ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ಖಂಡ Hರ್v ದುರ್ಲಭವಲ್ಲ,ಅಲ್ಲಿ ಶರೀರವಬಿಟ್ಟವರಿಗೆ ಮೋಕ್ಷ ಮೊದಲಾದ್ದು ಸುಲಭಸ ಹಿಸ್ಥಿತಿ ಸಂಹಾರಸಾಮರ್ಥ್ಯಗಳು ವಿಶ್ವೇಶ್ಚರನ ಅನುಗ ಹದಿಂದಲೇ ಆ ಗುವವು, ಎಲೆ ಖಾಲಕೆ! ನಿನ್ನ ಮನೋಭೀಷ್ಮಗಳಾಗಬೇಕಾದರೆ ಮೋಕ್ಷ ಲಕ್ಷ್ಮಿಗೆ ನಿವಸವಾದ ಕಾಶೀಪಟ್ಟಣಕ್ಕೆ ಹೋಗು ಆ ವರಮೇಶ್ವರನು ಸಕಲವನ್ನು ಕೊಟ್ಟಾನು, ಪೂರ್ವದಲ್ಲಿ ಉಪವನ್ನು ಒಂದುಶಾರೆ ಹಾ ಲಕೇಳಲು ಕ್ಷೀರಸಮುದ)ವನ್ನೇಕೊಟ್ಟೆನು, ಅ೦ಥಾಪರಮೇಶ್ವರನ ರಾಧಿಸಿ ಏನೇನವಡೆಯಬಾರದು, ಅಲ್ಲಿ ವಾಸವಮಾಡಿದವರಿಗೆ ಹಜ್ಜೆ ಜೈಗಳಿಗು ಧರ್ಮದಠಿಕೆಗಳುಂಟು, ಕಾಶಿಯ ಗಂಗೋದಕಸ್ಪರ್ಶದಿಂದ ಮಹಾಪಾತಕಹರವಹುದು, ಕಾಶಿಯಬೀದಿಯಲ್ಲಿ ಸಂಚರಿಸಲುಹ ಹಜ್ಞೆಗೆ ನೂರುಯಜ್ಞಫಲ ಧರ್ಮಅರ್ಥಕಾಮಮೋಕ್ಷಗಳು ಮೊದ ಲಾದ ಮನೋರಥಗಳಂ ಪಡೆಯಬೇಕಾದರೆ ತೈಲೋಕ್ಯದಲ್ಲೂ ಹನಿ ತವಾದ ಕಾಶೀಕ್ಷೇತ್ರಕ್ಕೆ ಹೋಗು, ಅಲ್ಲಿ ವಿಚ್ಛೇಶ್ವರನಿದ್ದ ಕಾರಣ ನಿತ್ಯವು ಮನುಷ್ಯರ್ಗೆ ಸಕಲಫಂಗಳಹವು ಹೀಗೆ ಹೇಳಿದ ತಪಸ್ಸಿಯವಾಕ್ಯಮಂ ಕ೪ ತೃಕುಮಾರನು ಸಂತೋಷಪಟ್ಟು ಕಾಶಿಗೆ ಹೋಗಲು ಉ ವಾಯುವಾವುದೆಂದು ಎಲೈ ತಪೋಧನನೆ ! ಸಕಲರಾದ ಸಾಧಕರಿಗು ದುರ್ಲಭವಲ್ಲವೆಂದುಪೇಳ ಕಾಶೀಪಟ್ಟಣವೆಲ್ಲಿದ್ದೀತು, ಆದಟ್ಟಣರ್ಗದಲ್ಲಿ ಯೋ ? ಭೂಮಿಯಲ್ಲಿಯೋ? ಪಾತಾಳದಲ್ಲಿಯೋ ? ಆ ಕ್ಷೇತ್ರದಲ್ಲಿ ವಿಶ್ವೇಶ್ ರನು ತಾರಕೋಪದೇಶದಿಂ ತನ್ನಯವಾದಂಥ ಕ್ಷೇತ್ರವಾದರೂ ಆನಂ ದವನಚಾರಿಗಳಾದ ಮನುಷ್ಯರಿಗೆ ಮೋಕ್ಷಲಕ್ಷ್ಮಿ ಮೊದಲಾಗಿ ಸುಲಭವಾ ಗಲಿಲ್ಲವಾಗಿ ಮಿಕ್ಕಾದಮನೋರಥಂಗಳಿ೦ದೇನು ? ಅಂಥಾ ಕ್ಷೇತ್ರಕ್ಕೆ ಎನ್ನ ಕರೆದುಕೊಂಡುಹೋಗುವರಾರು ? ನಾನುಹಾಗೆಹೋಗಲಿ ? ಉಪಾಯ ವೇನು ? ಹೇಳಿಎನಲು, ಆತಪಸ್ಸಕೇಳಿ ವಿಶ್ವಾಸವುಳ್ಳ ಬ್ರಹ್ಮಚಾರಿಗಿಂ ತೆಂಥನು-ಎಲೆಬ್ರಹ್ಮಚಾರಿ! ನಾನು ಕಾಶೀಪಟ್ಟಣಕ್ಕೆ ಹೋಗುತ್ತಿದ್ದೇ ನೆ, ನಿನ್ನನ್ನು ಕರೆದುಕೊಂಡು ಹೋಗುತ್ತಾ ಇದ್ದೇನೆ , ಧುರ್ಲಭವಾದ ವ ನುಷ್ಮದೇಹವನೆ ಆರು ಕಾಶೀಯಾತ್ರೆಯ ಮಾಡದಿರುವರೋ ಅವರಿ ಗೆ ಶ್ರೇಯಸ್ಸು ಎತ್ತಣದು, ಮನುಷ್ಯ ದೇಹ ವ್ಯರ್ಥವಾಗಿಹೋಗುವದು