ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಭತ್ತಸಲ್ಕನೇ ಅಧ್ಯಾಯ ರ್ಥಶಾನವಂ ಮಾಡಿದವನು ಪಂಚಭೂತಮಯವಾದ ಕರೀರವಂಧರಿ. ಸಸು ಇಂತೆಂದುಪರಮೇಶ್ಚರನು ಅಮಿತ್ರತರಾಯನ ಕುಮಾರನತದ ವೀರನಿಗೆ ತೀರ್ಥಗಳಮಹಿಮಯಂ ಲಿಂಗಗಳಮಹಿಮಯಂ ನಿರೂಪಿಸಿ ಅಂತರ್ಧಾನವಾಗಲು, ಅನಂತರದಲ್ಲಿ ಆವೀರನುಸಂತೋಷದಿಂ ವೀರೇಶ ರನ ಆರಾಧನೆಯಂಮಾಡಿ ಸಕಲವನೋರಥಗಳಂವಡದನ್ನು, ಕೇಳೋಅ ಗಸ್ಸ ! ಈ ತೀರ್ಥಾ ಧ್ಯಾಯಮಂ ಕೇಳಲು ಮೂರುಜನ್ಮದಶಸಹ ರ, ಪ್ರಸಂಗದಿಂ ವೀರೇಶ್ವರನಮಹಿಮೆಯಂ ಪೇಳೆನಲ್ಲಾ ಇನ್ನು ಪ ರಮೇಶ್‌ರನಮಹಿಮೆಯಂ ಪೇಳೇನುಕೇಳು ಎಂದು ಕುಮಾರಸ್ವಾಮಿ ಅಗಸ್ಸ೦ಗ ! ನಿರೂಪಿಸಿದನೆಂದು ವ್ಯಾಸರು ತನಗೆ ಬುದ್ದಿ ಗಲಿಸಿದರೆಂ ದ ಸೂತಪುರಾಣೀಕನು ಶೌನಕಾದಿಮಿಷಿಗಳಿಗೆ ವೇಳನೆಂಬಲ್ಲಿಗೆ ಅಧಾಯಾರ್ಥ: * * * * * * * * * * * ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತ ಕಾದ ಮಹೀಶರ ಪುರವರಾಧೀಶ ಶ್ರೀಕೃಷ್ಣರಾಜ ಒಡೆಯರವರು ಲೋಕೋವಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಕಿವ ಸ್ಯಂದ ಪುರಾಣೋಕ್ಕೆ ಕಾಶೀಮಹಿಮಾರ್ಥದರ್ದಣದಲ್ಲಿ ಪರಮೇಶ್ವರನುನೀ ರನಿಗೆ ಹೇಳ ತೀರ್ಥಾಧ್ಯಾಯ ವೃತ್ತಾಂತವೆಂಬ ಎಂಭತ್ತನಾಲ್ಕನೇ ಅಧ್ಯಾಯಾರ್ಥ ನಿರೂಪಣಕ್ಯಂ ಮಂಗಳಮಹಾ * * * * ಎಂಭತ್ತೈದನೇ ಅಧ್ಯಾಯ, ಕಾಮೇಶ್ವರನ ಮಹಿಮೆ. ಶ್ರೀ ವಿಶ್ವೇಶ್‌ರಾಮನವಃ |- | ಅನಂತರದಲ್ಲಿ ಅಗಸ್ಯನಿಂತೆಂದನು, ಎಲೈ ಕುಮಾರಸ್ವಾಮಿ ? ವೀರೇಶ್ವರನ ಮಹಿಮೆಯುಂಕೇಳಿ ಮ ಹಾ ಆಶ್ಚರವಾಯಿತು, ಇನ್ನು ಕಾಮೇಶ್ವರನ ಮಹಿಮೆಯಂ ಹೇಳೇವೂ ಎಂದಿರಲ್ಲಾ ಈಗ ಕಾಮೆಶ್ವರನ ಮಹಿಮೆಯಂ ಎಸಗೆ ನಿರೂಪಿಸಬೇಕೆ ನಲು, ಅಗಸ್ಯರಿಗೆ ಕುಮಾರಸ್ವಾಮಿ ! ಇಂತೆಂದನು- ಕೇಳೋಆಗ ಸ್ಯ!ತಿವುರಸಂಹಾರನಾದ ಪರಮೇಶ್ವರನು ಜಗನತವಾದ ಸಾ ರ್ಪತೀದೇವಿಹರಿಗೆ ಕಾಪೇಕ್ಷರನಮುಹಿಮೆಯಂ ಹೇಳವಸು, ಆಕಥೆ ಹನಿನಗೆ' ಹೇಳೇಸು ಕೇಳು, ಪೂರ್ವದಲ್ಲಿ ಅತಿಚೂಪಿಯಾದ 'ದುರ್ವಾ