ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀ ತಂಡ ೫೪೬ ರಾಗಿ ಎನ್ನ ಸಾಯುಜ್ಯವಂ ದಡದೀರಿ ಎಂದು ಪರಮೇಶ್ವರನು ಬುದ್ದಿಗೆ ಲಿಸುವನಿತರೊಳು ಕೈಲಾಸದಿಂ ದಿವ್ಯ ವಿತಾ ನಟರಲು, ಆಗಿಣಿಗಳು ದೇದೀ ಪೈಮಾನವಾದ ಲಿ:ಹಗಳಂಧರಿಸಿ ವಿವೈವಿಮಾನಾರೂಢರಾಗಿ ಕೈಲಾಸ ಕೈಹೋದವು, ಧರ್ಮರಾಜನು ಮಹಾ ಆಶ್ಚರೈವಟ್ಟು ಪರಮೇಶ್ವರ ಗೆ ನಮಸ್ಕಾರ ಮಾಡಿ ಪ್ರದಕ್ಷಿಣವಬಂದು ತನ್ನ ಲೋಕಕ್ಕೆ ಹೋದ ನು, ಎಂದುಕಮಾರಸ್ವಾಮಿ ಅಗಂಗೆ ನಿರೂಪಿಸಿದ ಅರ್ಥವಂ ವ್ಯಾ ಸರು ತನಗೆ .ಎಂಗಲಿಶಿದರೆಂದು ಸೂತಪುರಾಣೀಕನು ನೈಮಿಶಾರಣ್ಣ ವಾಸಿಗಳಾದ :” ನಾ ದಿಖೆ-ಸಿಗಳಿಗೆ ಹೇಳಿದನೆಂಬಲ್ಲಿಗೆ ಅಧ್ಯಾಯಾರ್ಥ ಇಂತು: ವತ್ಸವ-ಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾ ದ ಮುಹೀಶ. ವ್ಯರವರಾಧೀಶ ಶ್ರೀಕೃಹೈರಾಜ ವಡೆಯರವರು ಲೋ ಕೋಪಕಾರ, 737: ಕರ್ನಾಟಕಭಾಷೆಯಿಂದ ವಿರಚಿಸಿದ ನೃಂದವು ರಾಣೋಕ್ಕೆ Fox ಮುಂವಾರ್ಥದರ್ಪಣದಲ್ಲಿ ಧರ್ಮಕ್ಷರನಮಹಿಮೆ ಗಿಣಿಮರಿಗಳಿಗೆ ಮುಕ್ತಿ ಯನಿತ್ಯ ವೃತಾಂತವೆಂಬ ಎಪ್ಪತ್ತೊಂಭತ್ಯ ನೇ ಅಧ್ಯಾಯವಾರ್ಥ ನಿರೂಪಣಕ್ಯ ಮಂಗಳಮಹಾ * * * ಎಂಬತ್ರಆಧ್ಯಾಯ ಮನೋರಥ ತದಿಗೆ ವತಪ್ರಸಂಗ ಶ್ರೀವಿನ್ಸೆರಾಯನಮಃ | || ಅನಂತರದಲ್ಲಿ ಕುಮಾರಸ್ವಾಮಿ ಇಂತೆಂದನು, ಎಲೆಗ ನೆ ? ಆಸಕ್ತಿಗಳು ಜ್ಞಾನದಿಂದ ಪರಮೇಶ ರನಿಗೆ ಬಿನ್ನವಿಸಿದ ವಿವರವಂಕೆಂಡು ಪಾರ್ವತೀದೇವಿಯರು ಆಶ್ಚರ ಪಟ್ಟು ಪರಮೇಶ್ಚರಂಗೆ ಇಂತೆಂದು ಬಿನ್ನೆ ಶಿದರು, ಎಲೈ ಮಹಾದೇವ ನಿ! ಈ ಧರ್ಮಪೀಠದಮಹಿಮೆಯು ಬುದ್ದಿ ಗಲಿಸಬೇಕು. ಆ ಪಕ್ಷಿಗಳಿಗೆ ಮೊದಲಾಗಿ ನಾನು ಈ ಧರ್ಮೆತೃರನ ಸವಿಾಪದಲ್ಲಿದೆ ಆದ್ದನ್ನು ಇಲ್ಲಿ ಸ್ಪಿ ದುರಾಗಲಿ ಪುರುಷರಾಗಲಿ ಆರು ಧರ್ಮಸ್ಪರನಪೂಜಿಜರೋ ಅ ವರಿಗೆ ನಮ್ಮ ಕೈಯಿಂದ ಇಷ್ಟಾರ್ಥದುಂಡಿಚೇನು ಎಂದು ಬಿನ್ನವಿಸ ಲ, ಪರಮೇಶರಣುತೆ೦ದಸ್ಸು ಎಲೆದೇವಿ ! ನೀನು ನನದಯತ್ನ ಮಹಾ ಚನ್ನಾಯಿತು ಧರ್ಮೆಶ್ವರನ ಭಕ್ತರೇಧನ್ಯರು ನಿನ್ನನ್ನುರೂಪಳಾದವಿ ಶೃಭುಜಾದೇವಿಯ ಭಕ್ಕರಕೃತಕೃತ್ಯರು, ಎಲೆವಿಶ್ ಭುಳೆ, ವಿಶ್ವರೂಪಳ ಬ