ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀ೩ಂಕೆ ೫ ಬ ಹಚಾರಿ ತನ್ನ ಮನದಲ್ಲಿ ಚಿಂತಿಸಿ ಪರಮೇಶ್ವರನಕೃಪೆಯ ಸಕಲಕ್ಕು ಕಾರಣವೆಂದು ನಿಶ್ಚಸಿ ಶುಚಿರ್ಭೂತನಾಗಿ ಒಂದುಲಿಂಗಪಂ ಪ್ರತಿಭೆ ಯಂಮಾಡಿ ತಿಕಾಲದಲ್ಲಿಯು ಇಲ್ಲದ ನಾನಾವುಘ್ನಗಳ ಆರಿಸಿತಂದು ಈಶ್ವರನಪೂಜೆಯಂಮಾಡಿ ಕಂದಮೂಲಫಲಾದಿಗಳ ನೈವೇದ್ಯವಂಮಾ ಡಿ ತಾನು ಆಕಂದಮೂಲವೆಂಮುಟ್ಟದೆ ನಿರಾಹಾರವ ತವಂ ಮಾಡು ತಿರಲು, ಪರಮೇಶ್ವರನು ಪ್ರಸನ್ನನಾಗಿ ವರವನಿತ್ಯನು, ಅದೆಂತೆನೆ ಎಲೆ ಬಾಲಕ! ನೀನುಗುರು, ಗುರುಪತ್ನಿ, ಗುರುಪುತ್ರ, ಗುರುವುತಿ ) ಅವರು ಏನುವಾರ್ಥಿಶಿದರೋ ಅವಂ ಸಂಪಾದಿಸಿಕೊಡುವದಕ್ಕೆ ಸಾವು ರ್ಥ್ಯವುಂಟಾದೀತು, ನೀಮಾಡಿದ ತವದಿಂದೆನ್ನ ಮನಸ್ಸು ಸಂತುಷ್ಯವಾ ಮತ್ತು ಇನ್ನು ಮಿಕ್ಕಾದವರಗಳ ಕೊಟ್ಟನು ಯಾವ್ಯಾವೆಂದರೆ-ಎರೈ ಬಾ ಲಕ! ನೀನು ಸುವರ್ಣಮೊದಲಾದ ಪಂಚಲೋಹಗಳನ್ನು ನಾನಾವಿಧವಾ ದ ಡ್ರನಗಳನ್ನು ನೂತನವಾಗಿ ಸಂಪಾದಿಸುವದಕ್ಕೆ ಸಾಮರ್ಥ್ಯವುಂಟಾ ಗಲಿ, ಸ್ಟರ್ಗಮರ್ತ್ಯಪಾತಾಳಗಳಲ್ಲಿ ಅವಾವಸು ಏನೇನುಬಯಸಿ ನಿನ್ನ ಕೇಳ್ಳಾರೋ ಆಸ್ಕುಗಳನೆಲ್ಲವನ್ನು ನಿರ್ಮಾಣವಂಮಾಡುವದ್ದರಿಂದ ರಡನೆಯ ಬ್ರಹ್ಮನಾಗು, ನಾನಾ ವಿಧವಾದ ಮುಗಿಲಟ್ಟಣೆ, ರಾಟಾಳ ಉಯ್ಯಾಲೆ,ಗಣಮಾದಲಾದ ಎಂತ್ರಗಳನ್ನು ಕೋಟಿ, ಕೊತ್ತಲ, ಅಗಳು, ಅಳುವೆರಿ, ಬಾಗಿಲುಬಂದದಿಡ್ಡಿ ಕದ ಜಾರಬಂಧನ ಇವು ಮೊದಲಾದ ದುರ್ಗ ಸೌರಣೆಯನ್ನು ನಡೆಭಾವಿ ಸೇದೋಭಾವಿ, ಖೆಡಾ, ಕುಳಿ, ಕರೆ, ಕುಂ ಟೆ, ಮೊದಲಾದ ಜಲಸ್ಥಾನರಚನೆಯು ಸಕಲಕಟ್ಟೆಗಳನ್ನು ಆಂಡ) ಜಾಲ, ಮಹೇಂದ)ಜಾಲವನ್ನು ಸಮಗ್ರವುದೋಗಗಳಲ್ಲಿಯೂ ಕುಶಲ ತೃವನ್ನು ಸಕಲಬುದ್ಧಿಯಿಂದ ವಿಶೇಷಬುದ್ದಿಯನ್ನು ಸಕಲಜೀವರ ಮ ಸದಲ್ಲಿರ್ದ ಇಂಗಿತ ತಿಳಿವುದನ್ನು ಸ್ವರ್ಗಭೂಮಿ ಪಾತಾಳಲೋಕಗಳಲ್ಲಿ ಕಾಣಲ್ಪಟ್ಟ ವಸ್ತುಗಳೆಲ್ಲವು ಕಾಣಾಪಡದ ವಸ್ತುಗಳೆಲ್ಲವು ನಿನೆಗೆ ಕಾ ಣಪಡುತಿರಲಿ, ಸಕಲಭುವನಂಗಳಲ್ಲಿಯು ಇರುವ ಕರ್ಪುಗಳ ತಿಳಿಯು ವನಾದಕಾರಣ ನಿನಗೆ ವಿಶ್ವಕರ್ಮನೆಂಬ ಹೆಸರು ಪ್ರಸಿದ್ಧವಾಗಲಿ, ನಿ ನಗೆ ಆಡಬಾರದವರವಿಲ್ಲ, ಇನ್ನು ನಿನಗೆ ಬೇಕಾದವರಗಳಕಳಿಕ ಕಾಶೀ