ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.ಕಾಖಂಡ ೫ರ್೭ ನವಂತನಹನು, ಆಸವಿಾಪದ ಪರ್ವತತೀರ್ಥಸನ ಪರ್ವತೇ ಶರನದ ರ್ಶನದಿಂ€ ಸಕಲವು, ವರ್ವತಂಗಳಲ್ಲಿ ಮಾಡಿದನು ರ್ಮ ಫಲವಹುದು, ಅಲ್ಲಿಹ ಕಂಬಳಾಕ್ಷೇತರತೀರ್ಥಸ್ನಾ ಸಂ ಗೀತವಾದದಲ್ಲಿ ಪರಿಣತನವನ್ನು, ಆ ಸವಿಾದದ ಸರಸ್ವತೀ ತೀರ್ಥಸಾ ಸವಿಂ ಆಲವಿದ್ಯಾಪಾರಂಗತನಹನ್ನು, ಅಲ್ಲಿಹ ಉಮಾಪತಿತೀರ್ಥಸ್ನಾನದಿ ಉವಾಲೋಸ್ವಹುದು, ಅಙ್ಗಹ ಮರುಲೋಕದಲ್ಲಿ ಪ್ರಸಿದ್ದವಾಗಿ ಕಲಲೋಕಗಳನ್ನು ಧರಿಸುವದಕ್ಕೆ ಸಾಮರ್ಥ್ಯವುಂಟಾದ ಪೂರ್ವದಲ್ಲಿ ಶ್ರೀಮತಿ ರಾವಿಷ್ಣುವಿನಕೈಯಚಕ) ದಿಂ ನಿರ್ಮಿತವಾದ ಚಕ್ರತೀರ್ಥನಬ ಮಸಿಕರ್ಣಿಕಾತೀರ್ಘವುಂಟು, ಮಣಿಕರ್ಣಿಕೆಎಂಬ ಶಬ್ದ ಕೇಳಿದವರಾತ್ರ ಕ್ಕೆ ಸಮಸ್ಯವಾವಡರ, ದೇವ ತೆಗಳು ಮಣಿಕರ್ಣಿಕಾಎಂಬಮಂತ )ವ ಸವಾಜಪಿಸುತ್ತಿಹರು, ಆವುವಾ ನೋಂದುಮಣಿಕರ್ಣಿಕಾಎಂ ನಾಮವೆಂ ಇರಿಸಿ ಜಿಗ ಹವಲ್ಲಿ ನು ಡಿದವರು ಹೇಳಿದ ವರಕವಾ ಕೃತಾರ್ಥರಹರು, ಅವರೇಪ್ರವೀಣರು, ಮಹಾಯುಧ್ಯಗಳ೦ಮಾಡಿದವರು ಅವರಿಗೆ ಮುಚಾಕ್ಷರಿಯಜಪಿಸಿವಫಲ, ಮಹಾದಾನವನಿತ್ಯ ಫಲವಹುದು, ಅವಳ ಕರ್ಣಿಕಾಜಲದಿಂದ ಪಿತೃಗಳ ಗು ತರ್ಪಣವೆಂಕೊಡಲು ಜಿನುತುಪ್ಪದರವನ್ನು ಶ್ರಾವವಮಾ ಡಿಫಲ, ಈಮಣಿಕರ್ಣಿಕಾ ಮಹಿಮೆಯನ್ನು ನಾನುಮೊದಲಾಗಿ ಅರಿಯೆ ನು, ಅನಂತರದಲ್ಲಿ ವಾಸುವತತೀರ್ಥ, Cು ಪಾಸ:ತೀರ್ಥ, ನಿಸ್ಸತೀರ್ಥ ಮುಕ್ರಿತೀರ್ಥ, ಭವಾಸೀ ತೀರ್ಥ, ಈತನ ಭ”, ಜ್ಞಾನತೀರ್ಥ, ನಂ. ದೀತೀರ್ಥ, ವಿಷ್ಣುತೀರ್ಥ, ಸಿತಾ ಹುಡತಿ ಜನ್ಮ ನಗರ್ಥ, ಬ್ರಹ್ಮ ನಾಳ ತೀರ್ಥ, ಭಗೀರಥತೀರ್ಥ, ಇಷ್ಟು ತೀಥ: ಗಧು ಎತ್ತಮವವಿತ್ರವಾ ದಂಥಾವು, ಅವರೊಳು ಅಸೀ ತೀರ್ಥ ದಶಾ... 3.5, ವಾದೋದ ಕತೀರ್ಥ, ವಂಚನದತೀರ್ಥ, ಮಣಿಕರ್ಣಿಕಾತಿಢ', ಇವು ಐಡುತೀರ್ಥ ವು ಉತ್ತಮೋತ್ತಮ, ಈ ಐದುತೀರ್ಥಂಗಳಲ್ಲಿ ಪಾರ್ವತಿಸಮೇತನಾ ದನಾನು ಬ್ರಹ್ಮ, ವಿಷ್ಣು, ಅಂದಾ ವಿದೇವತೆಗಳು, ದೇವಗನಿ, ಬ ಹೈಋಷಿಗಳು ಸಹಾ , ಸ್ನಾನವವಾಡುವೆವು, ಈ ಮೂರುಲೋಕದಲ್ಲಿ ಮಣಿಕರ್ಣಿಕಾತೀರ್ಥಕ್ಕೆ ಸಮಾನವಾದ ತೀರ್ಥವಿಲ್ಲ, ಪಂಚಗಂಗಾತೀ • , ?