೫೬೦ ಎಂಭತ್ತೆರಡನೇ ಅಧ್ಯಾಯ ವಂಮಾಡುವನ್ನು ವಿಷ್ಣುಭಕ್ಕನ್ನು ಈತಿಬಾಧೆಯಿಲ್ಲದಂತೆ ರಾಜ್ಯವಾಳು ತ ತೀಜ್ಞಾನಶಕ್ತಿಯುಳ್ಳವನಾಗಿ ಸಕಲಕಿಯೆಗಳನ್ನು ವಿಷ್ಣುವಿನಲ್ಲಿ ಸಮರ್ಪಿತಿ ವಿಷ್ಣುವಿಗೆ ಹೆಜ್ಜೆಹೆಜ್ಜೆಗೆ ಉಪ್ಪರಿಗೆಗಳಂ ಕಟ್ಟಿಸುತ್ತಾ ಹೀಗಿರಲಾಗಿ ಸಕಲಪ್ರಜೆಗಳೂ ವಿಷ್ಣು ಪೂಜಕರಾಗಿ ಗೋವಿಂದ ಪಾಲ, ಗೋಪೀಜನಮನೋಹರ, ಗದಾಧರ, ಗುಣಾತೀತ, ಗುಣಾಢಗರು ಡಧ್ವಜ, ಕೆಶಿಘ್ನ, ಕೈಟಭಾರಿ, ಕಂಸಾರಿ, ಕಮಲಾವತಿ, ಕೃಕೇಶವ ಕಂಜಾಕ, ನಾಕೇಶಭಯನಾಶನ, ಪುರುಷೋತ್ತಮ, ಪಾಪಾರಿ, ಪುಂಡ ರೀಕಿಚನ, ಸೀತಾಂಬರಧರ, ಪದ್ಮನಾಭ, ಪರಾತ್ಪರ, ಜನಾರ್ದನ ಚಾಣರಮರ್ದನ, ಗೋಪೀಜನಪ್ರಿಯ, ಜನ್ಮ ಹರ, ಅಫಾರಿ, ಶಿವಪ್ಪ ವಕ್ಷ, ಶ್ರೀಕಾಂತ ಶ್ರೀಕರ, ಶ್ರೀನಿಧಿ, ಶಿ ರಂಗ ಶಾರ್ಜಪಾಣಿ, ಶೌರಿ, ಚಂದ್ರಲೋಚನ ದೈತ್ಸಾರಿ ದಾನವಾರಿ, ಮೋಕ್ಷಕರ, ದಾಮೋದರ, ಮು ರಾಂತಕ ದೇವಕೀಹೃದಯಾನಂದ, ಶೇಷಶಾಯಿ, ವಿಷ್ಣು, ವೈಕುಂಠನಿಲ ಯ, ವತ್ಸಾರಿ, ವಿಪ್ಪರವ, ವಿಪ್ಪೇಶ, ವಿಪ್ಪಕ್ಕೇನ, ವಿಧು, ವೀರ ವನ ಮಾಲಿ, ಬಲಿಧ್ವಂಸಿ ಅಧೋಕ, ಅವನೀಯ, ತಿ ವಿಕ್ರಮ್ಮ ತಿಲೋ ಕೇಶರ, ಚಕ್ರವಾಣಿ ಚತುರ್ಭುಜ, ಹೀಗೆಂದು ಇವು ಮೊದಲಾದ ದಿವೆ. ನಾಮಂಗಳಂ ಸ್ತ್ರೀ ಯರು ಬಾಲಕರು ವೃದ್ಧರು ಗೋಥಾಲಕರು ಮೊ ದಲಾಗಿ ಮನೆ ಮನೆಗಳಲ್ಲಿ ನುಡಿವುತ್ತಿಹರು ಮನೆ ಮನೆಗೆ ತಪ್ಪದೆ ಬೃಂ ದಾವನಗಳಿಹವು, ಆವ ಉಪ್ಪರಿಗೆಗಳಲ್ಲಿ ಗೋಡೆಗಳಲ್ಲಿ ನೋಡಿದರೂ ವಿ ಈುಮರ್ತಿಗಳು ಚಿತ್ತಾರದಲ್ಲಿ ಬರದಿಹವು, ವಿಷ್ಣು ಕಥೆ ಹೊರತಾಗಿ ಮತ್ತಾವ ವಾಕ್ಯವನ್ನು ಕಿವಿಗಳು ಕೇಳಪಡವು,ಹರಿತಬ್ಬವುಂಟಾಗಿ ಹರಿ ಣಗಳನ್ನೂ ಹಿಡಿಯಲಿಲ್ಲ, ಮತ್ನ ಕೂರ್ಮ ವರಾಹಂಗಳನ್ನು ಬೇಟಗಾ ರುಕೊಲ್ಲವಿಲ್ಲ, ವಿಷ್ಣುಭಕ್ತರಲ್ಲದೆ ವಿಷ್ಣು ಪೂಜಕರಲ್ಲದೆ ಅನ್ಯರಿಲ್ಲ,ಆತನರ "ದಲ್ಲಿ ಅಂತೃಜಾತಿಯವರು ಮೊದಲಾಗಿ ಭಯದಲ್ಲಿ ಶಂಖಚಕಂಗಳ ನ್ನು ಧರಿಸಿಯಿಡರು ತಾವುಮಾಡಿದ ವಿದ್ಯುಜೆ ಸತ್ಕರ್ಮಗಳಿ೦ ಫಲವ ನಪೇಕ್ಷಿಸದೆ ವಿಷ್ಣುವಿಗೆ ಸಮರ್ಪಣೆಯಂ ಮಾಡುವರು ಎಷ್ಟು ಮಂತ್ರ ಹೊರತಾಗಿ ಮತ್ತೊಂದುಮಂತ್ರ ಜಪಿಸಲಿಲ್ಲ, ಫಕ್ಕೆ ಹೊರತಾಗಿ ವ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೬೪
ಗೋಚರ