ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

đfo ಎಂಭರನೇ ಅಧ್ಯಾಯ. ಆಯುಷ್ಪ ಕೊಂಚವಾಗುತ್ತಿದೆ, ಅದು ಕಾರಣ ಈ ಚಂಚಲವಾದ ಮನು ವ್ಯದೇಹವನ್ನು ಸಫಲವಮಾದಿಕೊಂಬುಪಸ್ಕರ ನಾನು ಕಾಶೀದ ಟ್ಟಣಕ್ಕೆ ಹೋಗುತ್ತಾ ಇದ್ದೇನೆ, ನೀನೂಬಾರೆಂದು ಅತಿಕೃಪಾಳುವ ದಮುನಿನುಡಿಯಲು, ಕೇಳಿ ತಪ್ಪಬನು ಸಂತೋಷದಿಂದ ಆ ಮು ನಿಯಸಂಗಡ ಕಾಶಿಯನೈದಿ ಚಿತ್ರ (ವಂ ಪಡೆದನು ; ಆಬ ಹ್ಮಚಾ ರಿಯನ್ನು ಕಾಶೀಪಟ್ಟಣವೆಹಾಯಿಸಿ ಆತಪಸ್ಸಿಹೋಗಲು ಆಬ ಹಟಾ ರಿ ಇಂತೆಂದುಕೊಂಡೆನು-ಆ ತಪಸ್ಸಿಯ ರೂಪಧರಿಸಿ ಬಂದವನೀಗಲೆ ಸಕಲಮನೋರಥಗಳನೀವ ವಿಶ್ವೇಶ್ಚರನು, ಸದಾಚಾರಿಗಳಾಗಿ ಸ್ಥಿರಬುದ್ದಿ ಯುಳ್ಳವರಿಗೆ ದೂರದಲ್ಲಿದ್ದರೂ ಸಮಿಾಪದಲ್ಲಿಇದ್ದವನಹನ್ನು, ಆಸಾಮಿವ್ರ ಸನ್ನನಾಗಲು ಸಕಲವು ಕಣಪಡುವುದು, ಆ ಸಮಿದಾರಿಯತೋರಲು ಈ ಕಾಶೀಸ್ಥಳವಂಕಂಡೆನು, ವನಮಧ್ಯದಲ್ಲಿದ್ದು ಚಿಂತೆಪಡುವಬಾಲಕ ನಾದ ತಾನೆ ? ಎನಗೆ ಉಪದೇಶವಂಮಾಡಿ ಈ ಸ್ಥಳಕ್ಕೆ ಕರತಂದ ತಪಸ್ಸಿಎತ್ತ ? ಇದೆಲ್ಲವು ತ್ರಿಲೋಚನನಾದಪರಮೇಶ್‌ರನ ಲೀಲೆಎಂದು ತಿಳಿಯಬೇಕು ಪರಮೇಶ್ವರನು ಪ್ರಸನ್ನನಾಗಲು, ಒಂದಿಷ್ಟೂ ದು ರ್ಲಭವಿಲ್ಲ ಆದೆಂತೆನೆ-ನಾನೆ?ಈಕಾಶೀಪಟ್ಟಣವು?ಪೂರ್ವಜನ್ಮಾಂ ತರದಲ್ಲಿ ಈಶ್ವರನು ಎಲ್ಲಿಂದಪೂಜೆಗೊಂಡಿರಬೇಕು, ನಾನುಬಾಲಕನಾದ ಕಾರಣ ಈ ಜನ್ಮದಲ್ಲಿ ಎಸ್ಪಿ ೧ವ ಪೂಜೆಗೊಡವನಲ್ಲ ಈಗ ಎನ್ನೆ ಮೇ ಆ ಕೃಪಮಾಡುವದಕ್ಕೆ ಕಾರಣವೇನು ಎಂದರೆ ಎನ್ನ ಗುರುಭಕ್ತಿಯೆ ಕಾರಣ ಕೃಪಾಳವಾದ ವಿಶ್ವೇಶ್ರನಿಂದಾ ಅನುಗ್ರಹಿಸಲ್ಪಟ್ಟನು, ಅ ಲ್ಲವೆ ತ್ರಿಲೋಚನನಾದ ಪರಮೇಶ್ಚರನು ಆತರದೈವವಂತೆ ಕಾಠಣಾಪೇ ಕೃತಸುತ್ತಿಲ್ಲ, ಕೇವಲಕೃಪೆಯಕಾರಣವೆಂತೆಸೆ-ಎನ್ನ ಮೇಲೆ ಕೃಪೆಯಾ ಗುವದಕ್ಕೆ ಕಾರಣವೇನು, ಈ ತಪಸ್ಥಿಯ ಸಮಾಗಮವೆಂತಾಯಿತು, ಅವಶ್ಯವು ಈಗ ಎನ್ನ ಕರತಂದ ತಪಸ್ಸಿಯ ಪರಮೇಶ್ಚರನುಹುದು, ಈ ಶರನಕೃಪೆಗೆ ಯಜ್ಞ ದಾನ ತಪಸ್ಸುಗಳೊಂದು ಕಾರಣವಲ್ಲಮನೆ ದರೆ--ಅಸ್ಸಾಮಿಯವೆಯೋಕಾರಣ ಆಕೃಪೆಯು ತುತ್ಸುಕವಾದ ದೃ `ರು ನಡೆದಮಾರ್ಗದಿಂದ ನಡೆವಾಗ ದೊರಕುವಮ್ಮ, ಈ ರೀತಿಯಿಂದ