ಳ-ಭೂಮಿ, ಅದೆಂತೆಂಎರೆ- ಅಲ್ಲಿ ಬಿಟ್ಟಶರೀರವೆಂಬ ಬೀ ಜವು ಮೊಳೆದೋರಲಿಲ್ಲ ಕಾಣ ಕಾಶಿ ಎಂದು ಆರು ಸೈರಣೆಯುಂ ವಾ ಡುವರೋ ಅವರು ಪಾಪರಹಿತರಾಗಿ ಅಂತ್ಯವಲ್ಲಿ ಶಿವಸಾರೂಪ್ರನಂ ಹಣೆ ವರು,ಸತ್ಯಲೋಕಾದಿ ಲೋಕಗಳ ಐಕ್ಷರಕ್ಕೆ ಅಳಿವುಂಟು, ಅವಿಮುಕ್ಸ್ - ಕ್ಷೇತ್ರವ ಇಪ್ಪರಕ್ಕೆ ಕೇಡಿಲ್ಲ, ಆ ಐರ ಈಶೈರಾನುಗ್ರಹದಿಂ ದೊರಕು