ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಖಂಡ. ೫೬ ನೂರೆಂಟಾದ ಹರಿಹರನಾಮಂಗಳೆಂಬ ಮಣಿಗಳುಳ್ಳ ಸಾಕಗುಣಂಗಳೆಂಬ ಫುಟ್ಟಿಧಾರದಿಂ ಶೋಣಿತಿ ಈ ಕಂಠಮಾಲೆಯನ್ನು ಆರುಕೆಗಳಲ್ಲಿ ಧರಿಕಾ ರೋ ಅವರು ನನ್ನ ನೋಡರ, ಅವರನ್ನು ನೀವು ತಡಹಬೇಡೀ ಎಂದು ಯಮನು ತನ್ನ ಭ ತ್ಯಕ್ಕೆ ಬುದ್ದಿಯಂ ಹೇಳಿದನು, ಅದರಿಂದ ಈ ಸೋತ | ವಂ ಪಠಿಶಿದವರು ಮರಳಿ ತಾಯಿಯ ಮೊಲೆ ಪಾಲುಣರೆಂದು ಗಣಂಗಳು ಶಿವ ಶರ್ಮಂಗೆ ಬುದ್ದಿ ಗಲಿಸಲಾ ಶಿವಕರ್ಮನು ಕೇಳುತ್ತಾ ಮುಂದೆ ಕಣಪಡುವ ಆಸ್ಪರಿಕವೇ ಕಂಡನೆಂದು ಅಗಸ್ಯನು ತನ್ನ ಸತಿಗೆ ಬುದ್ದಿ ಗಲಿಸಿದ ನೆಂದು ವ್ಯಾಸರು ತನಿಗೆನಿರೂಪಿಸಿದ ಅರ್ಥವಂ ಸೂತಪುರಾಣೀಕನು ನೈಮಿ ತಾರಣ್ಯವಾಸಿಗಳಾದ ಶೌನಕಾದಿಋಷಿಗಳಿಗೆ ಪೇಳ್ವನೆಂಬಲ್ಲಿಗೆ ಅಧ್ಯಾಯ ರ್ಥ ! ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮುಹೀಶರ ಪುರವರಾಧೀಶ ಶಿ ಕೃಷ್ಣರಾಜವಡೆಯರವರು ಲೋಕೊ ನಕಾರಾರ್ಥವಾಗಿ ವಿರಚಿಸಿದ ಸ್ಕಂದಪುರಾಣೋಕ್ಕೆ ಕಾಶೀಮಹಿನಾರ್ಥ ದರ್ಪಣದಲ್ಲಿ ಪಿಶಾಚಕ, ಗುಹ್ಮಕಲೋಕ, ಗಂಧರ್ವವಿದ್ಯಾಧರಲೋ ಕ ಯಮಲೋಕನರನೆಯಂಬ ಎಂಟನೇ ಅಧ್ಯಾಯಾರ್ಥ ನಿರೂಪಣಕ್ಕ° ಮಂಗಳ ಮಹಾ ಎ೦ ಟ ನ ಅ ಧ ಯ ಸ ಲ ಭೂ ರ್ಣ ೧. >>>; ಶ್ರೀರಸ್ತು, ಶ್ರೀ ವಿ ಕೈ ಕೈರಾ ಯ ನ ಮ; ಒಂಭತ್ತನೇ ಅಧ್ಯಾಯ. ಅಪ್ಪರೊಲೋಕ ಸಯ್ಯಲೋಕವರ್ಣನೆ ಅನಂತರದಲ್ಲಿ ಶಿವಶರ್ಮನು ಅಬ್ಬರೊಲೋಕಮಂ ಕಂಡು ರಾಸು ಲುವ ಸೊಬಗು ದಿವ್ಯಾಲಂಕಾರಭೋಗಂಗಳುಳ್ಳ ಈ ಪುರುಷರು ಈ ಮರಾರೆಂದು ಬೆಸಗೊಳಲು ಗ೧೦ಗಳ೦ತಂದರು, ನೈತಗೀತ