ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಭತ್ತೇಳನೇಅಧ್ಯಸ್ಥಿರತೆ

ರಿಪಾಲಿಸುವ ಸಾಮರ್ಥ್ಯವು ಪ್ರಬಲವಾಗಿ ಇದ್ದೀತೆ ರಣದಲ್ಲಿ ನಿನಗೆ ಇದಿ ರಾದ ದೈತ್ಯರು ದಸವರನ್ನು ಜೈಸುತ್ತಾ ಇದ್ದೀಯಲ್ಲ ಬ್ರಾಹ್ಮಣರಾ ವವರು ನಿನ್ನ ಮೇಲೆ ಕೋಪಿಸಿಕೊಂಡರೆ ಅವರು ಎನ್ನನ್ನು ನೋಡಿದಂತೆ ನೋಡುತಿದ್ದೆಯಲ್ಲಿ ಗೋವುಗಳು ಸುಖದಲ್ಲಿ ಇದ್ದಾನೆ, ಸ್ತ್ರೀಯರು ಪತಿವ್ರತೆಯರಾಗಿದ್ದಾರೆಯ, ಮಗಳು ಸಾಂಗವಾಗಿ ಇದ್ದಾನೆ, ಬಾ ಹ್ಮರು ನಿರ್ವಿಘ್ನು ದಿಂ ವೇದವಪಠಿಸುವರೆ ? ಅರಸುಗಳು ನಿನ್ನಂತೆ ಸುಧರ್ವುದಿಂ ರಾಜೃಪನಾಳುವರೆ ? ವರ್ಣಾಶ್ರಮಧರ್ಮಂಗಳು ಚನ್ನಾ ಗಿ ಇರುವವೆ, ಇಂತೆಂದು ವೈಕುಂಠದತಿಯಾದ ವಿಷ್ಣುವನ್ನು ಯೋ ಗಕ್ಷೇಮವಂಕೇಳಿ ಬ್ರಹ್ಮಗಿಂತೆಂದನು-ಎಲೆ ಬ್ರಹ್ಮನೆ ನಿನ್ನ ತೇಜಸ್ಸು ಅಭಿವೃದ್ಧಿಯಾಗಿ ಇದ್ದೀತೆ, ಬ್ರಹ್ಮಾಂಡದೊಳಗೆ ಸತ್ಯವುಂಟಾಗಿರುವ ದೆ ? ತೀರ್ಥಂಗಳಲ್ಲಿ ನಿರ್ಬಂಧವಿಲ್ಲವಲ್ಲ ಎಲೆ ಇಂದಾ )ದಿಗಳಿರಾ ! ನಿಮ್ಮ ಪದವಿಗಳನ್ನು ವಿಷ್ಣುವಿನಬಲದಿಂದ ಪರಿಪಾಲಿಸುತ್ತಿದ್ದೀರೆ, ಇಂತೆಂದು ಪ್ರತ್ಯೇಕ ಪ್ರತ್ಯೇಕವಾಗಿ ಎಲ್ಲರನ್ನು ಆವರಣೆಯಿಂದ ಕೇಳಿ ನೀವುಬಂದ ಪ್ರಯೋಜನವೇನು ಎಂದು ವಿಚಾರವಂಮಾಡಿ ಅವರವರಮನೋರಥಂ ಗಳನಿತ್ತು ಅವನಿಜಸ್ಥಾನಗಳಿಗೆ ಕಳುಹಿಸಿ ಪರಮೇಶ್ವರನು ಉಪ್ಪ ರಿಗೆಯಂ ಪ್ರವೇಶಿಸಲು, ದೇವತೆಗಳು ಹೋಹಮಾರ್ಗದಲ್ಲಿ ಸತೀದೇವಿ ಗೆ ತಂದೆಯಾದ ದಕ್ಷನು ತನ್ನ ಮನಸ್ಸಿನಲ್ಲಿ ಚಿಂತಿಸಿ ಆದೇವಸಭಾಧ್ಯ ದಲ್ಲಿ ಇಂತೆಂದನು-ಅದೆಂತೆಂದರೆ-ಪರಮೇಶ್ವರನು ತನ್ನ ನ-ಸವ ಸಮಾನವಾಗಿ ನೋಡಿದವನಲ್ಲ, ಬಹುಮಾನದಿಂದ ಆವರಣೆಯಂಮಾಡಿ ದವನಲ್ಲ, ತನ್ನ ಉದಾಸೀನವಂಮಾಡಿದನೆಂದು ಚಿಂತಿಸಿ ಮುಂದರಪರ್ವ ತದಿಂ ಕಲಗದಸವುದದಂತೆ ಮನಸ್ಸು ಕಲಕಿ ಕೇವದಿಂ ದಿಂತೆಂದನು. ಅದೆಂತೆಂದರೆ--ಈ ಪರಮೋಚ್ಛರನು ತನ್ನ ಮಗಳಾದ ಸತೀದೇವಿಯ ಮದು ವೆಯಾಗಿ ಪೂಜ್ಯನಾದವನಲ್ಲದೆ ಒಬ್ಬರಿಗೂಪ್ರಿಯವಾದವನಲ್ಲ.ಇವನವಂಶ ವೇನೋ, ಗೋತ್ರವೇನೋ, ಆಚಾರವೇನೋ, ವಿವಭಕ್ಷಕನು ಎತ್ತನೇರಿ ಕೆಂಡುತಿರುಗುವನು, ಇವನು ತಪಸ್ಸಿಯಲ್ಲ ತಪಸ್ವಿಯಾದರೆ ತರಸ್ಸು ಯತ್ಯ, ಶಸ್ತ್ರಧಾರಣೆಯತ್ನ, ಇವನಿಗೆ ಸ್ಮಶಾನವೆ ಮನೆಯಾದಕಾರಣ