ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಕಖಅಜಿ ೫೫೩ ಭ “ಣೆಕ ಕಾಶೀಮಹಿವಾರ್ಥದರ್ಸಣದಲ್ಲಿ ಮನೋರಥತದಿಗೆವ ತದವಿಧಾ `ನಮೆಮೇಳ ಎಂಭತ್ತಸಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ, - ಎಂಭತ್ತೊಂದನೇ ಅಧ್ಯಾಯ. - ಧರ್ಮೇಶ್ಯರನಮಹಾತ್ಮ ತೀರ್ಥಮಹಾತ್ಮ. 'ಶ್ರೀ ವಿಶ್ವೇಶ್ವರಾಯನವ8g | ಅನಂತರದಲ್ಲಿ ಅಗಸ್ಟ್‌ನಿಂತೆಂ ದು, ಎಕ್ಕೆ ಕುಮಾರಸ್ವಾಮಿಯೆ! 'ಪರಮೆಶೈರನು ಸಾರ್ವತೀದೇವಿ ಯರ್ಗೆ ನಿರೂಪಿಸಿದ ಧರ್ಮ ತೀರ್ಥದ ಮಹಿಮೆಯನ್ನು ಎನಗೆ ನಿರೂಪಿಸ ಬೇಕೆನಲು ಕುಮಾರಸ್ವಾಮಿ ಇಂತೆಂದನ್ನು ಕೇಳ್ಳ ಅಗಸ್ಯ!ಪರಮೇಶ ರನು ದೇವಿಯರಿಗೆ ಬುದ್ದಿ ಗಲಿಸಿದಂಥಾ ಧರ್ಮ ತೀರ್ಥದ ಮಹಿಮೆಯನ್ನು ನಿರಾಸಿಸಬೇಕೂ ಎಂದೆಲ್ಲಾ ಆದರೆ ಕೇಳು, ಪೂರ್ವದಲ್ಲಿ ದೇವೇಂದ) ನು ವೃತ್ರಾಸುರನೆಂಬರಾಕ್ಷಸನ ಸಂಹಾರವಂಮಾಡಿ ಬ್ರಹ್ಮ ಹತ್ಯವನೈದಿ ಪಶ್ಚಾತ್ತಾಪವಿಟ್ಟು ತಮ್ಮ ಪುರೋಹಿತನಾದಬ್ರಹಸ್ಪತಿಯನ್ನು ಇದಕ್ಕೆ ವಾ ಯಕ್ತಿತ್ವವೇನೆಂದು ಕೇಳಲು ದೇವೇಂದ್ರನಿಗೆ ಬೃಹಸ್ಪತಿ ಇಂತೆಂದನು. ಎರೈದೇವೇಂದ್ರನೆ ! ನಿನಿಗೆ ಈ ಬ್ರಹ್ಮಹತ್ವ ಪರಿಹರಿಸುವಡೆಕ್ಕವಲ್ಲ ಬ್ರಹ್ಮಹತ್ಯ ಪಾಪಪರಿಹಾರವ ಮಾಡಿಕೊಳ್ಳಬೇಕಾದರೆ ವಿಶ್ವ ಪತಿ ಆಳುವ ಕಾಶೀಪಟ್ಟಣಕ್ಯಹೋಗು ಎಲ್ಲಿಯೂ ಬ್ರಹ್ಮಹತ್ವವೆಂಬ ರೋಗವಂಪ ರಿಹರಿಸುವಡ ಔಷಧವನೊಂದನೂಕಾಣೆನು, ಆ ಕಾಶೀಕ್ಷೇತ್ರದಲ್ಲಿ ಭೈರವ ನಹಸ್ಯವಂಸಿಡಿದ ಬ್ರಹ್ಮನ ಕಪಾಲಮೋಕವಾಯಿತು ಕಾಶೀಕ್ಷೇತ್ರಕ್ಕೆ ಹೋದಮಾತದಲ್ಲಿಯೇ ಬಕ್ಕಪತ್ಯ ಮೊದಲಾದ ಪಾಪಗಳು ಭಯವ ಟ್ಟು ಇನ್ನು ಬಂದೂಆಶಯವಿಲ್ಲವೆಂದು ವೋಡುವವು, ವಿಶ್ವೇಶ್ವರರಿಗೆ ನಿ ವಾಸವಾದಕಾಶೀಕ್ಷೇತ್ರವು ಮಹಾಪಾತಕಂಗಳಲ್ಲಿ ಪರಿಹರವಮಾಡುವದು; ಮಹಾಪಾತಕಗಳಿಗೂ ಮಹಾಸಂಸಾರದಾಶಕ್ಕೂ ಕಾಶೀಕ್ಷೇತ್ರದಲ್ಲಿಯ ಅದೆ ಬಿಡುಗಡೆಯಾಗು, ಕಾಶಿಯೇಮೋಕನಗರ, ನಾಪಹಾರಿ, ಕಾಶಿಯ ವಿಶ್ವನಾಥಂಗೆ ಪ್ರಿಯವಾದುದು ಕಾಕಿಗೆಸಮಾನವಾದಕ್ಷೇತ್ರವಿಲ್ಲ, ವಿಶ್ಲೇನಾ ಥಗೆ ಸಮಾನವಾದಲಿಂಗವಿಲ್ಲ ಬ್ರಹ್ಮಹತ್ಯ ಮೊದಲಾದ ಪಾತಕಂಗಳಿಗೂ ಸಂಸಾರಸಾಶಕ್ಕೂ ಹಪರವರು ಒಂದು ನಿಮಿಷವಾದರೂ ಕಾಶಿಯರಿಬಿಡ ೩೦