ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ. FFܘܢ ವೇಳು ಕುಮಾರಸವಿಗೆ ಅಗಸ್ಟ್‌ನಿಂತೆಂದನು--ಎಲೈಕುಮಾರಸ ಮಿ! ವ್ಯಾಸರುಒಂವಕೃತ್ಯವಂ ಮಾಡಿರುವುದಬುದ್ದಿ ಗಲಿಸಿದರಲ್ಲ ಅದೇ ನುಕೃತವವಾಡಿದರು, ಅಷ್ಟಾದಶವು ರಾಣ ಕರ್ತೃವಾದವ್ಯಾಸನು ಎಂ ತು ಎಸಿ?ಗಿ ರೇವತ್ತವನರಿಯದಿದ್ದನು, ಆ ವೃತ್ತಾಂತಮಂ ಪೇಳ ಬೇಕೆಂದು ಬೆಸಗೊಳ್ಳಲು, ಕುಮಾರಸ್ವಾಮಿ ಇಂತೆಂದನು-ಕೇಳ್ಳ ಅಗ ಸ್ಯ ನೆ ? ಸಕಲವೇವಗಳೆಂನಾನಾಭಾವಗಳಂ ವಿಂಗಡಿಶಿ ಅಷ್ಟಾದಶವ ರಾಣ, ಸೂತ್ರ ), ಸ್ಮತಿ, ಬ್ರಹ್ಮರಹಸ್ಯ ಮೊದಲಾದವನ್ನು ಸೈಕಲವಾ ಜಗಳದರಿಹರಿದ ಭಾರತವಂ ಶಿಪ್ಪರ್ಗೆ ಪಾಠವಮಾಡಿ ಪ್ರಸಿದ್ಧನಾಗಿ ಒಂ ದುವ್ಯಾಳೆಯುಲ್ಕಿ ಭೂಪ್ರದಕ್ಷಿಣವಮಾಡಿಕೊಂಡು ನೈಮಿಶಾರಣ್ಯಕ್ಕೆ ಬಂ ದು ಅಲ್ಲಿ ತಪೋಧನರಾದ ತಿಪು೦ಡ )ಭಸ್ಟೋದಳನ ರುದ್ರಾಕ್ಷಗಳೆಂ ಧರಿಸಿ ರುದ್ರಸೂಕ್ಷಗಳ ಜಪಿಸುತ್ತಾ ಲಿಂಗಾರ್ಚನೆಯಂಮಾಡುತ್ತಾ ಮು ಕ್ಲಿಪದನು ಶಿವನೊಬ್ಬನಲ್ಲದೆ ಅನ್ಯವಿಲ್ಲವೆಂದು ತಪ್ಪೇನಿಶ್ಚಯಉಳ್ಳೆ ಕೌನಕ ಮೊದಲಾದ ಎಂಭತ್ತಂಟುಸಾವಿರ ಬ್ರಹ್ಮಋಷಿಗಳಂನೋಡಿ ವ್ಯಾಸರು ತನ್ನ ತರ್ದನಿಯಬೆರಳೆತ್ತಿ ಇಂತೆಂದನು-ಕೇಳಿರೈ ಋಷಿಗಳಿರಾ ! ನಾನು ಸಕಲವೇದಶಾಸ್ತ್ರ ಜಾಲವನ್ನು ಶೋಧಿಶಿನೋಡಿ ನಿಫ್ಟ್ಸಿ ಅರ್ಥವನ್ನು ಹೇಳೆನು ವೇದವಲ್ಲಿ ಶಾಸ್ತ್ರ ದಲ್ಲಿ ಪುರಾಣದಲ್ಲಿ ರಾಮಾಯಣ, ಭಾರತ ಭಾಗವತಮೊದಲಾದ ಇತಿಹಾಸಗಳಲ್ಲಿ ಅವರ ಆದಿಮಧ್ಯ ಅಂತ್ಯ೦ಗಳಲ್ಲಿಯು ಶ್ರೀಪತಿಯೋಬ್ಬನೇ ಸೇವಿಸತಕ್ಕವನಲ್ಲದೆ ಮತ್ತೊಬ್ಬರಿಲ್ಯಾ, ಇದು ಮ ರುಭಾರಿಗೂ ಸತ್ಯ, ವೇದಾಂತಕ್ಕಿಂತಲು ವಿಶೇಷವಾದಶಾಸ್ತ್ರ ವಿಲ್ಲ, ಲಕ್ಷ್ಮೀ ರಮಣನು ಸ್ವರ್ಗವನ್ನು ಲಕ್ಷ್ಮಿಪತಿಯೆ ಮೋಕಪದನಲ್ಲದೆ ಅನ್ಯರಿಲ್ಲ ಅಮಕಾರಣ ಶ್ರೀಪತಿಯನೆ ಧ್ಯಾನವಮಾಡಬೇಕು, ನಾರಾಯಣಹೊರತಾ ಗಿ ಮಿಕ್ಕಾಗದೇವತೆಗಳ ಭಜಿಸಿದವರು ಸಂಸಾರಚಕ ದಲ್ಲಿ ತೊಳಲುತ್ತಿ ಹರು, ವಿದ್ಯುವಸೇವಿಸಿದವರು ಮೂರುಲೋಕದವರಿಗು ಸೇವರಹರು ಶ್ರೀಮಹಾವಿಷ್ಣುಒಬ್ಬನೇ ಧರ್ಮಾರ್ಥಕಾಮ ಮೋಕ್ಷಗಳ ಕಡುವನು, ಆತನಲ್ಲದೆ ಮಿಕ್ಕಾದವರುಕೊಡಲರಿಯರು, ವಿಷ್ಣುವ೦ಭಜಿಸಿದವನು ವೇ ದವನೋದಿದ ಬಾ ಹ್ಮಣನಂತೆ ಬಹಿಷ್ಕಾರಿಯವನು, ಎಂದುನುಡಿದ ನ್ಯಾ.