ಕಾಶೀಖಿಂದೆ ರ್೬ ಎನ್ನು, ಹೇಳೇನುಕೇಳು, ಪೂರ್ವದಲ್ಲಿ ಕುಬೇರನಹಂಡತಿ ಸಂತಾನವಂ ಬಯಸಿ ನಾರದನಂ ಬೆಸಗೊಳ್ಳಲು ನಾರದನಿರೂಪಿಸಿದನ್ನು ಆ ಖುಷಿವೇ ಇಮರಾದೆಯಲ್ಲಿ ಅಭಿವೃದ್ರದ ತೃತೀಯಾವ ತವಮಾಡಿ ಕುಬೇರನ ಸಿಯುನಳಕೂಬರನೆಂಬಸಂತಾನವಂಪಡೆದಳು ಮತ್ತು ಅನೇಕಮಂ ದಿಸಿ Jಯರು ಈ ವ್ರತವಂಮಾಡಿ ನಂತಾನಂಗಳಂ ಪಡೆದರು, ನೀನು ಆವತವಂವಾಡಲು ಮನೋರಥಸಿದ್ಧಿಯಾದೀತು, ಆ ವತವಂಮಾಡು ವಕ್ರಮವೆತೆಂದರೆ- ತಾಯಿಮುಖವಂನೋಡುತ ಸಸ್ಯಪಾನದಂಮಾ ಡುವ ಕುಮಾರನೊಡಗೂಡಿದ ಗೌರಿದೇವಿಯರ ಪೂಜಿಸಬೇಕು. ಆಷ ಜಾಕಾಲ ಆವಾಗಲೆನೆ, ಮಾರ್ಗಶಿರಶುದ್ಧ ತದಿಗೆಯದಿನ ತೀರ್ಥಪೂರಿತವಾ ದ ಕಲಶವಮೇಲೆ ತಂಡುಲಪೂರಿತವಾದ ತಾಮ ವರಾತ್ರೆಯನಿರಿಸಿ ನೂ ತನವಾದ ಅರಿಶಿನದ ವಸ್ಯ ವಂಹಾಶಿ ಆವಸ್ತ್ರ ದಮೇಲೆ ಅವದಳದವ ವ್ಯ ವಂಬರೆದು ಆ ಪದ್ಯ ಕರ್ಣಿಕಾಮಧ್ಯದಲ್ಲಿ ನಾಲ್ಕು ವರಹಾತೂಕ ಸು ವರ್ಣದಲ್ಲಿ ವಿರಚಿಸಿದ ವಿಶ್ವವಿಧಾಯಿನೀ ಎಂಬ ಗೌರಿದೇವಿಯನಿರಿಸಿ ರಮ್ಯ ವಾದ ಮಂಟಪದಲ್ಲಿ ನೋಡಶೋಪಚಾರಪೂಜೆಯಂಮಾಡಿ ಭಕ್ಷ ಭೋಜೇ ನೈವೇದ್ಯಂಗಳಿ೦ ದೇವಿಯಂತೃಪ್ತಿಪಡಿಸಿ ರಾತ್ರಿ ಜಾಗರಣೆಯಂ ಮಾಡಿ ಮರುದಿವಸ ಹಸ್ತಪ್ರಮಾಣವಾದ ಹೋಮಕುಂಡದಲ್ಲಿ ತಮ್ಮ ಅಗ್ನಿಹೋತ್ರ ಪ್ರಕಾರದಿಂದ ಅಗ್ನಿ ಪ್ರತಿಷ್ಟಾಪನೆಯಂಮಾಡಿ ತನ್ನಿಂದತಾನೆ ಅರಳಿದ ಸಾವಿರವುಪ್ಪವಂ ಹಸುವಿನತುಪ್ಪ ಜೇನುತುಪ್ಪದಲ್ಲಿ ನೆನಶಿ ತೈ ) ರುಪುದುರ್ಗಾವಂತ ದಿಂ ಹೋಮವಂಮಾಡಿ ಎಳೆಗಂದಿಯಾದ ಸಾ ಫಾಗಿರುವ ಎಳೆಯಕಪಿಲೆ ಹಸುವನ್ನು ಅಲಂಕಾರದಕ್ಷಿಣೆಸಹಿತವಾಗಿ ಆ ಚಾರನಿಗೆ ಗೋವಾನವನೀವುದು. ಆ ಗೋದಾನವಂ ಮಾಡುವ ಕ್ರಮ ಎಂತೆಂದರೆ- ತದಿಗೆಯುಧಿನ ದಂಪತಿಗಳಿಬ್ಬರು ಉಪವಾಸವಿರ್ದು ಪ್ರ ಜೆ ಜಾಗರಣೆಯಂಮಾಡಿ ಪ್ರಾತಃಕಾಲದಲ್ಲಿ ಎದ್ದು ಸ್ನಾನವಂಮಾಡಿಚೌ ತಿದಿನ ಮಡಿಯನುಟ್ಟು ಗಂಧಪುಷ್ಪವಸ್ಸಾ ಭರಣಂಗಳಿಂದ ಆಚಾ (ದಂಪತಿಗಳಂ ಪೂಜೆಯಂಮಾಡಿ ಸಂತೋಷಚಿತ್ತರಾಗಿ ಕಲಶಪ್ರತಿಮೆ ಸೋವಸ್ಕರವಂ ದಕ್ಷಿಣೆಸಹಿತ ದಾನವೀಯಬೇಕು, ಆದಾನವೀವ ಮಂ ೭೦
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೭೩
ಗೋಚರ