ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*ಅಶೀಡೇ AS* ದಕ್ಷನಿಂತೆಂವಸ೫-ಮಗಳೆ: ಬೆಸುಡುಹಾಡೇ, ಘಗಳ ಸ್ವರೂಪಿ ಬಾಗಿ' ಇದ್ದ ನಿನ್ನನ್ನು ಅನಾಥನಾದ ಪರಿಗೆ ಕಟ ಹೋಪ ಸನ್ನ ಇಲ್ಲದೆ ನಿನ್ನ ದನಿಸ್ಕ ಕೊಡುವಾಗ ಈತನು ಸೃತಂತ್ರ ಸಮರ್ಥನಂಡು ಆ ರೈನಲ್ಲದೆ ಅಶಿವನೆಂದು ಅರಿವು, .ಶಿವನೆಂಬ ಹೆಸರಿಂದ ಮೋಸ ದೆನು, ಬ್ರಹ್ಮದೇವರು ಹೇಳಿದರು, ಈತನು ಪೂಛರಸು: ಸರ್ವಜ್ಞನು, ವೃಷಭರ್ಥ ಜನು, ಈಮಹಾದೇಥಂಗೆ ದೂಗಳ ಕಡೂರುನಲು? ಬಸ್ ನವಾಕ್ಕಮ'ಹೇಳಿ ವಿಶ್ವಾಸಪಟ್ಟು ನಿನ್ನ ನಿತೆನು, ಆತನುವಿಕಟಪೇತ್ರನು, ವಿಸಭಕ್ಷಕನಾಗಿ ಎಕನೇರಿ ತಿರುಗುವನು, ಎರಡು ನಾಲಿಗೆಯುಳ್ಳವನ ಅ೦ ಗದಿಂ ಕಾಳು ವಪ್ಪುವನು, ಜಡೆವಲೆಯವನು,ಕಳಂಕಿಯಾದ ಚಂದ್ರನ ಶಿರಸ್ಸಿನಲ್ಲಿ ಧರಸಿದವನು, ಬೂದಿಬುಕ್ಕನು, ಒಂದು ವಾಳಕೌಪೀನಧಾರಿ, ಒಂದು ವೇಳೆ ದಿಗಂಬರನು, ಒಂದುವಾಳೆ ತೊಗಲನುಡುವ ಭಿಕ್ಕನು ಸುಳpಳಿಯಂತೆ ತಿರುಗುವನು ಭೂತವೇಶ ನಿಶಾಚಗಳೇ ಪರಿವಾರ ಟುಮರದಂತೆ ತಿರುಗುವನು, ಮಹಾ ಉಗನು, ಗುಣಹೀನನ್ನುಖದ ) ಭೂಮಿ ನಿವಾಸನು, ರೌದ್ರವಾದ ಪರಿವಾರವುಳವನ್ನು ನರಕವಾಲವಾಲೆ ಯುಂಧರಿಶಿದವನು, ಕವಾಲಿಯ, ಪ್ರಳಯಕಾಲರೂಪನು, ಜಾತಿಗೊತ) ಗಳಿಲ್ಲವವನ್ನು,ಅವನ ಸ್ವರೂಪವನ್ನು ಚನ್ನಾಗಿಬಲ್ಲವರಿಲ್ಲತಾನುವಿವೇಕಿಯಾ ದರು ಬ್ರಹ್ಮೋಸಗೊಳಿಶಿದನು.' ಎಲೈ ಮಗಳೆ! ಇನ್ನು ಬಹಳವಾಗಿ ಹ ಲಬಿ ಕಾರವೇನು ಆತನಲ್ಲಿ ಸಕಲವೂ ಅಮಂಗಲವೂ, ವಂದುವರಿಳೆ 'ಶ ಖದ ಮಣಿಮಾಲೆಗಳಂಧರಿಸಿ ಧೂಳಚಲ್ಲಿ ಕೊಂಡು ಹಾವುಗಳಸುತ್ತಿ ಕೊಂಡು ಜಡೆಗಳಕಧರಿ ಢಿಕ್ಕಿಯಂ ಬಾರಿಸುತ್ತಾ ಶಿರದಲ್ಲಿ ಚಂದ್ರನಂ ಧರಿಸಿ ಸರ್ವ ಅಮಂಗಳ ಜೇಷ್ಮೆಯುಳ್ಳವನಾಗಿ ಕುಣಿದಾಡುವನು, .ಈ ಮಂಗಳವಾದ ಯಜ್ಞಶಾಲೆಯತ್ಯ, ಅಮಂಗಳವಾದವನೆ, ಅದು ಕಾರಣ ಮಂಗಳಪ್ಪರಮಿಯಾದ ಇಷ್ಟಕರವರೆ ಅವನನ್ನು ಕರೆಯಬೇಕೆಂದು ನಿ `ನೃಸಹಿತ ಕೆರೆಯುತ್ತಿಲ್ಲ, ನಿನಿಗೆ ಮೊದಲೇ ಚೀನಚೀನಾಂಬತ್ರಗಳು ತೆಗೆದು ಇದಾವು, ನೀಸತಿ+ಂಡು ಆಂಕಾರವಮಾಡಿಇ ಈಮಂಗಳಷ್ಣ "ರೂಬಿಗಳಾದ ಇಂಜಿನಿವಿಗಳ ಮಧ್ಯದಲ್ಲಿ ಶೂಲಧರನಾಗಿ ಅಸ್ತ ವ್ಯಸ್ಕರ್