ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ov ಎಂಭತ್ತೆಂಟನೇ ಅಧ್ಯಯ. u v 7 ಬಗಳಳ ನಿನ್ನ ಪತಿಯು ಯಜ್ಯದಲ್ಲಿವರನ್ನು ಅದುಕಾರಣ ನಾವು ಅ ವನ ಕರಲಿಲ್ಲವೆಂದು ನುಡಿದ ತಂದೆಯ ವಾಕ್ಸಮಂ ೪೪ ಸತಿದೇವಿ ಮನ ನೊರೆದು ಇಂತೆಂದಳು~ ಎಕ್ಕೆ ಸಮರ್ಥನಾದ ಬಕ್ಷನೆ! ಈಗ ನೀನು ಆಡಿದಮಾತುಗಳು ನಾನು ಕೇಳಲಿಲ್ಲ, ಎನ್ನ ಪತಿಯು ಪಾದಶಿರವಿಂದಗಳ ಧ್ಯಾನಿಸುತ್ತ ಇದ್ದೆನು, ನೀನು ಆತನಬಲ್ಲವನ” ತಾನು ಬಲ್ಲವನಾಗಿ ಮೋಸಗಾರನಾದೆನು ಎಂದು ಆದಿಮಾತು ಚನ್ನಾಗಿಕೇಳಿದ್ದನ್ನು ಆತನುಚ ಸ್ನಾಗಿಬಲ್ಲವರಾರು, ನೀನು ಬ್ರಹ್ಮನವಾದಿಂ ಮೋಸಹೋದೆನೆಂದು .ಮೊದಲು ಮೋಸವದೆಸರಿ ಈಗ ವರಮವುರುವನಾದ ಮಹಾ ರೇವಸಕೂಡ ಕ್ಷೇತ್ರವಮಾಡಿ ಈಗಲೂಮೋಸಹೋದವನಾದೆ, ಪರಮೇಶ ರಂಗೆ ನೀನು ಯನ್ನ ಕೊಟ್ಟಿದ್ದು ನಾನುಮಾಡಿದ ಪುಣ್ಯವಲ್ಲದೆ ನಿನ್ನ ಬು ದಿಪುಣದಿಂದಾಕಟ್ರವಸೆ ಈಗ ನೀನಾಡಿದ ಈಶ್ವರಮೂಷಣೆಯ ನ್ನು ಪತಿಮೊಥಣೆಯನ್ನು ನಿನ್ನಿಂದಾದ ಈ ಶರೀರದಿಕೆಳಿದೆನಾಗಿ ಅದಕ್ಕೆ ಇದೇಹವ ಬಿಡುವದೆ ಪ್ರಾಯಶ್ಚಿತ್ರ ಇಂತೆಂದು ಸತೀದೇವಿಯು ಮಹೇ ಈ ರಸ್ತರವಾದ ಕpಧಾಗ್ನಿಯ ನಲ್ಕಿ ಹೊಗೆಮಾರ್ಗದಿಂ ಪಾಣ ಗಳನಿರೋಧಿಸಲು ಆ ಜಠರಾಗ್ನಿಯಿಂದ ದೇಹವು ಭಸ್ಮವಾಯಿತು, ಅನಂ ತರದಲ್ಲಿ ದೇವೇಂವ ಮೊದಲಾದ ಸಕಲರೇವತೆಗಳ ಮುಖಂಗಳಂ ಒಕ್ಕೆ ಮಮಾಡಿಕೊಂಡು ಮಹಾಚಿಂತೆಪಟ್ಟರು, ಅಗ್ನಿ ಯು ಹೋಮಕುಂಡ ದಲ್ಲಿ ಇಳಿಸಲಿಲ್ಮ ಮಂತ)ಗಳಸಾಮರ್ಥ್ಯವು ತಪ್ಪಿತ್ತು, ಕೆಲವರು ವಿವೇಕಿಗಳಾದವರು ಇದೇನು ಅರಿಸ್ಮಬಂತೋಯಂವರು, ಬೆಟ್ಟಗಳನೆ ತ್ರಿಕೂಂಡುಪೋಪ ಸುಳಿಫಾ೪ಬಿಸಿತು, ಯಜ್ಞಮಂಟಪದ ನೆಲಕುರ್ಕಿ ತು, ಅಕಾಲವ ಗುಡುಗು ಮಿಂಚು ಕಿಡಿಲು ತೂರಿದವು, ಭೂಕಂಪವಾಯಿ ತು, ದಿವದಲ್ಲಿ ನರಿಗಳು ಕೂಗಿದವು, ರಕ್ತದವಳ ಸುರೀತು, ಭೂವಿಯ ಗುರುಗಿತ್ತು ದಿವ್ಯಾಮುಧಂಗಳು ತಂಮೊಳು ತಾವು ಯುದ್ಧವವಾಗಿರವು ಕೋಮುದಂಗಳನ್ನು ನಾಯಿಗಳುಬಂದು ಮುಟ್ಟದು, ಹದ್ದು ಕಾಗೆ ಗಳು ಯಜ್ಞಶಾಲೆಯುಂಪೊಕ್ಕನು ಆಗಲೆಯಜ್ಞಶಾತಿಕೃಶಾನದಂತಾಯಿ, ಇು ಎಲ್ಲಿದ್ದವರು ಅಲ್ಲಿಯ ಚಿತ್ತಾರದ ಪ್ರತಿಮೆಯಂತಾದರು ಆಗದಕ್ಷಸ