೫೯೦ ಎಂಭತ್ತಾರನೇ ಅಧ್ಯಾಯ. ಹೇಶ, ವ್ಯತಿರಿಕ್ತವಾದ ಸ್ಥಳಗಳಲ್ಲಿಯು ಶಿವಪೂಜೆಯ ಮಾಡಿವವರ್ಗೆ ನಕಲಾಭೀಷ್ಮಗಳ ಕೂಡುವನ್ನು ಈ ಕಾಶಿಯಲ್ಲಿ ಶಿವಪೂಚಯಮಾಡಿದವ ಗೆ ಹೇಳತಕ್ಕದ್ದೇನು, ಈ ಕಾಶೀಕೇತ ದಲ್ಲಿ ಶಿವಲಿಂಗಪ್ರತಿಮೆ ಪೂಜೆ ಸ್ತುತಿಗಳಿಂದ ಆರಾಧಿಸುವರಾರೋ,ಅವರು ಎನಗೆದರ್ಪಣಗಳು, ಅವರಿಂದ ಎನ್ನ ತ್ರಿಲೋಚನಗಳಿಗೆ ನೀನು ದರ್ಪಣವಾದವನ್ನು, ಈ ಕ್ಷೇತ್ರದಲ್ಲಿ ಎನ್ನ ಹೊರತು ಮತ್ತೊಬ್ಬರಪೂಜಿಸಿದವನು ಅಲ್ಪಬುದ್ದಿಯಾಗಿ ಮೋಕ್ಷತೆ ನೊಲ್ಲನು, ಅವಕಾರಣ ಬ್ರಹ್ಮ, ವಿಷ್ಣು, ಇಂದಾದಿ ದಿಕ್ಷಾಲಕರೆಲ್ಲ ರು ಎನ್ನನ್ನೆ ಈ ಕ್ಷೇತ್ರದಲ್ಲಿ ಪೂಜಿಸಿದವರಾದಕಾರಣ ನೀನು ಕಳೆವಮಾ ಡದೆ ವರವಬೇಡಿಕೊ ಎನಲು, ಪರಮೇಶ್ರನವಾಕ್ಯಮ೦ಕೇಳಿ ವಿಶ್ ಕರ್ಮನಿಂತೆಂದು ಬಿಸ್ಸೆಸುವನು, ಎಲ್ವೆಸ್ಕಾಮಿ! ಈಗ ಎನ್ನಿಂದ ಪ್ರತಿ ಪೆಯಾದಲಿಂಗದಲ್ಲಿ ನಿತ್ಯವು ಸಾಧ್ಯವಾಗಿ ನೀವು ಇರಬೇಕು ಈ ಲಿಂಗವಪೂಜಿಸಿದವರು ಬುದ್ಧಿವಂತರಾಗಿ ನಿಮ್ಮ ಸಾಯುಜ್ಯವನೈದಲೀ, ನಿಮಗೆವಿನ್ನಿಂದ ಒಂದು ಉಪ್ಪರಿಗೆಯಂನೀವೆ ಆಗುಮಾಡಿಕಿ ಎನ್ನ ರಕ್ಷಿಸ ಚೀಕನಲು, ಇಂತೆಂಬ ವಿಶ್ವಕರ್ಮನವಾಕ್ಕಮಂ ಕೇಳಿ ಪರಮೇಶ್ವರನು ಎಲೆಮಗನೆ ? ನೀನು ಕೇಳಿದವರಗಳಕೊಳ್ಳೇಸು ಮುಂದೆ ದಿವೋದಾಸರಾ ಯನೆಂಬುವನು ಬ್ರಹ್ಮನವರದಿಂ ರಾಜ್ಯವನಾಳಿ ಆ ರಾಯನು ಗಣಪತಿ ವಿಷ್ಣುವಿನ ಉಪದೇಶದಿಂದ ಎನ್ನ ಶರಣುಹೊಕ್ಕು ಮೋಕ್ಷವನೈದುವಾಗ ಒಂದುಉಪ್ಪರಿಗೆಯಂ ಕಟ್ಟಸುವನ್ನು, ಆದ೦ನೀನು ಕಟ್ಟುವನಾದೀಯೆ, ಆ ರಾಯನು ಮೋಕ್ಷವನೈದಿದಬಳಿಕ ಕಾಶೀಪಟ್ಟಣವನ್ನು ನೂತನವ ಗಿ ಅಲಂಕರಿಸು, ನಿಮ್ಮ ಗುರುಗಳಬಳಿಗೆ ಹೋಗಿ ಅವರು ಹೇಳಿದಕಾರ ವ ಆಗುಮಾಡು, ಗುರುಗಳ ಅವಮನ್ನಣೆಯಮಾಡದವರೆ ಎನಗೆ ಮಾನ ರು, ಅದುಕಾರಣ ನೀನು ಗುರುಸೇವೆಯಂಮಾಡಿ ದೇವರ್ಕಳಿಗೆ ಹಿತನಾ ಗಿ ಮೋಕ್ಷಸರಂತರವು ಎನ್ನಸಮಿಾಪದಲ್ಲಿಯೇ ಇದ್ದು ಎನ್ನ ಸಾಯುದ್ಧ ವನ್ಯವು, ಈಗನೀನು ಪೂಜಿಸಿದ ಲಿಂಗದಲ್ಲಿ ತಾನಿರ್ದು ಭಕ್ತರಅಭೀ ಏವಂ ಸಲ್ಲಿಸೇನ್ನು ಅಂಗಾರಕೇಶ್ವರನ ಉತ್ತರದಲ್ಲಿರ್ದ ನಿನ್ನ ಹೆಸರ ವಿಶ್ವಕರ್ಮಶ್ರನ ಪೂಜಿಸಿದವರ್ಗೆ ಹೆಜ್ಜೆ ಹೆಜ್ಜೆಗೆ ಮನೋರಥಗಳು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೯೬
ಗೋಚರ