ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಆಕಶಿಖಾಡ ೩೧ ಅವತಾಯಿತಂದೆಳಕೂಡ ಈ ವ್ಯತ್ಯಾಂತನಂಪೇಳಿ, ಈರೀತಿಯಲ್ಲಿ ಪ್ರತಿದಿನವು ಕುಕಿಬಂದು ತ್ರಿಲೋಚನೇರನಸೇಪಹುಂ.ಮಾಡಿ.ಪೂ ಗುತ್ತಿರಲು; ಹಿಂದು ವೈಶಾಖಮಾಸದಲ್ಲಿ ಜಾತ್ರೆಗೆ ಬಂದ ವಿದ್ಯಾಧರರುಡ ತಾಳವಾದಗಳೆಲ್ಲರಕೋಡಿ ತಮ್ಮೊಳುತಾವು ಪ್ರಸಂಗವಂಮಾಡಿ ಕುಲ ಗೋತ್ರಂಗಳಂ ತಿಳಿದು ಸ್ಪಾಮಿಕೊಟ್ಟ ವರದಿಂದ ಮಂದಾರದಾಮನೆಂ ಬ ವಿಪ್ಯಾಧರನ ಕುವತಾಶನಾದ ಪರಿಮಳಾಲದನೆಂಬ ವಿಪ್ಯಾಂಥರೆಗೆ ಈ ನಾಗಕನ್ಯವಾದ ರತನ್ನಿ ವಳಿ ಪ್ರಭಾವತಿ ಕಳಾವತಿಯರೆಂಬ ಮೂವರು ಕನೈಯರನ್ನು ವಿವಾಹವಂಮಾಡಲು, ಮಂದಾರದಾಮನು ತನಗೆ ವರು ಸೊಸೆಯರಾದರೆಂದು ಸಂತೋಷಪಟ್ಟನು, ರತ್ನಾವಳಿಯತಂದೆರ ಇದೀಪನ್ನು, ಪ್ರಭಾವತೀತಂದೆ ಜಿದ್ದೀ ಎಂಬವನು, ಕಳಾವತೀತಂದೆ ತ್ರಿ ಶಿಖನೆಂಬವನು, ಈ ಮೂವರು ಸಂತೋಷಪಟ್ಟರು, ಮಹಾಪುರುಷನಾ ದ ಪರಿಮಳಾಲಯನೆಂಬ ಅಳಿಯನಿಗೆ ಮಹಾಉತ್ಸಹವೆಂವಾಡಿ ತಮ್ಮ ಮಕ್ಕಳಿಗೆ ಅನೇಕವಾದ ಅನರ್ಘರತ್ನಗಳಂ ಬಳುವಳಿಯಂ ಕೊಟ್ಟು ಅವರು ತಮ್ಮ ತಮ್ಮ ನಿಜಸ್ಥಾನಗಳಿಗೆ ಹೋದರು. ಪರಿಮಳಾಲಯನೆಂಬ ವಿವಾಂಧತನು ತ್ರಿಲೋಚನೇಶ್ವರನ ಪೂಜೆಯಂ ಮಾಡಿರಫಲದಿಂದ ತನ ಗೆ ಇಂಥಾಫಲವಾಯಿತೆಂದು ಆತನು ತನ್ನ ಮೂವರು ೩ ಯರೂಡ ನೆ ಬಹುಕಾಲ ಸುಖದಲ್ಲಿರ್ದ ಆಮೇಲೆಕಾಸಿಗೆ ಬಂದು ಅಲ್ಲಿಯವಾಸ ವಾಗಿ ತ್ರಿಲೋಚನೇಶ್ವರನ ಪೂಜೆಯೆಂಮಾಡಿಕೊಂಡು ಇತ್ಯವು ದಿವ್ಯ ಗಾನವಂ ಮಾಡಿಕೊಂಡಿದ್ದು ಆಮೇಲೆ ತನ್ನ ಮೂವರು ಸಿದರೂ ಸಹಾ ತ್ರಿಲೋಚನೇಶ್ಚರನಲ್ಲಿಯ ಐಕ್ಯವಾದರು, ಕೇಳ್ಮೆ ಅಗಸ ! ಲೋಚನೇಶ್ವರನ ಮಹಿಮೆಯನ್ನು ಪರಮೇಶ್ಚರನು ಕಲಿಯುಗದಲ್ಲಿ ಗೋಪ್ಪವಮಾಡಿದಕಾರಣ ಮನುಷ್ಯರು ಅರಿಯರು, ಈ ಮಹಿಮೆಯಂ ಕೇಳದಜನರು ಪಾಪಿಗಳಾದರೂ ಸಾವವಂಪರಿಹರಿಸಿಕೊಂಡು ಉತ್ತಮ ಗತಿಯನೈದವರು ಎಂದು ಕುಮಾರಸ್ವಾಮಿ ಅಗಸ್ಯಂಗೆ ನಿರೂಪಿಸಿದ ಅರ್ಥವನ್ನು ವ್ಯಾಸರು ತನಗಿರುಹಿದರು ಎಂದು ಸೂತಪು ರಾebಕನು ಶೌನಕಾದಿಗುಸಿಗಳಿಗೆ ವೇಳನೆಂಬಲ್ಲಿಗೆ ಎಪ್ಪತ್ತಾರನೆ ಅಧ್ಯಾಯಾರ್ಥ