ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{೩೦ ಎಪ್ಪಕರೆನಿಕೆ:ಅಧ್ಯಾಯ. ಭ' ಹೆಸರುಳ್ಳನಿಗೆ ವಿವಾಹವಾಡಲು, ಆತನು' ಎಂಘಾನೊಂದುದಿನ ಹೋಮಕ್ಕೆ ಸಮಿದ್ಧ ರ್ಭಕಂದ :ಮೂಲಫಲವತಹದಕ್ಕೆ ಹೋಗಿ : ಅರಣ್ಯ ದಲ್ಲಿ ಸರ್ವಜ್ಞನಾಗಿ ಮೃತನಾಗಲು ಆತನ ಸಿಯರಾದ ಭವಾನಿ ಗೌತಮಿ ಎಂಬ ಇಬ್ಬರೂ ವೈಧವ್ಯವನೈದಿ ಪಿಶಾಚಗ್ರಸ್ತರಾದರು, ಅದು ಕಾರಣ ದೇವತೆಗಳ ನದಿಗಳ ಪರ್ವತಗಳ ವೃಕ್ಷೆಗಳ ನಾವವುಳ್ಳಕನ್ಯಕ ಗಳನ್ನು ವಿವಾಹವಾಗಬಾರದು, ಅನಂತರದಲ್ಲಿ ಆವಿಧವೆಯರಿಬ್ಬರು ಒಬ್ಬ ಸಖಯ ಆಶ್ರಮದಲ್ಲಿ ಬಾಳೇಹಣ್ಣಕದ್ದರು, ತಾವುವಶಾಸೋಪವಾಸಿಗ ೪ಾಗಿ ಪ್ರತಗಳವಾಡಿದ್ದರೂ ಫಲವತಸ್ಯರಸದಿಂದ ಮರ್ಕಟಗಳಾಗಿ ವುಟ್ಟ ತಮ್ಮನಿಲಾಸಾರ್ಥವಾಗಿ ಸರಸ್ವತಿ ಮೊದಲಾದ ನಾಲ್ಕು ತೀರ್ಥಗಳ ನಿಯ ಮುಳುಗಿ ಆ ತೀರ್ಥೋದಕವಮಾಸವುಮಾಡುತ್ತ ತನ್ನಜಾತಿಸ್ಸ ಭಾಜಚಂಚಲದಿಂದ ಈ ತ್ರಿಲೋಚನೇಶ್ವರಸ್ವಾಮಿಗೆ ಪ್ರದಕ್ಷಿಣವಾಗಿತಿ ರುಗುತ್ತ ಆಸಮೀಪದ ಆಲದಮರದಲ್ಲಿ ವಾಸವಾಗಿರಲು ಒಬ್ಬ ಜೋಗಿ ಆವಕಟಂಗಳಂ ಪಿಡಿದು ಹಗ್ಗದಿಂಕಪ್ಪಿಕೊಂಡು ಕುಣಿದಾಡಿಸಿ ಹೂ ಟ್ರಯು ಹೊರಳುತ್ತಿರಲು, ಕೆಲವು ಕಾಲದಮೇಲೆ ಮತ್ತೊಂದುರೇಶಾಂ ತರದಲ್ಲಿ, ಆ ಮರ್ಕಟುಗಳು ವ್ಯತವಾಗಿ ಮುನ್ನ ಮಾಡಿದ ಕಾಶೀವಾಸ್ತವ ಲದಿಂದಲು ತ್ರಿಲೋಚನೇಶ್ವರಗೆ ಮಾಡಿದ ಪ್ರದಕ್ಷಿಣವುಣ್ಯದಿಂದಲು ಅತ್ಯಂ ತಸ್ವರವುಳ್ಳವರಾದ ನಾಗಕನೈಯರಾಗಿಪುಟ್ಟ ನಿನ್ನನಖಿಯರಾಗಿ ವರಿಬ್ಬರು ಸಹಾ ನೀನು ಮೂವರು ಆವಿದ್ಯಾಧರನ ಮದುವೆಯಾಗಿದೆ ವ್ಯಭೋಗಂಗಳ ನಸುಫವಿಸಿ ಈ ಕಾಶಿಯಲ್ಲಿ ಮುಕ್ತರಾಗಿ ಎನ್ನನ್ನದೀ ರಿ, ಈ ಕಾಸೀಕ್ಷೇತ್ರದಲ್ಲಿ ಅಲ್ಪವಾಗಿ ಪುಣ್ಯಗಳವಾಡಿವರು ಮೋಹವುಂ ಟು, ಸ್ವರ್ಗ ವಾಣಿ ವಾತಾಳ ಇವು ಮೂರುಲೋಕಗಳಲ್ಲಿಯು ಕಾಶಿ ಕ್ಷೇತ್ರವೆ ಅಧಿಕವು, ಅದರೊಳು ಓಂಕಾರೇಶ್ಚರನು ಅಧಿಕ್ಕೆ ಅದಕ್ಕಿಂತಲು ಈ ತ್ರಿಲೋಚನೇರನೆ ಅಧಿಕಈ ತ್ರಿಲೋಚನೇಶ್ಚರನಲ್ಲಿ ತಾನೇಅರ್ದು ಭಕ್ತರ್ಗೆ ದಕಿಯುವೆನು, ಅವರಿಂದ ಅವಶ್ಯವಾಗಿ ತ್ರಿಲೋಚನೇತೃ ರನ ಪೂಜೆಯಂ ಮಾಡಬೇಕು ಎಂದು ಪರಮೇಶ್ವರನು ಬುದ್ದಿಗಲಿ ಆ ಲಿಂಗದಲ್ಲಿದೆ ಐಕ್ಯನಾದನು, ಆಕಸ್ಯೆಯರು ತಮ್ಮ ಮನೆಗಳಿಗೆ ಹೋಗಿ